ಬಳಗಾನೂರ ಗ್ರಾಮದಲ್ಲಿ ಸಿಡಿಲು ಬಡೆದು ವ್ಯಕ್ತಿ ಸಾವು

ತಾಳಿಕೋಟಿ : ತಾಲೂಕಿನ ಬಳಗಾನೂರು ಗ್ರಾಮದ ಅಯ್ಯಪ್ಪ ಸಜ್ಜನ್ ಮತ್ತು ಇವರ ಪತ್ನಿ ಜಮೀನಿನಲ್ಲಿ ಕೆಲಸ ಮಾಡುವಾಗ ಸಾಧಾರಣ ಮಳೆ, ವಿಪರೀತ ಗಾಳಿ, ಗುಡುಗು ಸಿಡಿಲು ಕಂಡು ಆಸರೆಗಾಗಿ ಗುಡಿಸಲಿಗೆ ಹೋದಾಗ ಸಿಡಿಲು ಬಡೆದು ಅಯ್ಯಪ್ಪ ಸಜ್ಜನ್ ಸ್ಥಳದಲ್ಲಿ ಮೃತಪಟ ದುರ್ದೈವಿ…

ಏಪ್ರಿಲ್ 28, 2025 ರಂದು “ನಿಧಿ ಆಪ್ಕೆ ನಿಕಟ್” ಇಪಿಎಸ್ ಪಿಂಚಣಿದಾರರ ವಿನೂತನ ಪ್ರತಿಭಟನೆ ಮೂಲಕ ಶಕ್ತಿ ಪ್ರದರ್ಶನ

ಸೆಪ್ಟೆಂಬರ್ 01, 2014 ರ ನಂತರ ನಿವೃತ್ತರಾದ ಈಪಿಎಸ್ ಪಿಂಚಣಿದಾರರಿಗೆ ಸಂಬಂಧಿಸಿದಂತೆ, ಮಾನ್ಯ ಸರ್ವೋಚ್ಚ ನ್ಯಾಯಾಲಯವು ನವೆಂಬರ್ 04, 2022 ರಂದು ನೀಡಿದ ತನ್ನ ತೀರ್ಪಿನಲ್ಲಿ, ಕಂಡಿಕೆ 44 (iv) ರಲ್ಲಿ ಸ್ಪಷ್ಟ ಆದೇಶ ನೀಡಿ, ವಿನಾಯ್ತಿ ಅಥವಾ ವಿನಾಯ್ತಿಯೇತರ (…

ಮೈಕ್ರೋ ಫೈನೆನ್ಸ್ ಕಿರುಕುಳ : ವ್ಯಕ್ತಿ ಆತ್ಮಹತ್ಯೆ ಸಿಬ್ಬಂದಿ ಪೊಲೀಸ್ ವಶಕ್ಕೆ

ಜೇವರ್ಗಿ : ಮೈಕ್ರೋ ಫೈನೆನ್ಸ್ ಕಂಪನಿಯ ಸಿಬ್ಬಂದಿಯ ಕಿರುಕುಳದಿಂದ ಬೇಸತ್ತು ಜೇವರ್ಗಿ ತಾಲೂಕಿನ ಯಾತನೂರ ಗ್ರಾಮದಲ್ಲಿ ಶನಿವಾರ ವ್ಯಕ್ತಿಯೊಬ್ಬ ಮನೆಯಲ್ಲಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ನಾಗೇಶ್ ರಾಮಣ್ಣ ರೂಗಿ(50)ಆತ್ಮಹತ್ಯೆ ಮಾಡಿಕೊಂಡಿರುವವರು ಕಲಬುರಗಿ ಹಿಂದೂಜಾ ಹಣಕಾಸು ಸಂಸ್ಥೆಯಲ್ಲಿ ಒಟ್ಟು 5ಲಕ್ಷ…

ಔರಾದನಲ್ಲಿ 29ರಂದು ವಚನ ಸ್ಪರ್ಧೆ

ಔರಾದ್ : ಬಸವ ಜಯಂತಿ ಅಂಗವಾಗಿ ಏ.29ರಂದು ಮಂಗಳವಾರ ಪಟ್ಟಣದ ಅನುಭವ ಮಂಟಪದಲ್ಲಿ ವಚನ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ತಹಸೀಲ್ದಾರ ಮಹೇಶ ಪಾಟೀಲ್ ತಿಳಿಸಿದ್ದಾರೆ. ತಾಲೂಕು ಆಡಳಿತದಿಂದ ಏ. 30 ರಂದು ನಡೆಯಲಿರುವ ಬಸವ ಜಯಂತಿ ನಿಮಿತ್ತ…

ದತ್ತಾತ್ರೇಯ ದೇವಸ್ಥಾನವನ್ನು ಕಾಶಿ ವಿಶ್ವನಾಥ ದೇವಸ್ಥಾನದ ಮಾದರಿಯಲ್ಲಿ ಸಮಗ್ರ ಅಭಿವೃದ್ಧಿ ಮಾಡುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ

ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನ ಮುಂಬಾಗದಲ್ಲಿ ಸತತವಾಗಿ 10 ದಿನ ದತ್ತಾತ್ರೇಯ ದೇವಸ್ಥಾನವನ್ನು ಕಾಶಿ ವಿಶ್ವನಾಥ ದೇವಸ್ಥಾನದ ಮಾದರಿಯಲ್ಲಿ ಸಮಗ್ರ ಅಭಿವೃದ್ಧಿ ಮಾಡುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಶಿವಕುಮಾರ್ ನಾಟೀಕಾರ ಧರಣಿ ಸತ್ಯಾಗ್ರಹ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನವನ್ನು…

ಶಿರಡಾನ ಗ್ರಾಮದಲ್ಲಿ ಮಾತಂಗಿ ದೇವಿ ಜಾತ್ರೆಯು ಅದ್ದೂರಿ ಯಾಗಿ ಜರುಗಿತ್ತು

ಶಿರಡಾನ : ಮಾತಂಗಿ ದೇವಿ ಜಾತ್ರೆ ಹುಕ್ಕೇರಿ ತಾಲೂಕಿನ ಶಿರಡಾನ್ ಗ್ರಾಮದಲ್ಲಿ ಬೆಳಿಗ್ಗೆ ಮಾತಂಗಿ ದೇವಿ ಜಾತ್ರೆ ವಿಜೃಂಭಣೆಯಿಂದ ಜರುಗಿತು ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮದ ಮಹಿಳೆಯರು ಬಂದು ದೇವಿಗೆ ಉಡಿ ತುಂಬುವ ಕಾರ್ಯ ನಿರ್ವಹಿಸಿದರು ಪಾರಂಪರಿಕ ವಾಗಿ ಜಾತ್ರೆಯನ್ನು…

ಜಮ್ಮು ಮತ್ತು ಕಾಶ್ಮೀರ ನಲ್ಲಿ ನಡೆದ ಪಹಲ್ಗಾಮ್ ದಾಳಿಯನ್ನು ಖಂಡಿಸಿದ SDPI

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ್ ನಗರದಲ್ಲಿ ಗಾಂಧಿ ಸರ್ಕಲ್ ನಿಂದ ಚನ್ನಮ್ಮ ಸರ್ಕಲ್ ವರೆಗೆ ಕ್ಯಾಂಡಲ್ ಮತ್ತು ಟಾರ್ಚ್ ಹಚ್ಚಿ ಪ್ರತಿಭಟನೆ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ…

ಸಿಡಿಲು ಬಡಿದು ಜೋಡೆತ್ತುಗಳ ಸಾವು

ಔರಾದ್ : ಸಿಡಿಲು ಬಡಿದ ಪರಿಣಾಮ ಎರಡು ಎತ್ತುಗಳು ಮೃತಪಟ್ಟ ಘಟನೆ ಮಮದಾಪೂರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ಹಾವಯ್ಯ ಬಸಯ್ಯ ಸ್ವಾಮಿ ಅವರಿಗೆ ಸೇರಿದ ಎತ್ತುಗಳು ಇದಾಗಿದ್ದು, ಜಮೀನಿನ ಮರದ ಬುಡಕ್ಕೆ ಜೋಡೆತ್ತುಗಳನ್ನು ಕಟ್ಟಿದ್ದರು. ಭಾರಿ ಗಾಳಿ, ಮಿಂಚು, ಗುಡುಗಿನೊಂದಿಗೆ…

ಸಂಚು ರೂಪಿಸಿ ದಾಳಿಮಾಡಿದವರನ್ನು ಸರಕಾರ ಹೆಡೆಮುರಿ ಕಟ್ಟಬೇಕು: ಶರಣು ಪಾಟೀಲ ಮೋತಕಪಳ್ಳಿ

ಪಹಲ್ಗಾಮ್ ಗೆ ಭೇಟಿ ನೀಡಿದ್ದ ಪ್ರವಾಸಿಗರನ್ನು ಗುರಿಯಾಗಿಸಿ ಭಯೋತ್ಪಾದಕರು ಮಾಡಿದ ದಾಳಿ ಖಂಡನೀಯ, ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿ 26 ಜನ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ, 2019ರ ನಡೆದ ಪುಲ್ವಾಮಾ ದಾಳಿಯ ನಂತರ ಅತಿ ದೊಡ್ಡ ಭಯೋತ್ಪಾದಕ ದಾಳಿ ಇದಾಗಿದೆ. ಹೃದಯ…

ಭಾರತೀಯ ಜನತಾ ಪಾರ್ಟಿ ಬೆಳಗಾವಿ ಕಾಶ್ಮೀರ ಅನಂತನಾಗ ಜಿಲ್ಲೆಯ ಪಹಲ್ಗಾಮದಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿರುವ ದಾಳಿ ಅತ್ಯಂತ ಹೇಯ ಕೃತ್ಯ

ಬೆಳಗಾವಿ : ಕಾಶ್ಮೀರ ಅನಂತನಾಗ ಜಿಲ್ಲೆಯ ಪಹಲ್ಗಾಮದಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿರುವ ದಾಳಿ ಅತ್ಯಂತ ಹೇಯ ಕೃತ್ಯ. ಹಿಂದೂ ಎಂಬುದನ್ನು ಖಚಿತಪಡಿಸಿಕೊಂಡು ಗುಂಡಿನ ಮಳೆಗರೆದು ಹತ್ಯೆ ಮಾಡಿರುವುದು ಕಟು ಶಬ್ದಗಳಲ್ಲಿ ಖಂಡಿಸಬೇಕಾಗಿದೆ ಹಿಂದೂಗಳನ್ನೇ ಗುರಿಯನ್ನಾಗಿಸಿರುವ ಜಿಹಾದಿ ರಾಕ್ಷಸರ ವಿರುದ್ಧ…

error: Content is protected !!