ಚಿತ್ತಾಪುರ; ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಾಲೂಕಿನ ದಂಡೋತಿ ಗ್ರಾಮದಲ್ಲಿ ಎರಡು ಮನೆಗಳ ಗೋಡೆ ಕುಸಿದು ಬಿದ್ದು ಅಪಾರ ಹಾನಿಯಾಗಿದ್ದು, ಯಾವುದೇ ಸಾವು ನೋವು ಆಗಿಲ್ಲ ಎಂದು ತಿಳಿದು ಬಂದಿದೆ. ಮಹ್ಮದ್ ರಫೀಕ್ ರಸೂಲ್ ಸಾಬ್…
Category: ರಾಜ್ಯ
ನೀರನ್ನು ಸೋಸಿ ಕಾಯಿಸಿ ಆರಿಸಿ ಕುಡಿಯಿರಿ : ಮುಖ್ಯಾಧಿಕಾರಿ ಮನವಿ
ಚಿತ್ತಾಪುರ; ಪುರಸಭೆಯಿಂದ ಕಾಗಿಣಾ ನದಿಯಿಂದ ಸರಬರಾಜು ಆಗುವ ನೀರನ್ನು ಸೋಸಿ ಕಾಯಿಸಿ ಆರಿಸಿ ಕುಡಿಯಲು ಬಳಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಅವರು ಕೋರಿದ್ದಾರೆ. ಪುರಸಭೆಯ ವ್ಯಾಪ್ತಿಯಲ್ಲಿ ಪಟ್ಟಣಕ್ಕೆ ಸರಬರಾಜು ಆಗುತ್ತಿರುವ ಕಾಗಿಣಾ ನದಿಯಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ…
ಮಹಿಳೆಯರು ಸ್ವಾತಂತ್ರ್ಯವಾಗಿದ್ದು ಮನು ಸಂವಿಧಾನದಿಂದಲ್ಲಾ ಭಾರತೀಯ ಸಂವಿಧಾನದಿಂದ : ಗಂಜಗಿರಿ
ಕಾಳಗಿ : ತಾಲೂಕಿನ ಕೊಡ್ಲಿ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯನವರ ಭವನದಲ್ಲಿ ಲಕ್ಷ್ಮೀ ಮಹಿಳಾ ಜ್ಞಾನ ವಿಕಾಸ ಸಂಘದ ವತಿಯಿಂದ ಹಮ್ಮಿಕೊಂಡ ಮಹಿಳೆಯರ ಹಕ್ಕು ಮತ್ತು ಕಾನೂನು ಕಾರ್ಯಕ್ರಮದಲ್ಲಿ ಮಾರುತಿ ಗಂಜಗಿರಿ ಮಾತನಾಡಿ ಪುರುಷರಿಗಿಂತ ಎಂಟು ಪ್ರತಿಶತ ಬುದ್ದಿಮಟ್ಟ ಹೆಚ್ಚಿರುವ ಭಾರತ…
ಶ್ರಾವಣ ಮಾಸದ ನಿಮಿತ್ಯ ಬಸವ ಪುರಾಣದ ಪ್ರವಚನ ಸರ್ವರಿಗೂ ಸ್ವಾಗತ
ಹುಕ್ಕೇರಿ : ತಾಲೂಕಿನ ಗೌಡವಾಡ ಗ್ರಾಮದಲ್ಲಿ ಶ್ರೀ ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ದಿನಾಂಕ 25/07/2025 ರಿಂದ 28/08/2025 ರ ವರೆಗೆ ಶ್ರೀ ಸಿದ್ಧಲಿಂಗೇಶ್ವರ ಶ್ರಾವಣ ಮಾಸದ ಪ್ರವಚನ ಸೇವಾ ಸಮಿತಿ ಗೌಡವಾಡ ಇವರ ನೇತೃತ್ವದಲ್ಲಿ. ಒಂದು ತಿಂಗಳ ಬಸವ ಪುರಾಣದ ಪ್ರವಚನ.…
ಜುಲೈ 25ರಿಂದ ಶಂಕರಲಿಂಗ ಶಿವಾಚಾರ್ಯರಿಂದ ಮೌನ ತಪೋನುಷ್ಠಾನ
ಔರಾದ್ : ಹಣೆಗಾಂವ ಹಿರೇಮಠ ಸಂಸ್ಥಾನ ಹಾಗೂ ಶ್ರೀ ದತ್ತ ಸಾಯಿ ಶನೀಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಪೂಜ್ಯ ಷ.ಬೃ 108 ಶ್ರೀ ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಲೋಕ ಕಲ್ಯಾಣಾರ್ಥ ನೇರೆಯ ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ದೆಗಲೂರ ತಾಲೂಕಿನ ಕೋಕಲಗಾಂವ ಗ್ರಾಮದ…
ಲಾಸ್ಟ್ ಬೆಂಚ್ ಗೆ ವಿದಾಯ ವಿದ್ಯಾರ್ಥಿಗಳಲ್ಲಿ ಮಂದಹಾಸ
ಚಿಂಚೋಳಿ : ಪಟ್ಟಣದ ಪ್ರತಿಷ್ಠಿತ ಶ್ರೀ ವೀರೇಂದ್ರ ಪಾಟೀಲ ಕನ್ನಡ ಮಾಧ್ಯಮ ಶಾಲೆಯಲ್ಲಿ ಲಾಸ್ಟ್ ಬೆಂಚ್ ಗಳಿಗೆ ವಿದಾಯ ಹೇಳಿದ್ದು ಇಂಗ್ಲೀಷ್ ಅಕ್ಷರದ ‘ಯು’ ಆಕಾರ ಪದ್ಧತಿಯನ್ನು ಇದೇ ವರ್ಷದಿಂದಲೇ ಜಾರಿ ಮಾಡಿದ್ದಾರೆ. ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಈ ರೀತಿ ಮಾಡಿದ್ದು…
ಶ್ರೀ ಸಂತ ಶಿರೋಮಣಿ ನಾಮದೇವ ಮಹಾರಾಜರ ಪುಣ್ಯತಿಥಿ ಜರುಗಿತು
ಹುಕ್ಕೇರಿ ಶ್ರೀ ಸಂತ ಶಿರೋಮಣಿ ನಾಮದೇವ ಮಹಾರಾಜರ ಪುಣ್ಯತಿಥಿಯ ಅಂಗವಾಗಿ ಶ್ರೀ ಅಕ್ಕಮಹಾದೇವಿ ಸಭಾಂಗಣದಲ್ಲಿ ಶ್ರೀ ನಾಮದೇವ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು ಹ.ಬ.ಪ. ಬಾಬಾಮಹಾರಾಜರ ಹುಪ್ಪರಿಕರ ಇವರಿಂದ ಪ್ರವಚನ ಹಾಗೂ ಹರಿ ಭಜನೆ ಸಮಸ್ತ ಸಂತರು ದಡ್ಡಿ ಬೆಳವಿ ಹಾಗೂ…
ಪ್ರಾಥಮಿಕ ಕೃಷಿ ಪತ್ತಿನ ಸಂಘ ನಿ. ಗುಡಸ ರಮೇಶ ಕತ್ತಿಯವರಿಂದ ಸಾಲ ಚೆಕ ವಿತರಣೆ
ಹುಕ್ಕೇರಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಾಲ ವಿತರಣಾ ಸಮಾರಂಬದಲ್ಲಿ ಸಾಲದ ಚಕ್ ಮತ್ತು ಮೃತರಿಗೆ ಪಿಎಂ ಯೋಜನೆಯ ಆರ್ಥಿಕ್ ಸಹಾಯ ಚಕ್ ವಿತರೆ ಹಾಗೂ ಟ್ರ್ಯಾಕ್ಟರ ವಿತರಣೆ ಮಾಡಿದರು…
ನಿವೃತ್ತ ಶಿಕ್ಷಕರ ಪೆನ್ಷನ್ ಮುಂದುವರಿಸಲು ಪ್ರಧಾನ ಮಂತ್ರಿಯವರಿಗೆ ಮನವಿ
ಹುಕ್ಕೇರಿ :ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂಕರ್ನಾಟಕ ರಾಜ್ಯ ಸರ್ಕಾರಿ ಪಿಂಚಣಿದಾರರ ಸಂಘ ಶ್ರೀಮತಿ ಮಂಜುಳಾ ನಾಯಕ್ ತಹಸೀಲ್ದಾರ್ ಹುಕ್ಕೇರಿ ಇವರ ಮೂಲಕ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತಿ ಸಂಘದ ಅಧ್ಯಕ್ಷರಾದ ಶ್ರೀ ಭೀಮಪ್ಪ ಖೇಮಾಳೆ ಇವರ ನೇತೃತ್ವದಲ್ಲಿ…
ಕರ್ನಾಟಕ ನೀರಾವರಿ ನಿಗಮದ ನಿಯಮಿತ ಸಹಾಯಕ ಕಾರ್ಯಪಾಲಕ ಅಭಿಯಂತರ ಮೀಟರ್ ನಲ್ಲಿ ಪವರ್ ಇಲ್ಲ!
ಕೊಪ್ಪಳ : ಕರ್ನಾಟಕ ನೀರಾವರಿ ನಿಗಮ ನಿಯಮಿತದ (KNNL) ಮುನಿರಾಬಾದ್ ಡ್ಯಾಂ ಪ್ರದೇಶದಲ್ಲಿರುವ ಕೆಲವೊಂದು ವಸತಿಗಳಲ್ಲಿ ಅನಧಿಕೃತವಾಗಿ ವಾಸಿಸುತ್ತಿರುವವರು ಲಕ್ಷಾಂತರ ರೂ. ಗಳಷ್ಟು ವಿದ್ಯುತ್ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಾರೆ. ಇದೀಗ ಈ ಬಾಕಿ ಮೊತ್ತ ಅಂದಾಜು ₹26 ಲಕ್ಷದ ಗಡಿ…
