ಬೆಂಗಳೂರು : ಪಾಪ ನವವಿವಾಹಿತೆ ಮಹಿಳೆ ಭೂಮಿಕಾ ಸ್ನಾನಕ್ಕೆ ಅಂಥಾ ಹೋಗಿದ್ದ ವೇಳೆ ಗ್ಯಾಸ್ ಗೀಸರ್ ನಿಂದ ಉಂಟಾದ #ಕಾರ್ಬನ್ #ಮಾನಾಕ್ಸೈಡ್ #ಅನಿಲ ಸೋರಿಕೆ ಆಗಿ 24 ವರ್ಷದ ಭೂಮಿಕಾ ಉಸಿರುಗಟ್ಟಿ ದಾರುಣವಾಗಿ ಸಾವನ್ನಪ್ಪಿದ್ದಾಳೆ. ಹೌದು ಬೆಂಗಳೂರು ಉತ್ತರ ತಾಲ್ಲೂಕಿನ ತೋಟದ…
Category: ರಾಜ್ಯ
ಪ್ರತಿಷ್ಠಿತ ಕಂಪನಿಯ ಹೆಸರಿನಲ್ಲಿ ನಕಲಿ ಸಿಗರೇಟುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ, 250,000ರೂ ಮೌಲ್ಯದ 80 ಬಂಡಲ್ ನಕಲಿ ಸಿಗರೇಟುಗಳ ವಶ!
ದಿನಾಂಕ:25/11/2025 ರಂದು ಪಿರ್ಯಾದುದಾರರು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಹಾಜರಾಗಿ ಹಲವು ದಿನಗಳಿಂದ ಇಬ್ಬರು ವ್ಯಕ್ತಿಗಳು ಮಲ್ಲೇಶ್ವರಂನ 10 ನೇ ಕ್ರಾಸ್ ಮತ್ತು ಸಂಪಿಗೆ ರಸ್ತೆಯ ಸುತ್ತಮುತ್ತ ನಕಲಿ ಐಟಿಸಿ ಸಿಗರೇಟ್ಗಳನ್ನು ಸಾರ್ವಜನಿಕರಿಗೆ ಅಸಲಿ ಸಿಗರೇಟ್ಗಳೆಂದು ಎಂದು ನಂಬಿಸಿ ಅಕ್ರಮವಾಗಿ ಮಾರಾಟ ಮತ್ತು…
ಏಡ್ಸ್ ಜಾಗೃತಿ ರಾಜೇಶ್ವರಿ ಕತ್ತಿ ನರ್ಸಿಂಗ್ ವಿದ್ಯಾರ್ಥಿಗಳಿಂದ ಜಾಗೃತಿ ಕಾರ್ಯಕ್ರಮ
ಹುಕ್ಕೇರಿ : ಏಡ್ಸ್ ಜಾಗೃತಿ ರ್ಯಾಲಿಯಲ್ಲಿ ರಾಜೇಶ್ವರಿ ವಿಶ್ವನಾಥ ಕತ್ತಿ ನರ್ಸಿಂಗ್ ಸೈನ್ಸ್ ಇನ್ಸ್ಟಿಟ್ಯೂಟ್, ಬೆಲ್ಲದ ಬಾಗೇವಾಡಿಯ ಮುಖ್ಯೋಪಾಧ್ಯಯರಾದ ಶ್ರೀ ವಿಠ್ಠಲ್ ಕಮತಿ ಅಧ್ಯಾಪಕರಾದ ಶ್ರೀ ಆನಂದ ಚೌಕಾಶಿ, ಹುಕ್ಕೇರಿ ಹಾಗೂ ಶಂಕೇಶ್ವರ ಪಟ್ಟಣದಲ್ಲಿ ಜನಜಾಗೃತಿ ಮೂಡಿಸಿದರು ವಿಶ್ವ ಏಡ್ಸ್ ದಿನವು…
ಸಿದ್ದಸಿರಿ ಕಾರ್ಖಾನೆಯಿಂದ ರೈತರಿಗೆ ಅನ್ಯಾಯ ಅನೀಲ ಜಮಾದಾರ
ರಾಜ್ಯ ಸರಕಾರವು ಪ್ರತಿ ಟನ್ ಕಬ್ಬಿಗೆ ರೂ.3300 ನಿಗದಿಗೊಳಿಸಿದರೂ ಕೂಡ ಚಿಂಚೋಳಿಯ ಸಿದ್ಧಸಿರಿ ಎಥೆನಾಲ್ ಕಾರ್ಖಾನೆ ಮಾತ್ರ ಪ್ರತಿ ತನ್ ಕಬ್ಬಿಗೆ ರೂ.2550 ರೈತರ ಖಾತೆಗೆ ಜಮಾ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳದ ಬಸವನಗೌಡ ಯತ್ನಾಳ್…
ವಿಜಯಪುರ : ಜೆಸಿಬಿ ಗಳಿಗೆ ಶಾಸಕ ಯತ್ನಾಳ್ ಚಾಲನೆ
ವಿಜಯಪುರ ಮಹಾನಗರ ಪಾಲಿಕೆ ಆವರಣದಲ್ಲಿ ಇಂದು 2024-25ನೇ ಸಾಲಿನ 15ನೇ ಹಣಕಾಸು ಆಯೋಗದ ಅನುದಾನದಡಿಯಲ್ಲಿ ಮನೆ ಮನೆಗಳಿಂದ ಕಸ ಸಂಗ್ರಹಿಸಲು ಖರೀದಿಸಲಾದ ವಾಹನಗಳು, ಜೆಸಿಬಿ ಗಳಿಗೆ ವಿಜಯಪುರ ನಗರದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಇವರು ಚಾಲನೆ ನೀಡಿದರು, ಮಹಾನಗರ ಪಾಲಿಕೆ…
ರಸ್ತೆ ಬದಿಯಲ್ಲಿ ನಿಂತ ತಂದೆ ಮಗನ ಮೇಲೆ ಲಾರಿ ಹರಿದು ಇಬ್ಬರು ಸ್ಥಳದಲ್ಲಿ ಸಾವು
ರಾಯಚೂರು ಬ್ರೇಕಿಂಗ್ ರಾಯಚೂರು ಹೊರವಲಯದ ಯರಮರಸ್ ಬೈ ಪಾಸ್ ಬಳಿ ಘಟನೆ ಮಗ ರಮೇಶ್ (36) ತಂದೆ ನಾಗಪ್ಪ ಮೃತರು ರಸ್ತೆ ಬದಿಯಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತ ನಿಂತ ತಂದೆ ನಾಗಪ್ಪ ಮಗ ರಮೇಶ್ ಏಕಾಏಕಿ ಮೈಮೆಲೆ ಹರಿದು ತುಂಡು ತುಂಡಾದ…
ಚಿತ್ತಾಪುರ: ರಾಜ್ಯದ ಗಮನ ಸೆಳೆದಿರುವ ಭೀಮನಡೆ ಪಥಸಂಚಲನಕ್ಕೆ ಚಿತ್ತಾಪುರ ಪಟ್ಟಣ ಸಜ್ಜಾಗಿದೆ
ಪಥಸಂಚಲನ ಸಾಗುವ ಮಾರ್ಗದುದ್ದಕ್ಕೂ ವಿವಿಧ ಸಮಾಜಗಳು ಬಳಸುವ ಧ್ವಜದ ಬಣ್ಣಗಳ ಬಾವುಟಗಳು, ಬಂಟಿಂಗ್ಸ್’ಗಳು, ಬ್ಯಾನರ್’ಗಳು ಹಾಗೂ ಪ್ಲೇಕ್ಸ್’ಗಳು ರಾರಾಜಿಸುತ್ತಿವೆ. ಸಂವಿಧಾನ ಪೀಠಿಕೆಯೊಂದಿಗೆ ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ಅಂಬಿಗರ ಚೌಡಯ್ಯ, ನಾರಾಯಣ ಗುರು, ಮಹರ್ಷಿ ವಾಲ್ಮೀಕಿ, ಸಂತ ಸೇವಾಲಾಲ್, ಟಿಪ್ಪು ಸುಲ್ತಾನ್,…
ದಿ. ಬಸವರಾಜ ಪಾಟೀಲ್ ಫೌಂಡೇಷನ್ ಹುಮನಾಬಾದ ನೇತ್ರತ್ವದಲ್ಲಿ ಬ್ರಹತ್ ಆರೋಗ್ಯ ತಪಾಸಣೆ ಶಿಬಿರ ಡಿ 3ಕ್ಕೆ
ಹುಮ್ನಾಬಾದ್ : ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಆಸ್ಪತ್ರೆ ಕಲಬುರಗಿ. ಎನ್.ಜಿ.ಎನ್. ಫೌಂಡೇಷನ್, ಕಲಬುರಗಿ. ರೋಟರಿ ಕ್ಲಬ್ ಹುಮನಾಬಾದ ಎಲೈಟ್. ಸಂಯುಕ್ತಾಶ್ರಯದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಹುಮ್ನಾಬಾದ್ ಪಟ್ಟಣದ HKDET’S ದಂತ ಮತ್ತು ಫಾರ್ಮಸಿ ಕಾಲೇಜು, ಕಲ್ಲೂರು…
ಮಿನಿ ಬಾರಗೆ ಕಮ್ಮಿ ಇಲ್ಲ ಚಿಕ್ಕೋಡಿಯ ಕರಗಾಂವ ಗ್ರಾಮ
ಚಿಕ್ಕೋಡಿ : ತಾಲೂಕಿನ ಕರಗಾಂವ ಗ್ರಾಮ ಈ ಮೊದಲು ಬೆಳಗಾವಿ ಜಿಲ್ಲೆಯಲ್ಲಿ ಸುವರ್ಣ ಗ್ರಾಮ ಎಂದು ಘೋಷಣೆ ಆಗಿದ್ದು ವಿಪರ್ಯಾಸ ಆದರೆ ಇಲ್ಲಿ ನಡಿಯುವುದೆ ಬೇರೆ , ಬಯಲು ಮುಕ್ತ ಶೌಚಾಲಯ ಮಾಡಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಪನ…
ಕಾಫ್ ಸಿರಪ್ ಸ್ಮಗ್ಲಿಂಗ್: ಉತ್ತರ ಪ್ರದೇಶದಲ್ಲಿ 12 ಫಾರ್ಮಾ ಕಂಪನಿಗಳ ವಿರುದ್ಧ ಕೇಸ್
ಲಕ್ನೋ: ವಾರಣಾಸಿಯಲ್ಲಿ ಕೋಡೀನ್ ಹೊಂದಿರುವ ಕಾಫ್ ಸಿರಪ್ (ಕೆಮ್ಮಿನ ಸಿರಪ್) ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ಆಹಾರ ಮತ್ತು ಔಷಧ ಇಲಾಖೆ 12 ಫಾರ್ಮಾ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿದೆ. ಕಳೆದ ನವೆಂಬರ್ 15ರಂದು ಕಾರ್ಯಾಚರಣೆ ವೇಳೆ 26…
