ಬೀದರ್ : ಐ.ಪಿ.ಎಸ್. ಪೊಲೀಸ್ ವರಿಷ್ಠಾಧಿಕಾರಿ ಬೀದರ ನಾ ಪ್ರದೀಪ್ ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ಗಾಂಧಿಗಂಜ ಪೊಲೀಸ್ ಠಾಣಾ ವ್ಯಾಪ್ತಿಯ ಸಂಗಮೇಶ್ವರ ಕಾಲೋನಿ ಚಿದ್ರಿ ರೋಡ್ ಬೀದರದ ಮನೆಯಲ್ಲಿ ಅಕ್ರಮವಾಗಿ ಗಾಂಜಾವನ್ನು ಸಂಗ್ರಹಿಸಿಟ್ಟಿರುವ ಮಾಹಿತಿಯಂತೆ ಗಾಂಧಿಗಂಜ ಪೊಲೀಸ್ ಠಾಣೆಯ…
Category: ಕ್ರೈಂ ಸುದ್ದಿ
ವಿಜಯಪುರ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ದಾಳಿ ಗಾಂಜಾ ಅಕ್ರಮ ಮಧ್ಯ ಲೀಟರ್ ಮೌಲ್ಯ ಕಳ್ಳ ಭಟ್ಟಿ ಸಾರಾಯಿ ವಶ..!
ದಿನಾಂಕ: 18-06-2025 ರಂದು ಬೆಳಗಿನ ಜಾವ ವಿಜಯಪುರ ಜಿಲ್ಲೆಯಾದ್ಯಂತ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳ ತಡೆ ಕಾರ್ಯಾಚರಣೆ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಲಕ್ಷ್ಮಣ ನಿಂಬರಗಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶ್ರೀ ಶಂಕರ ಮಾರಿಹಾಳ,…
ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ಸಿ.ಸಿ.ಬಿ ರೇಡ್ ಬೀಡಿ, ಸಿಗರೇಟ್, ತಂಬಾಕು, ಗಾಂಜಾ ಸೇದಲು ಉಪಯೋಗಿಸುವ ಕೊಳವೆಗಳು ಹಾಗೂ ನಗದು ಹಣ ಪತ್ತೆ
ಬೆಂಗಳೂರು : ಸಿ.ಸಿ.ಬಿ ಯ ಅಧಿಕಾರಿ ಮತ್ತು ಸಿಬ್ಬಂದಿಯವರು ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಂಡು, ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ, ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ತಂಗುವ ಬ್ಯಾರಕ್ಗಳಲ್ಲಿ ಶೋಧನಾ ಕಾರ್ಯವನ್ನು ಕೈಗೊಳ್ಳಲಾಯಿತು. ಈ ಶೋಧನಾ ಕಾಲದಲ್ಲಿ ಬ್ಯಾರಕ್ಗಳಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ವಸ್ತುಗಳಾದ,…
ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಓರ್ವ ವಿದೇಶಿ ಡ್ರಗ್ ಪೆಡ್ಡರ್ ಬಂಧನ 1.2 ಕೋಟಿ ಮೌಲ್ಯದ 600 ಗ್ರಾಂ ಡ್ರಗ್ಸ್ ವಶ
ಬೆಂಗಳೂರು : ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಬಾತ್ಮೀಧಾರರಿಂದ ಖಚಿತ ಮಾಹಿತಿಯೊಂದು ದೊರೆತಿರುತ್ತದೆ. ಮಾಹಿತಿಯಲ್ಲಿ ಬೆಂಗಳೂರು ನಗರದ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೆ.ದೊಮ್ಮ ಸಂದ್ರ ಗ್ರಾಮದ ಮನೆ ಯೊಂದರಲ್ಲಿ ವಾಸವಿರುವ ವಿದೇಶಿ ಪ್ರಜೆಯೊರ್ವನು…
ಮನೆ ಕಳವು ಮಾಡುತ್ತಿದ್ದ ಮೂವರು ವ್ಯಕ್ತಿಗಳ ಬಂಧನ 175 ಗ್ರಾಂ ಚಿನ್ನಾಭರಣ, 1ಕೆ.ಜಿ 500 ಗ್ರಾಂ ಬೆಳ್ಳಿಯ ವಸ್ತುಗಳು ಹಾಗೂ ₹9 ಲಕ್ಷ ನಗದು ವಶ
ಒಟ್ಟು ಮೌಲ್ಯ ₹25 ಲಕ್ಷ ಮೌಲ್ಯದ ಆಭರಣ ನಗದು ಜಪ್ತಿ ಮಾಡಿದ ಚೆನ್ನಮ್ಮನಕೆರೆ ಪೊಲೀಸರು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ಸರಹದ್ದಿನ ಕತ್ರಿಗುಪ್ಪೆ, ಬನಶಂಕರಿ 3ನೇ ಹಂತದಲ್ಲಿ ವಾಸವಿರುವ ಪಿರಾದುದಾರರು ದಿನಾಂಕ:23/05/2025 ರಂದು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ.…
ಹಾಡು ಹಗಲೇ ದೇವಸ್ಥಾನಕ್ಕೆ ನುಗ್ಗಿ ದೇವರ ಮಾಂಗಲ್ಯ ಕದ್ದ ಖದಿಮಾರು
ಕಾಳಗಿ ಪಟ್ಟಣದ ಆರಾಧ್ಯ ದೇವಿ ಜಗನ್ಮಾತೆ ತಾಯಿ ಬನಶಂಕರಿ ದೇವಿ ದೇವಸ್ಥಾನಕೆ ಕನ್ನ ಹಾಕಿದ ಖಾದಿಮರು ದೇವಿ ಮೂರ್ತಿಯ ಕೊರಳಿಗೆ ಹಾಕಿದ 15ಗ್ರಾಂ, ಚಿನ್ನದ ಮಾಂಗಲ್ಯ ಪರಾರಿಯಾಗಿದ ಘಟನೆ ಬೆಳಕಿಗೆ ಬಂದಿದ್ದು, ದೇವಿ ಮೂರ್ತಿ ಪೂಜೆ ಪೂಜೆ ಸಲ್ಲಿಸಿ ದೀಪ ಹಚ್ಚಲು…
ಯಾದಗಿರಿಯ ಅಗ್ನಿ ಗ್ರಾಮದಲ್ಲಿ ಭೀಕರ ಕೋಲೆ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಭೀಕರ ಕೊಲೆ ಕೊಲೆಯಾದ ವ್ಯಕ್ತಿಯ ಹೆಸರು ಗುರಪ್ಪ ತಂದೆ ತಿಪ್ಪಣ್ಣ ವಯಸ್ಸು 30 ಕೊಲೆಯು ಮಧ್ಯರಾತ್ರಿ 1 ಅಥವಾ 2 ಗಂಟೆಯ ಸುಮಾರಿಗೆ ಕೊಲೆ ನೆಡದಿದೆ ಎನ್ನಲಾಗಿದೆ, ಕೊಲೆಯಾದ ವ್ಯಕ್ತಿಯ…
ವಾಹನಗಳು ಹಾಗೂ ವಾಹನಗಳ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ
ಒಂದು ಕಾರು, ಒಂದು ಟೆಂಪೋ ಟಾವಲರ್ ಹಾಗೂ 24 ವಿವಿಧ ಕಂಪನಿಯ ವಾಹನಗಳ ಬ್ಯಾಟರಿಗಳ ವಶ, ಮೌಲ್ಯ ₹11.50 ಲಕ್ಷ. ಬೆಂಗಳೂರು : ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಸ್ಟೋರ್ನನ ಮ್ಯಾನೇಜರ್ ಆದ ರ್ಪಿಾದುದಾರರು ದಿನಾಂಕ:26/09/2024 ರಂದು ಬೆಂಗಳೂರು ಪೊಲೀಸ್ ಠಾಣೆಯಲ್ಲಿ ದೂರನ್ನು…
ಬೆಂಗಳೂರಲ್ಲಿ ಪೋಲೀಸರ ಭರ್ಜರಿ ಬೇಟೆ : 3 ಕೋಟಿ ಮೌಲ್ಯದ ಡ್ರಗ್, ಗಾಂಜಾ ಸೀಜ್ ನೈಜರಿಯಾ ಪ್ರಜೆ ಅರೆಸ್ಟ್
ಬೆಂಗಳೂರು : ನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಮೃತ ಹಳ್ಳಿಯಲ್ಲಿ 3 ಕೋಟಿ ಮೌಲ್ಯದ ಡ್ರಗ್ ಮತ್ತು ದ್ವಜವನ್ನು ಸೀಸ್ ಮಾಡಿದ್ದಾರೆ ಈ ವೇಳೆ ನೈಜೀರಿಯಾ ಪ್ರಜೆ ಪೇಪೇಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ನೈಜೆರಿಯಾ ಆರೋಪಿಯು ಅಮೃತಹಳ್ಳಿಯಲ್ಲಿ ಎಂಡಿಎಂಎ…
ಮನೆ ಕಳವು ಮಾಡುತ್ತಿದ್ದ ಮೂವರು ವ್ಯಕ್ತಿಗಳ ಬಂಧನ 50ಲಕ್ಷ ಮೌಲ್ಯದ 550 ಗ್ರಾಂ ಚಿನ್ನಾಭರಣ ವಶ
ಹೆಚ್.ಎ.ಎಲ್ ಪೊಲೀಸ್ ಠಾಣಾ ಸರಹದ್ದಿನ, ಎ.ಇ.ಸಿ.ಎಸ್ ಲೇಔಟ್ನಲ್ಲಿ ವಾಸವಿರುವ ಪಿರ್ಯಾದುದಾರರು ದಿನಾಂಕ:06/03/2025 ರಂದು ಹೆಚ್.ಎ.ಎಲ್ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿದರು. ದೂರಿನಲ್ಲಿ ದಿನಾಂಕ:04/03/2025 ರಂದು ಸಂಜೆ ಕುಟುಂಬ ಸಮೇತ ಚೆನ್ನೈಗೆ ಹೋಗಿರುತ್ತಾರೆ. ದಿನಾಂಕ:06/03/2025 ರಂದು ರಾತ್ರಿ ಮನೆಗೆ ವಾಪಸ್ ಬಂದು ನೋಡಿದಾಗ…