ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ಬಿಜಾಪುರ್ ವತಿಯಿಂದ ರಾಜ್ಯ ಸರ್ಕಾರಿ ದೈಹಿಕ ಶಿಕ್ಷಕರ ಕ್ರೀಡಾಕೂಟವನ್ನು ಬಿಜಾಪುರದ ಡಾ. ಬಿಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಬ್ಯಾಡ್ಮಿಂಟನ್ ಸಿಂಗಲ್ ಮತ್ತು ಡಬಲ್ಸ್ ನಲ್ಲಿ ಪ್ರವೀಣ್ ಕುಮಾರ್ ಸಾ ಬಿರಾದಾರ್ ಸರ್ಕಾರಿ…
Author: JK News Editor
ಜೆ.ಎ.ಕಾಲೇಜಿನಲ್ಲಿ ಮಹಿಳಾ ದಿನಾಚರಣೆ
ಅಥಣಿ : ಜಾಧವಜಿ ಶಿಕ್ಷಣ ಸಂಸ್ಥೆಯ ಜೆ.ಎ.ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಾರ್ಚ 8 ನೇ ತಾರೀಖಿನಂದು ” ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ” ಕಾರ್ಯಕ್ರಮ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಚಾರ್ಯರ ಶ್ರೀ ಎಮ್.ಪಿ.ಮೇತ್ರಿ ಮಾತನಾಡಿ ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲಿ ಮಂಚೂಣಿ…
ಅತ್ತಿಹಾಳ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನೆ
ಹುಕ್ಕೇರಿ ತಾಲೂಕಿನ ಯಮಕನಮರಡಿ ವಿಧಾನಸಭಾ ಸಭಾ ಕ್ಷೇತ್ರದ ಅತ್ತಿಹಾಳ ಗ್ರಾಮದಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕ ಜಾರಕಿಹೊಳಿ ಅವರು ಶ್ರೀ ಮಹಾಲಕ್ಷ್ಮೀ ದೇವಿಯ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನೆ, ವಾಸ್ತುಶಾಂತಿ, ದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದಲ್ಲಿ ಭಾಗವಹಿಸಿ…
ಸರ್ವ ಜನಾಂಗದ ಆರ್ಥಿಕ ಬೆಳವಣಿಗೆಯ ಬಜೆಟ್ ಆನಂದ ಟೈಗರ್
ಕರ್ನಾಟಕ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಕರ್ನಾಟಕದ ಜನತೆಗೆ ಅನುಕೂಲವಾಗುವಂತಹ ಬಜೆಟ್ ಆಗಿದ್ದು, ಸರ್ವಾಂಗಣ ಅಭಿವೃದ್ಧಿ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಔದ್ಯೋಗಿಕ ಎಲ್ಲಾ ವಲಯದಲ್ಲಿ ನ್ಯಾಯ ನೀಡಿದಂತಾಗಿದೆ. ಕರ್ನಾಟಕ ಜನರ ಮನಸ್ಸಿನ ಹಿತವನ್ನು ಕಾಯುವ ಬಜೆಟ್ ಮಂಡಿಸಿದ್ದಾರೆ ಬಜೆಟ್ ಅಭಿವೃದ್ಧಿ…
ಇದು ನಿರ್ಜೀವ ಬಜೆಟ್: ಪ್ರಭು ಚವ್ಹಾಣ್ ಲೇವಡಿ
ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ 2025-26ನೇ ಸಾಲಿನ ಆಯವ್ಯಯ ಜೀವ ಇಲ್ಲದ್ದಾಗಿದ್ದು, ಇದೊಂದು ನಿರ್ಜೀವ ಬಜೆಟ್ ಆಗಿದೆ ಎಂದು ಮಾಜಿ ಸಚಿವರು ಹಾಗೂ ಔರಾದ್ ಶಾಸಕ ಪ್ರಭು ಚವ್ಹಾಣ ಲೇವಡಿ ಮಾಡಿದರು. ವಿಧಾನಸೌಧದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಜೆಟ್ನಲ್ಲಿ…
ಜನಪರವಾದ ಅತ್ಯುತ್ತಮ ದಾಖಲೆಯ ಬಜೆಟ್ ಆಹಾರ ಸಚಿವ: ಕೆಹೆಚ್ ಮುನಿಯಪ್ಪ
ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ದಾಖಲೆಯ 16 ನೇ ಬಜೆಟ್ ಮಂಡಿಸಿದ್ದು ಇದು ಜನಪರವಾದ ಬಜೆಟ್ ಆಗಿದೆ ಬಡವರ ಹಾಗೂ ಶ್ರಮಿಕರ ಪರವಾಗಿದ್ದು ಸರ್ವತೋಮುಖ ಅಭಿವೃದ್ಧಿಗೆ ಹೊತ್ತನ್ನು ನೀಡಲಾಗಿದೆ ಬಸವಣ್ಣನವರ ತತ್ವ ಆದರ್ಶ ಗಳೊಂದಿಗೆ ಮಹಾತ್ಮ ಗಾಂಧಿಯವರ ಕಂಡಂತಹ ಕನಸು ನಮ್ಮ ಸರ್ಕಾರ…
ಶ್ರೀ ವೀರಭದ್ರೇಶ್ವರ ITI ಕಾಲೇಜ್ ಕಲ್ಲೂರು ರಸ್ತೆ ನಲ್ಲಿ ಬೃಹತ್ ಆಪರೆಂಟಿಶಿಪ್ ಮೇಳ
ಪತ್ರಿಕಾ ಪ್ರಕಟಣೆ ದಿನಾಂಕ 10.3.2025ರಂದು ಬೆಳಗ್ಗೆ 10.30 ಗಂಟೆಗೆ ಹುಮನಾಬಾದಿನ ಪ್ರತಿಷ್ಠಿತ ಕೈಗಾರಿಕಾ ತರಬೇತಿ ಸಂಸ್ಥೆ(ITI) ಯಾದ ಶ್ರೀ ವೀರಭದ್ರೇಶ್ವರ ITI ಕಾಲೇಜ್ ಕಲ್ಲೂರು ರಸ್ತೆ ನಲ್ಲಿ ಬೃಹತ್ ಆಪರೆಂಟಿಶಿಪ್ ಮೇಳವನ್ನು ಆಯೋಜಿಸಲಾಗಿದ್ದು, ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಪ್ಲಾಂಟಿನಲ್ಲಿರುವ ಎಂ ಆರ್…
ಡಾ.ಅವಿನಾಶ್ ಜಾಧವ್ ಮೂರು ನಾಲ್ಕು ತಿಂಗಳಿಂದ ಕಾಣೆಯಾಗಿದ್ದು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ – ರೈತ ಸೇನೆ ಅಧ್ಯಕ್ಷ ವೀರಣ್ಣ ಗಂಗಾಣಿ
ಚಿಂಚೋಳಿ ಕ್ಷೇತ್ರದ ಶಾಸಕರಾದ ಡಾ. ಅವಿನಾಶ್ ಜಾಧವ್ ಸುಮಾರು ಮೂರು ನಾಲ್ಕು ತಿಂಗಳಿಂದ ಕಾಣೆಯಾಗಿದ್ದು, ಚಿಂಚೋಳಿ ವಿಧಾನಸಭೆ ಕ್ಷೇತ್ರದಲ್ಲಿ ಸತತವಾಗಿ ಇರಬೇಕಾಗಿದ್ದು ಚಿಂಚೋಳಿ, ಕಾಳಗಿ, ತಾಲೂಕಿನಲ್ಲಿರುವ ಜಲ್ವಂತ ಸಮಸ್ಯೆಗಳಾದ, ಜನರ ಸಮಸ್ಯೆ, ರೈತರ ಸಮಸ್ಯೆ, ಮೂಲಭೂತ ಸೌಕರ್ಯಗಳ ಕೊರತೆ, ಅಕ್ರಮ ಚಟುವಟಿಕೆ…
ದೇಶಕ್ಕೆ ಮಾದರಿ ಬಜೆಟ್ ನೀಡಿದ ರಾಜ್ಯ ಕಾಂಗ್ರೆಸ್ ಸರ್ಕಾರ: ಶರಣು ಪಾಟೀಲ
ಮುಖ್ಯಮಂತ್ರಿಗಳು ಮಂಡಿಸಿದ 2025-26ನೇ ಸಾಲಿನ ಬಜೆಟ್ ಕರ್ನಾಟಕ ರಾಜ್ಯವನ್ನು ಇನ್ನಷ್ಟು ಅಭಿವೃದ್ಧಿಯ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತಿದೆ. ಸರ್ವ ಕ್ಷೇತ್ರದ ಅಭಿವೃದ್ಧಿಯ ಚಿಂತನೆಯೊಂದಿಗೆ ಕೂಡಿರುವ ಈ ಆಯ ವ್ಯಯವು ಮತ್ತೊಮ್ಮೆ ರಾಜ್ಯದ ಜನ ಸಿದ್ರಾಮಯ್ಯ ಅವರ ಬಗ್ಗೆ ಮತ್ತಷ್ಟು ಗೌರವ ಕೊಡುವಂತಾಗಿದೆ. ನಮ್ಮ…
ನಿವೃತ್ತಿಗೊಂಡ ಸಿದ್ದಪ್ಪ ಗೋಡೆಕರ ಹಾಗೂ ನೂತನ NGO ಸದಸ್ಯರಾಗಿ ಆಯ್ಕೆಗೊಂಡ ಮಹಾಂತಗೌಡ ಪಾಟೀಲ ಅವರನ್ನು ಕ್ಲಸ್ಟರ ವತಿಯಿಂದ ಸನ್ಮಾನ
ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಸಮೂಹ ಸಂಪನ್ಮೂಲ ಕೇಂದ್ರದ ಜೇರಟಗಿ ಶಾಲೆಯಲ್ಲಿ ನಡೆದ ಮುಖ್ಯ ಗುರುಗಳ ಸಭೆಯಲ್ಲಿ ಇತ್ತೀಚ್ಚಿಗೆ ನಿವೃತ್ತಿಗೊಂಡ ಸಿದ್ದಪ್ಪ ಗೋಡೆಕರ ಹಾಗೂ ನೂತನ NGO ಸದಸ್ಯರಾಗಿ ಆಯ್ಕೆಗೊಂಡ ಮಹಾಂತಗೌಡ ಪಾಟೀಲ ಅವರನ್ನು ಕ್ಲಸ್ಟರ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ…
