ಡಾ.ಬಿ.ಆರ್.ಅಂಬೇಡ್ಕರ್ ನಿಗಮದ ಅಧ್ಯಕ್ಷರನ್ನಾಗಿ ಮಾಡುವಂತೆ ರಘು ದಳಪತಿ ಆಗ್ರಹ

ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ ನಿಷ್ಠೆಗೆ ಹೆಸರುವಾಸಿಯಾದವರು ಡಾ. ಮಲ್ಲಿಕಾರ್ಜುನ ಖರ್ಗೆರವರು ಅಂದರಂತೆ ಅವರ ಹೆಜ್ಜೆ ಗುರುತಂತೆ ಕಲ್ಬುರ್ಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ನಿಷ್ಠೆಗೆ ಹೆಸರುವಾಸಿ ಡಾ. ಮಲ್ಲಿಕಾರ್ಜುನ ಖರ್ಗೆ ರವರ ಆಪ್ತರಲ್ಲಿ ಪ್ರಮುಖರು, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಜವಾಬ್ದಾರಿಯನ್ನು ಅತ್ಯಂತ…

ಸುಮಂಗಲರಿಂದಾ ವಟ ಸಾವಿತ್ರಿ ವ್ರತ ಆಚರಣೆ

ಹುಕ್ಕೇರಿ: ಶ್ರೀ ಮಹಾಲಕ್ಷ್ಮಿ ದ್ಯಾಮವ್ವ ದೇವಿ ಗುಡಿ ಹತ್ತಿರ ವಟ ಸಾವಿತ್ರಿ ಪೂಜೆ ನೆರವೇರಿಸಿ ಸುಮಂಗಲರಿಗೆ ಉಡಿ ತುಂಬಾ ಕಾರ್ಯಕ್ರಮ ಜರುಗಿತು ಹಿಂದೂ ಕ್ಯಾಲೆಂಡರ್ ಪ್ರಕಾರ ವಟ ಸಾವಿತ್ರಿ ವ್ರತವನ್ನು ಜ್ಯೇಷ್ಠ ತಿಂಗಳ ಅಮಾವಾಸ್ಯೆಯ ದಿನದಂದು ಆಚರಿಸಲಾಗುತ್ತದೆ. ಈ ದಿನ ವಿವಾಹಿತ…

ಭಿಮರಾವ ಟಿಟಿ ಅವರನ್ನ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಿಸಿ ಶ್ರೀಮಂತ ಕಟ್ಟಿಮನಿ ಆಗ್ರಹ

ಕಾಂಗ್ರೆಸ್ ಪಕ್ಷದ ಅಭಿವೃದ್ಧಿಗೆ ಸಲ್ಲಿಸಿದ ಸೇವೆಗೆ ಬೆಲೆ ಕೋಡಿ, ಚಿಂಚೋಳಿ ತಾಲೂಕ ಹಾಗೂ ಕಲಬುರಗಿ ಜಿಲ್ಲೆಗೆ ಅವರ ಕೊಡಿಗೆ ಅಪಾರ. ಹಲವಾರು ಕಾರ್ಯಕರ್ತರನ್ನು ಬೆಳೆಸಿದ ಕಿರ್ತಿ ಅವರಿಗೆ ಸಲ್ಲುತ್ತದೆ, ನಿನ್ನೆ ಮೋನ್ನೆ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿದವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಲು ಹೋರಟಿದ್ದು…

ಹಾಡು ಹಗಲೇ ದೇವಸ್ಥಾನಕ್ಕೆ ನುಗ್ಗಿ ದೇವರ ಮಾಂಗಲ್ಯ ಕದ್ದ ಖದಿಮಾರು

ಕಾಳಗಿ ಪಟ್ಟಣದ ಆರಾಧ್ಯ ದೇವಿ ಜಗನ್ಮಾತೆ ತಾಯಿ ಬನಶಂಕರಿ ದೇವಿ ದೇವಸ್ಥಾನಕೆ ಕನ್ನ ಹಾಕಿದ ಖಾದಿಮರು ದೇವಿ ಮೂರ್ತಿಯ ಕೊರಳಿಗೆ ಹಾಕಿದ 15ಗ್ರಾಂ, ಚಿನ್ನದ ಮಾಂಗಲ್ಯ ಪರಾರಿಯಾಗಿದ ಘಟನೆ ಬೆಳಕಿಗೆ ಬಂದಿದ್ದು, ದೇವಿ ಮೂರ್ತಿ ಪೂಜೆ ಪೂಜೆ ಸಲ್ಲಿಸಿ ದೀಪ ಹಚ್ಚಲು…

ರಾಮಲಿಂಗಯ್ಯ ಶ್ರೀಗಳಿಗೆ “ನೋಬೆಲ್ ಕನ್ನಡಿಗ” ಪ್ರಶಸ್ತಿ ಪ್ರಧಾನ

ತಾಳಿಕೋಟೆ: ತಾಲೂಕಿನ ಚಬನೂರ ಗ್ರಾಮ ಹಿರೇಮಠದ ಪೀಠಾಧಿಪತಿ,ರಾಷ್ಟ್ರೀಯ ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷರಾದ ಜ್ಯೋತಿಷ್ಯ ರತ್ನ ಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳಿಗೆ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಬೆಂಗಳೂರು ಇವರು ಕೊಡ ಮಾಡುವ 2025 ನೇ ಸಾಲಿನ “ನೊಬೆಲ್ ಕನ್ನಡಿಗ” ಅಂತರಾಷ್ಟ್ರೀಯ…

ಮನುಷ್ಯರ ನಡುವೆ ಪ್ರೀತಿ ವಿಶ್ವಾಸ ಬೆಳೆಯಲಿ: ಆಮಿರ್ ಅಶ್ಅರೀ ಬನ್ನೂರು

ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ಮುಸ್ಲಿಂ ಬಾಂಧವರು ತ್ಯಾಗ ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಧರ್ಮಗಳು ಮನುಷ್ಯನಿಗೆ ನೈತಿಕ ಬೋಧನೆಗಳನ್ನು ನೀಡಿದೆ. ಅದನ್ನು ಅಳವಡಿಸಿಕೊಂಡು ಬದುಕುವುದು ಧರ್ಮ ವಿಶ್ವಾಸಿಯ ಆದ್ಯತೆ ಮತ್ತು ಬಾಧ್ಯತೆಯಾಗಿದೆ. ಬಕ್ರೀದ್ ಪರಸ್ಪರ ಪ್ರೀತಿಸಲು,…

ಚಿತ್ತಾಪುರ ಮುಸ್ಲಿಂ ಬಾಂಧವರಿಂದ ಬಕ್ರೀದ್ ಹಬ್ಬ ಆಚರಣೆ

ಚಿತ್ತಾಪುರ; ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸ್ನೇಹ, ಸೌಹಾರ್ದತೆಯಿಂದ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು. ಬೆಳಗ್ಗೆ 7 ಗಂಟೆಯಿಂದ ಪಟ್ಟಣ ಹಾಗೂ ವಿವಿಧ ಗ್ರಾಮಗಳ ಮಸೀದಿ ಹಾಗೂ ಈದ್ಗಾ ಮೈದಾನಗಳಲ್ಲಿ ಈದುಲ್ ಅಝಹಾ ನಿಮಿತ್ತ…

ಶ್ರದ್ಧಾ ಭಕ್ತಿಯ ಬಕ್ರೀದ್ ಆಚರಣೆ

ತಾಳಿಕೋಟಿ: ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ನ್ನು ಮುಸ್ಲಿಮರು ಶನಿವಾರ ಪಟ್ಟಣದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಹುಣಸಗಿ ರಸ್ತೆಯಲ್ಲಿರುವ ಇದಗಾ ಮೈದಾನದಲ್ಲಿ ಈದ್ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹಮದ್ ಖಾಜಿ ನೇತೃತ್ವ ವಹಿಸಿದ್ದರು. ಧಾರ್ಮಿಕ ವಿದ್ವಾಂಸ…

ದಲಿತ ಸೇನೆ ರಾಜ್ಯ ಸಂ.ಕಾ.ಜಾವಿದಖಾನ್ ನೇಮಕ

ಮಾನ್ವಿ: ದಲಿತ ಸೇನೆಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸೂರ್ಯಮಣಿ ಬೀವ ಗಡೆ ನಾಗಪುರು ಸೂಚನೆ ಮೇರೆಗೆ ದಲಿತ ಸೇನೆ  ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ಜಾವಿದಖಾನ್ ಮಾನ್ವಿ ಇವರನ್ನು ನೇಮಕ ಮಾಡಲಾಗಿದೆ ಎಂದು ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ ಜೀ. ಯಳಸಂಗಿ ನ್ಯಾಯವಾದಿಗಳು…

ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತ್ಯವ್ಯ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ತೌಕೀರ್ ಖತಿಬ

ವಿಶ್ವ ದಿನಾಚರಣೆಯ ಅಂಗವಾಗಿ ರಾಮದುರ್ಗ ಬಿಜೆಪಿ ಮಂಡಲ ವತಿಯಿಂದ ಗಿಡವನ್ನು ನೆಟ್ಟು ಪರಿಸರವನ್ನು ಉಳಿಸಿ ಎನ್ನುವ ಘೋಷಣೆಯೊಂದಿಗೆ ಸಸಿಗಳನ್ನು ನೆಡಲಾಯಿತು ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ತೌಕೀರ್ ಖತಿಬ್ ಮತನಾಡಿ ನಾವು ಪರಿಸರವನ್ನು ರಕ್ಷಿಸಿದರೆ ಮಾತ್ರ ಪರಿಸರ ನಮ್ಮನ್ನು ರಕ್ಷಿಸಲು…

error: Content is protected !!