ಪ್ರತಿಯೊಬ್ಬರು ಸಾಮಾಜಿಕ ಕಾರ್ಯಗಳಿಗೆ ಕೈಜೋಡಿಸಬೇಕು : ಸೋಮನಾಥ ಪಾಟೀಲ

ಶಿವಮ್ ಫೌಂಡೇಶನ್ ವತಿಯಿಂದ 2026 ಕ್ಯಾಲೆಂಡರ್ ಬಿಡುಗಡೆ ಬೀದರ : ಮನುಷ್ಯ ಕೇವಲ ಸ್ವಾರ್ಥಕ್ಕಾಗಿ ಬದುಕದೆನೆ ಕೈಲಾದಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಬೇಕು ಮತ್ತು ಅವುಗಳಿಗೆ ಕೈಜೋಡಿಸಬೇಕೆಂದು ಬಿಜೆಪಿ ಜಿಲ್ಲಾದ್ಯಕ್ಷರಾದ ಸೋಮನಾಥ ಪಾಟೀಲ ಹೇಳಿದರು. ನಗರದ ಶಿವಮ್ ಫೌಂಡೇಶನ್ ಕಛೇರಿಯಲ್ಲಿ ಫೌಂಡೇಶನ್ ಅದ್ಯಕ್ಷರು…

ಫೆ.12ರಿಂದ ಉದ್ಭವಲಿಂಗ ಅಮರೇಶ್ವರ ಜಾತ್ರೆ ಆರಂಭ

ಪಟ್ಟಣ ಸಿಂಗರಿಸಲು ಶಾಸಕ ಪ್ರಭು ಚವ್ಹಾಣ ಸೂಚನೆ — ಔರಾದನಲ್ಲಿ ಫೆ.12ರಿಂದ ಆರಂಭವಾಗಲಿರುವ ಐತಿಹಾಸಿಕ ಉದ್ಭವಲಿಂಗ ಅಮರೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಪಟ್ಟಣವನ್ನು ಸ್ವಚ್ಛ, ಸುಂದರ ಹಾಗೂ ಆಕರ್ಷಕವಾಗಿ ಸಜ್ಜುಗೊಳಿಸಲು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ. ಚವ್ಹಾಣ…

ನಿರ್ಗತಿಕರ ಬಾಳಿಗೆ ಬೆಳಕಾದ ಧರ್ಮಸ್ಥಳ ಸಂಸ್ಥೆಯ ಕಾರ್ಯ ಶ್ಲಾಘನೀಯ

ಹುಮನಾಬಾದ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.) ವತಿಯಿಂದ ಮಾತ್ರೋಶ್ರೀ ಡಾ|| ಹೇಮಾವತಿ ಅಮ್ಮನವರ ಆಶಯದಂತೆ ಜ್ಞಾನವಿಕಾಸ ಕಾರ್ಯಕ್ರಮದ ವಾತ್ಸಲ್ಯ ಯೋಜನೆಯಡಿಯಲ್ಲಿ ತಾಲೂಕಿನ ಹುಮನಾಬಾದ ಬಿ ವಲಯದ ವಾಂಜ್ರಿ ಕಾರ್ಯಕ್ಷೇತ್ರದ ಮಾಶಾಸನ ಫಲಾನುಭವಿಯಾದ ಸರೋಜಮ್ಮರವರಿಗೆ ದಿನ ನಿತ್ಯದ ಬಳಕೆಯಾಗುವ ಪಾತ್ರೆ,…

ನಾಳೆ ಕಾಳಗಿಯಲ್ಲಿ ಬೃಹತ್ ಹಿಂದೂ ಸಮಾವೇಶ

ಧರ್ಮ, ಸಂಸ್ಕೃತಿ, ಏಕತೆಗಾಗಿ ಸಮಾವೇಶ: ಕಟ್ಟಿಮನಿ ಕಾಳಗಿ: ಧರ್ಮ, ಸಂಸ್ಕೃತಿ, ಏಕತೆ ಹಾಗೂ ಭಾತೃತ್ವದ ಭಾವನೆಗಳನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಕಾಳಗಿಯಲ್ಲಿ ದಿನಾಂಕ:05-02-2026ರ ಗುರುವಾರ ಪಟ್ಟಣದ ಹಳೆ ಬಸ್ ನಿಲ್ದಾಣದ ಆವರಣದಲ್ಲಿ ಬೃಹತ್ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕಾಳಗಿ ಮಂಡಲ…

ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳು ಸಂಗಮಿಸುವ ಪವಿತ್ರ ಸ್ಥಳ ವೀಕ್ಷಣೆ

ಘಟಪ್ರಭಾ ಕರ್ನಾಟಕ ಸರಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅವರು ಕೂಡಲಸಂಗಮದ ಮಾದರಿಯಲ್ಲಿ ಗೋಕಾಕ ನಗರದಲ್ಲಿ ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳು ಸಂಗಮಿಸುವ ಪವಿತ್ರ ಸ್ಥಳವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಮಹತ್ವದ…

ಬೃಹತ್ ಉದ್ಯೋಗ ಮೇಳಕ್ಕೆ ಭವ್ಯ ಚಾಲನೆ

ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ (KSIDC) ವತಿಯಿಂದ ವಿಜಯಪುರದ ದರ್ಬಾರ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ, ಎಲ್ಲ ಉದ್ಯೋಗ ಅಪೇಕ್ಷಿಸಿ ಬಂದಿರುವ ಯುವ ಜನತೆಗೆ ಶುಭಹಾರೈಸಿದೆ. ಸಾಕಷ್ಟು ಪ್ರತಿಭಾವಂತರು ಇರುವ ಉತ್ತರ ಕರ್ನಾಟಕದ ಯುವಜನತೆಗೆ ಉತ್ತೇಜನದ ಅಗತ್ಯವಿದ್ದು, ಅದನ್ನು…

ಸಂತ ರವಿದಾಸರ ತತ್ತ್ವಗಳು ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿದೀಪ : ಸಂಸದ ಗೋವಿಂದ ಕಾರಜೋಳ

ಸಂತ ರವಿದಾಸರು ಕಂಡ ಜಾತಿರಹಿತ ಮತ್ತು ಸಮಾನತೆಯ ಸಮಾಜದ ಕನಸನ್ನು ನನಸಾಗಿಸಲು ನಾವೆಲ್ಲರೂ ಬದ್ಧರಾಗಬೇಕಿದೆ ಎಂದು ಚಿತ್ರದುರ್ಗದ ಸಂಸದರಾದ ಶ್ರೀ ಗೋವಿಂದ ಕಾರಜೋಳ ಅವರು ಕರೆ ನೀಡಿದರು. ನಗರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಾಲಯದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ‘ಸಂತ ಶಿರೋಮಣಿ…

ಹೊಸ ವಂಟಮೂರಿ ಗ್ರಾಮದ 1 ಕೋಟಿ ವೆಚ್ಚದ 5 ಶಾಲಾ ಕೊಠಡಿ ಭೂಮಿ ಪೂಜೆ

ಯಮಕನಮರಡಿ : ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅವರು ಅನುದಾನದಲ್ಲಿ ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಹೊಸ ವಂಟಮೂರಿ ಗ್ರಾಮದ 1 ಕೋಟಿ ವೆಚ್ಚದ 5 ಶಾಲಾ ಕೊಠಡಿ…

ಕೇಂದ್ರ ಸರ್ಕಾರ ಮಂಡಿಸಿರುವ 2026ರ ಬಜೆಟ್ ಸಾಮಾಜಿಕ ನ್ಯಾಯ ವಿರೋಧಿ ಮತ್ತು ಅಭಿವೃದ್ಧಿ ವಿರೋಧಿಯಾಗಿದೆ : ಸಾಗರ ಖಂಡ್ರೆ

➡️ ಬಜೆಟ್ ಮಂಡನೆಯ ಸಮಯದಲ್ಲೇ ಷೇರು ಮಾರುಕಟ್ಟೆಯಲ್ಲಿ SENEX ಮತ್ತು NIFTY ಸೂಚ್ಯಂಕಗಳಲ್ಲಿ ಕುಸಿತ ಕಂಡಿರುವುದು ಈ ಬಜೆಟ್ ಬಗ್ಗೆ ಹೂಡಿಕೆದಾರರು ಹಾಗೂ ಆರ್ಥಿಕ ವಲಯದಲ್ಲಿರುವ ಅಸಮಾಧಾನವನ್ನು ಸ್ಪಷ್ಟಪಡಿಸುತ್ತದೆ. ➡️ಈ ಬಜೆಟ ಘೋಷಣೆಗಳಿಗೆ ಮಾತ್ರ ಸೀಮಿತವಾಗಿದೆ, ಉದಾಹರಣೆಗಾಗಿ ಕಳೆದ ವರ್ಷದ ಬಜೆಟನಲ್ಲಿ…

ದೇಶದ ಅನ್ನದಾತರ ಬೆನ್ನಲುಬು ಮುರಿದ ಕೇಂದ್ರ ಸರ್ಕಾರ : ಮುಜಾಹಿದ್ ಮರ್ಚೆಡ್

ರಾಯಚೂರು: ಕೇಂದ್ರ ಸರ್ಕಾರ ಮಂಡಿಸಿರುವ 2026–27ರ ಕೇಂದ್ರ ಬಜೆಟ್ ರೈತ ವಿರೋಧಿ ಬಜೆಟ್ ಆಗಿದ್ದು, ದೇಶದ ಬೆನ್ನೆಲುಬಾದ ಅನ್ನದಾತರ ಬೆನ್ನೆಲುಬನ್ನೆ ಮುರಿದು ಸಂಕಷ್ಟಕ್ಕೆ ತಳ್ಳುವಂತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ (ರಿ.) ರಾಯಚೂರು ಜಿಲ್ಲಾ ಕಾರ್ಯಾಧ್ಯಕ್ಷರಾದ…

error: Content is protected !!