ಮಂಗಳೂರು: ಕರಾವಳಿಯ ನಗರ ಮಂಗಳೂರು ಇದೀಗ ಹೈಟೆಕ್ ರೂಪ ಪಡೆದುಕೊಳ್ಳುತ್ತಿರುವುದಕ್ಕೆ ಹೊಸ ಉದಾಹರಣೆ ದೊರೆತಿದೆ. ಇತ್ತೀಚೆಗೆ ಎಐ ಟೀಚರ್ ಸುದ್ದಿ ಮಾಡಿದ ಬಳಿಕ, ಈಗ ನಗರದ ಹೋಟೆಲ್ವೊಂದರಲ್ಲಿ ರೋಬೋ ವೈಟರ್ ಗಮನ ಸೆಳೆಯುತ್ತಿದೆ. ಕೆ.ಎಸ್. ರಾವ್ ರಸ್ತೆಯಲ್ಲಿರುವ ಪ್ರಸಿದ್ಧ ಪಾಕಶಾಲಾ ಹೋಟೆಲ್ನಲ್ಲಿ…
Category: ರಾಜ್ಯ
ಧ್ವನಿ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ – ವಿರೋಧಿ ಚಟುವಟಿಕೆ ಸದಸ್ಯರ ಉಚ್ಚಾಟನೆ
ಹುಕ್ಕೇರಿ: ಪತ್ರಕರ್ತರ ಧ್ವನಿ ಸಂಘಟನೆಯ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ರಾಜ್ಯಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ್ ಬಂಗ್ಲೆ ಅವರ ಆದೇಶದ ಮೇರೆಗೆ, ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಡಾ. ರವಿ ಬಿ ಕಾಂಬಳೆ ಅವರ ನೇತೃತ್ವದಲ್ಲಿ ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ನೆರವೇರಿತು.…
ಪಂಡರಪುರ ವಿಠ್ಠಲನ ದರ್ಶನಕ್ಕೆ ಯಾತ್ರಿಕರಿಗೆ ಸುವರ್ಣ ಅವಕಾಶ
ಹುಕ್ಕೇರಿ ಡಿಪೋದಿಂದ ಪಂಡರಪುರ ಯಾತ್ರೆಯ ಯಾತ್ರೆಕರಿಗೆ ಸುವರ್ಣ ಅವಕಾಶ ದೊರೆತಿದೆ ಪ್ರತಿದಿನ ಬೆಳಗಾವಿಯಿಂದ ಹೊರಟು ಹುಕ್ಕೇರಿಯಲ್ಲಿ ಮಧ್ಯಾಹ್ನ 1 ಗಂಟೆಗೆ ತಲುಪುತ್ತದೆ ಚಿಕ್ಕೋಡಿ ಕಾಗವಾಡ ಸಂಗೋಲ ಮಾರ್ಗವಾಗಿ ಪಂಡರಪುರಕ್ಕೆ ತಲುಪುವುದು ಹುಕ್ಕೇರಿ ಬಸ್ ನಿಲ್ದಾಣಕ್ಕೆ ಪಂಡರಪುರ ಬರುತ್ತಿದ್ದಂತೆ ಹುಕ್ಕೇರಿಯಲ್ಲಿ ವಿಠಲನ ಮಾಲಕರಿ…
ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಕಡ್ಡಾಯವಾಗಿ “ಬಸವೇಶ್ವರ ಜಯಂತಿ ಆಚರಣೆ ಆಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು : ಸಂಗಮೇಶ ಜವಾದಿ
ಬೀದರ : ಜಗಜ್ಯೋತಿ ಬಸವೇಶ್ವರ ಜಯಂತಿಯು ದಿನಾಂಕ 20.04.2026 ರಂದು ವಿಶ್ವದಾದ್ಯಂತ ಅತ್ಯಂತ ಗೌರವಪೂರ್ವಕವಾಗಿ ಆಚರಿಸಲಾಗುತ್ತದೆ. ಜಗಜ್ಯೋತಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾಮಾಜಿಕ ಸಮಾನತೆ ಮತ್ತು ಕಾಯಕ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಮಹಾನ್ ಮಾನವತಾವಾದಿ. ಅವರ ತತ್ವಗಳು ಇಂದಿನ ಸಮಾಜಕ್ಕೆ…
ಡಾ.ಬಿ ಆರ್ ಅಂಬೇಡ್ಕರ್ 135ನೇ ಜಯಂತಿ ಆಚರಣೆ ಗುರುಶಾಂತ ಪಾವಟೆ
ಹುಕ್ಕೇರಿ.ತಾಲೂಕಾ ಆಡಳಿತ, ತಾಲೂಕ ಪಂಚಾಯತ, ಪುರಸಭೆ ಹುಕ್ಕೇರಿ ಮತ್ತು ಸಂಕೇಶ್ವರ ಹಾಗೂ ಸಮಾಜ ಕಲ್ಯಾಣ ಹುಕ್ಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ. ಆರ್.ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆ ಡಾ. ಬಿ ಆರ್ ಅಂಬೇಡ್ಕರ್…
ಭಾರತೀಯ ಸಂವಿಧಾನದ ಮುಖ್ಯ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೇ ಜನ್ಮದಿನಾಚರಣೆ
ಹುಕ್ಕೇರಿ : ತಾಲೂಕಿನ ಗುಡಸ ಗ್ರಾಮದ ಅಂಬೇಡ್ಕರ ನಗರದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತ್ತು ಗ್ರಾಮದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾದ ಪ್ರಶಾಂತ ಕಾಂಬಳೆ ಯವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ವಿವರಶಿ ಅವರ ವಿದ್ಯಾಭ್ಯಾಸದ ಬಗ್ಗೆ ಮಾತನಾಡಿದರು 2026 ಮಂಗಳವಾರ,…
ಬೀದರ:ಪತ್ರಕರ್ತರು ಸದಾಕಾಲ ಜನಪರವಾಗಿ, ಸಮಾಜದ ಪರವಾಗಿರಬೇಕು : ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರು ಶನಿವಾರ ಜಿಲ್ಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೀದರ ಜಿಲ್ಲಾ ಘಟಕದಿಂದ ಏಪ್ರಿಲ್ 11ರಂದು ಆರಂಭವಾದ 40ನೇ ಪತ್ರಕರ್ತರ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಜನವಾಡ ರಸ್ತೆಯಲ್ಲಿನ ಝೀರಾ ಕನ್ವೆನ್ಸನ್ ಹಾಲನಲ್ಲಿ ಆಯೋಜನೆಯಾಗಿದ್ದ ಸಮಾರಂಭದಲ್ಲಿ, ಪತ್ರಕರ್ತರ ರಾಜ್ಯ ಸಮ್ಮೇಳನವನ್ನು ಸಂತ?ದಿಂದ…
ಮಕ್ಕಳಿಗೆ ನೋಟು ಬುಕ್ ಪೆನ್ನು ಕೊಡುವುದರ ಮೂಲಕ ಪ್ರದೀಪ್ ಎಸ್ ಕೆ ಹುಟ್ಟುಹಬ್ಬ ಆಚರಣೆ
ಕಲಬುರ್ಗಿ : ಕಾಳಗಿ ತಾಲೂಕಿನ ಅರಜಂಬಗಾ ಗ್ರಾಮದ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಪ್ರದೀಪ್ ಎಸ್ ಕೆ, ರವರ ಜನ್ಮದಿನದ ಪ್ರಯುಕ್ತ ಬೇಸಿಗೆ ರಜೆ ಕಾರಣ ಮುಂಚಿತವಾಗಿ ನೋಟ್ ಬುಕ್ ಮತ್ತು ಪೆನ್ನುಗಳನ್ನು ವಿತರಣೆ ಮಾಡಲಾಯಿತು.…
ಅಕ್ರಮ ಸವಳು ಮಾರಾಟ ಮಾಡುವ ಸುದರ್ಶನ್ ರಡ್ಡಿ ಮೇಲೆ ಪ್ರಕರಣ ಧಾಖಲಿಸಿವಂತೆ ಸಚಿವರಿಗೆ ಮನವಿ
ಕಲಬುರಗಿ ಜಿಲ್ಲಾ ಕಾಳಗಿ ತಾಲೂಕಿನ ಕಂಚನಾಳ ಗ್ರಾಮದ ಸರ್ವೇ ನಂ 46 ಕರ್ನಾಟಕ ಸರಕಾರದ ಇಲಾಖೆ ಸಂಬಂಧಪಟ್ಟ ಗೈರಾಣಿ ಭೂಮಿ ಇದ್ದು ಸುದರ್ಶನ್ ರಡ್ಡಿ ಎಂಬುವರು ಅಕ್ರಮವಾಗಿ ಕಬಳಿಸಿಕೊಂಡು ಸವಳು ಮಣ್ಣು ಅಗೆದು ಮಾರಾಟ ಮಾಡುತ್ತಿದ್ದಾರೆ ಇವರ ಮೇಲೆ ಸೂಕ್ತ ಕಾನೂನು…
ತುಪ್ಪದ ಮನೆತನದ ‘ಸಹೋದರಿಯರ’ ಸಾಧನೆ
ವಿಜ್ಞಾನ-ವಾಣಿಜ್ಯ ವಿಭಾಗದಲ್ಲಿ ಮಿನುಗಿದ ಹಿರಿಯಕ್ಕ-ಕಿರಿಯಕ್ಕ.! ವಿಶೇಷ ವರದಿ ಸಾಧನೆಗೆ ಬಡತನವಾಗಲಿ ಅಥವಾ ಭೌಗೋಳಿಕ ಹಿನ್ನೆಲೆಯಾಗಲಿ ಅಡ್ಡಿಯಾಗದು ಎಂಬುದನ್ನು ಕೊಲ್ಹಾರ ಭಾಗದ ತುಪ್ಪದ ಮನೆತನದ ಇಬ್ಬರು ಹೆಣ್ಣುಮಕ್ಕಳು ಸಾಬೀತುಪಡಿಸಿದ್ದಾರೆ. ಒಂದೇ ಕುಟುಂಬದ ಕುಡಿಗಳಾದ ಸ್ಪೂರ್ತಿ ಪರಸುರಾಮ ತುಪ್ಪದ ಹಾಗೂ ತೇಜಶ್ವಿನಿ ಈರಣ್ಣ ತುಪ್ಪದ…
