ಗುಬ್ಬಿ: ರಾಜಕಾರಣದಲ್ಲಿ ವೈಚಾರಿಕ ಭಿನ್ನಾಭಿಪ್ರಾಯಗಳು ಏನೇ ಇದ್ದರೂ, ಸಾರ್ವಜನಿಕ ರಂಗದಲ್ಲಿ ಆರೋಗ್ಯಕರ ಹಾಗೂ ವಿಷಯಾಧಾರಿತ ಸ್ಪರ್ಧೆ ಇರಬೇಕು ಎಂದು ಕಳೆದ ವಿಧಾನಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಹಾಗೂ ಮುಖಂಡ ಬಿ.ಎಸ್. ನಾಗರಾಜು ಅಭಿಪ್ರಾಯಪಟ್ಟಿದ್ದಾರೆ. ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಜಂಟಿ…
Category: ರಾಜ್ಯ
ಕಾಕ್ರೋಚ್ ಜನತಾ ಪಾರ್ಟಿ ವದಂತಿ ಟೌನ್ಹಾಲ್ ಬಳಿ ‘ಮಾನವ ಸರಪಳಿ’ ನಿರ್ಮಾಣಕ್ಕೆ ಅನುಮತಿ ಇಲ್ಲ: ಸಾರ್ವಜನಿಕರಿಗೆ ಬೆಂಗಳೂರು ಪೊಲೀಸ್ ಆಯುಕ್ತರ ಎಚ್ಚರಿಕೆ
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ “ಕಾಕ್ರೋಚ್ ಜನತಾ ಪಾರ್ಟಿ ಕರ್ನಾಟಕ” (COCKROACH JANATA PARTY KARNATAKA) ಹೆಸರಿನ ಪೋಸ್ಟರ್ಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಮಹತ್ವದ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿದೆ. ಮೇ ೨೪, ೨೦೨೬ ರಂದು ಬೆಂಗಳೂರಿನ ಟೌನ್ಹಾಲ್…
ಕರ್ನಾಟಕ ಹವಾಮಾನ ಮುನ್ಸೂಚನೆ: ಮೇ 25ರವರೆಗೆ ವರುಣನ ಆರ್ಭಟ, 60 ಕಿ.ಮೀ ವೇಗದ ಬಿರುಗಾಳಿಯ ಎಚ್ಚರಿಕೆ!
ಬೆಂಗಳೂರು: ರಾಜ್ಯದಲ್ಲಿ ಮುಂದಿನ ಕೆಲವು ದಿನಗಳ ಕಾಲ ಹವಾಮಾನದಲ್ಲಿ ಭಾರಿ ಏರುಪೇರಾಗಲಿದ್ದು, ಮೇ 25ರವರೆಗೆ ವರುಣನ ಆರ್ಭಟ ಜೋರಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದಾದ್ಯಂತ ತೀವ್ರ ಸ್ವರೂಪದ ಗುಡುಗು, ಸಿಡಿಲು ಮತ್ತು ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದ್ದು,…
WFH ಆದೇಶ ಬೆನ್ನಲ್ಲೇ 8 ಸಾವಿರ ಉದ್ಯೋಗಿಗಳಿಗೆ ಶಾಕ್ ನೀಡಿದ ಮೆಟಾ: ಕಚೇರಿಯಿಂದ ದೂರವಿಟ್ಟು ‘ಗೇಟ್ ಪಾಸ್’
ಬೆಂಗಳೂರು: ಜಾಗತಿಕ ತಂತ್ರಜ್ಞಾನ ದೈತ್ಯ ‘ಮೆಟಾ’ (Meta) ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ತೀವ್ರ ಆಘಾತ ನೀಡಿದೆ. ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು (Work From Home) ಆದೇಶ ನೀಡಿದ ಕೆಲವೇ ಗಂಟೆಗಳ ಅವಧಿಯಲ್ಲಿ ಸುಮಾರು 8,000 ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿ ಗೇಟ್…
ತುಮಕೂರು ಹೆಸರು ಬದಲಾವಣೆ ಕೇವಲ ಊಹಾಪೋಹ: ವಿವಾದಕ್ಕೆ ತೆರೆ ಎಳೆದ ಗೃಹ ಸಚಿವ ಜಿ. ಪರಮೇಶ್ವರ್
ತುಮಕೂರು: ಕಳೆದ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸೃಷ್ಟಿಯಾಗಿದ್ದ ‘ತುಮಕೂರು ಹೆಸರು ಬದಲಾವಣೆ’ ಚಂಡಮಾರುತಕ್ಕೆ ಕೊನೆಗೂ ಗೃಹ ಸಚಿವ ಜಿ. ಪರಮೇಶ್ವರ್ ಬ್ರೇಕ್ ಹಾಕಿದ್ದಾರೆ. ತುಮಕೂರು ಜಿಲ್ಲೆಯನ್ನು “ಬೆಂಗಳೂರು ಉತ್ತರ ಜಿಲ್ಲೆ” ಎಂದು ಮರುನಾಮಕರಣ ಮಾಡಲಾಗುತ್ತಿದೆ ಎಂಬ ಸುದ್ದಿಯನ್ನು ಸಚಿವರು ಸಂಪೂರ್ಣವಾಗಿ…
ತುಮಕೂರಿನಲ್ಲಿ ಇತಿಹಾಸ ಬರೆದ ಸರ್ಕಾರದ ಸಾಧನಾ ಸಮಾವೇಶ: ಗಿನ್ನಿಸ್ ದಾಖಲೆ ಪ್ರಮಾಣಪತ್ರ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ
ತುಮಕೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಅತ್ಯಂತ ಯಶಸ್ವಿಯಾಗಿ ಜರುಗಿದ ಸರ್ಕಾರದ ಸಾಧನಾ ಸಮಾವೇಶವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದು, ಹೆಮ್ಮೆಯ ಗಿನ್ನಿಸ್ ದಾಖಲೆ (Guinness World Record) ಬರೆಯುವ ಮೂಲಕ ತುಮಕೂರು ಜಿಲ್ಲೆ ಹೊಸ ಇತಿಹಾಸ ಸೃಷ್ಟಿಸಿದೆ. ಈ ಐತಿಹಾಸಿಕ ಸಾಧನೆಯ ಅಧಿಕೃತ…
ಕೃಷಿ ಸಂಶೋಧನಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಿ
ಹುಕ್ಕೇರಿ ಭಾರತೀಯ ಕೃಷಿಕ ಸಮಾಜ ನವ ದೆಹಲಿ ರಾಷ್ಟ್ರೀಯ ಕರ್ನಾಟಕ ರಾಜ್ಯ ಸಂಘಟನೆ ರಾಜ್ಯ ಉಪಾಧ್ಯಕ್ಷರಾದ ಶ್ರೀ ಜಿಯಾವುಲ್ಲಾ ವಂಟಮುರಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ ಮೊಹಮ್ಮದ್ ಅಲಿ ಭಾಡ್ಕರ್ ಹುಕ್ಕೇರಿ ತಾಲೂಕ ಗೌರವಾಧ್ಯಕ್ಷರು ಶ್ರೀ ಬಸವರಾಜ ಪಾಟೀಲ್ ಹುಕ್ಕೇರಿ ತಾಲೂಕ…
ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್: ಸದ್ದು ಮಾಡ್ತಿದೆ ‘ಕಾಕ್ರೋಜ್ ಜನತಾ ಪಾರ್ಟಿ’!
ಬೆಂಗಳೂರು: ರಾಜಕೀಯ ಪಕ್ಷಗಳ ಕಿತ್ತಾಟ, ಚುನಾವಣೆಗಳ ಜಿದ್ದಾಜಿದ್ದಿನ ನಡುವೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸದೊಂದು ‘ಪಾರ್ಟಿ’ ಭಾರಿ ಸದ್ದು ಮಾಡುತ್ತಿದೆ. ಅದೇ “ಕಾಕ್ರೋಜ್ ಜನತಾ ಪಾರ್ಟಿ” (CJP)! ಹೌದು, ನೆಟ್ಟಿಗರು ಸೃಷ್ಟಿಸಿರುವ ಈ ಕಾಲ್ಪನಿಕ ರಾಜಕೀಯ ಪಕ್ಷ ಸದ್ಯ ಇಂಟರ್ನೆಟ್ನಲ್ಲಿ ಸಖತ್…
ವಜ್ರರಗಾಂವ ಗ್ರಾಮದಲ್ಲಿ ಸಿಡಿಲು ಬಡಿದು ಆರು ಕುರಿಗಳು ಸಾವು ಮಹಿಳೆಗೆ ಗಂಭೀರ ಗಾಯ
ಕಾಳಗಿ ತಾಲೂಕಿನ ವಜ್ರರಗಾಂವ್ ಗ್ರಾಮದಲ್ಲಿ ಮೇ 18ರಂದು ಸಿಡಿಲು ಬಡಿದ ಪರಿಣಾಮ 6ಕುರಿಗಳು ಸಾವನ್ನಪ್ಪಿ ಮಹಿಳೆಯೊಬ್ಬರಿಗೆ ಗಂಭೀರ ಘಟನೆ ನಡೆದಿದೆ. ಗ್ರಾಮದ ರಶೀದಾ ಬೇಗಂ(48)ಅವರು ಕುರಿ ಮಾಯಿಸುತಿದ್ದವೇಳೆ ಸಿಡಿಲು ಬಡಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ. ಆದಕಾರಣ ಅವರನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆ…
ಆಕಾಶ ಗುತ್ತೇದಾರ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆ
ವಿಜಯಪುರದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್ ರವರ ನೇತೃತ್ವದ ಸಿದ್ಧಸಿರಿ Multistate and Multi Purpose Co Operative Society Ltd Vijayapur ದ ದಿನಾಂಕ 12.05.2026 ಆಡಳಿತ ಮಂಡಳಿಯ ಸಭೆಯಲ್ಲಿ ಆಕಾಶ ಗುತ್ತೇದಾರ ಅವರಿಗೆ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ.…
