ಸಲೋಟಗಿಗೆ (31) ನಿರೀಕ್ಷಣಾ ಜಾಮೀನು ನೀಡಲು ಲೋಕಾಯುಕ್ತ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಪಿಎಸ್‌ಐ ಜಗದೇವಿಯು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆ.27ರಂದು ವಜಾಗೊಳಿಸಿ ಲೋಕಾಯುಕ್ತ ನ್ಯಾಯಾಧೀಶರಾದ ಕೆ.ಎಂ ರಾಧಾಕೃಷ್ಣ ಆದೇಶ ಹೊರಡಿಸಿದ್ದಾರೆ. ‘‘ಪೊಕ್ಸೋ ಪ್ರಕರಣದಂತಹ ಸೂಕ್ಷ್ಮ ಪ್ರಕರಣದ…
Category: ರಾಜ್ಯ
ನಮ್ಮ ನಡೆ ಬುದ್ಧ ಧಮ್ಮದ ಕಡೆ ಕಾರ್ಯಕ್ರಮ
ಸಾಮ್ರಾಟ್ ಅಶೋಕ ವಿಜಯದಶಮಿ ಪ್ರಯುಕ್ತ ಚಿಮ್ಮಾಇದಲಾಯಿ ಗ್ರಾಮದಲ್ಲಿರುವ ಭಗವಾನ್ ಗೌತಮ ಬುದ್ಧ ಲುಂಬಿನಿ ಧ್ಯಾನವನದಲ್ಲಿ ನಾಳೆ ನಡೆಯಲಿರುವ ನಮ್ಮ ನಡೆ ಬುದ್ಧ ಧಮ್ಮದ ಕಡೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಮಧ್ಯಾಹ್ನ 2 ಗಂಟೆಗೆ ಚಿಮ್ಮಾಇದಲಾಯಿ ಗ್ರಾಮದ ಡಾ. ಬಿ ಆರ್ ಅಂಬೇಡ್ಕರ್ ಭವನ…
ಎಪಿಎಂಸಿ (APMC)ಯಲ್ಲಿ ಜೈಕಿಸಾನ್ ಮಾರುಕಟ್ಟೆ ವರ್ತಕರ ಸಮಸ್ಯೆಗಳ ಕುರಿತು ಸಭೆ
ಬೆಳಗಾವಿ : ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರು ಬೆಳಗಾವಿಯ ಎಪಿಎಂಸಿ (APMC)ಯಲ್ಲಿ ಜೈಕಿಸಾನ್ ಮಾರುಕಟ್ಟೆ ವರ್ತಕರ ಸಮಸ್ಯೆಗಳ ಕುರಿತು ಸಭೆ ನಡೆಸಿ, ಶಾಶ್ವತ ಪರಿಹಾರ ನೀಡುವ ದಿಕ್ಕಿನಲ್ಲಿ ಸಂಬಂಧಿತ…
ಗೊಟೂರ್,ಕಣಸೂರ್ ಮಾರ್ಗ ಕಲಬುರ್ಗಿ ಹೋಗುವದಕ್ಕೆ ರಸ್ತೆ ದುರಸ್ಥಿ ಆಗಿರುವದರಿಂದ ಬಸ್ ಗಳು ಹೋಗುವದಕ್ಕೆ ವ್ಯವಸ್ಥೆ ಮಾಡಿ ಮುಖಂಡರ ಮನವಿ
ಕಾಳಗಿ ತಾಲೂಕಿನಲ್ಲಿ ಅತಿ ಮಳೆ ಆಗಿರುವದರಿಂದ ಕಾಳಗಿ ಯಿಂದ ಗೊಟೂರ್, ಕಣಸೂರ್ ಮಾರ್ಗ ಮದ್ಯಾ ರಸ್ತೆ ಪೂರ್ತಿ ಹಾಳಾಗಿರುವದರಿಂದ ಯಾವದೇ ಬಸ್ಸುಗಳು ಯಾವದೇ ಗಾಡಿಗಳು ಹೋಗುತಿರಲಿಲ್ಲಾ ತಾತ್ಕಾಲಿಕವಾಗಿ ಬಂದ್ ಮಾಡಿರುವುದರಿಂದ ಈವಾಗ ರಸ್ತೆ ದುರಸ್ಥಿ ಮಾಡಿದ್ದಾರೆ.ಸಾರ್ವಜನಿಕರಿಗೆ ಚಾಲಕರಿಗೆ ಅನುಕೂಲ ಮಾಡಿದರಿಂದ ಆದಕಾರಣ…
ಸ್ವಚ್ಛತೆ ಮಾಡದಿದ್ದಲ್ಲಿ ಪಂಚಾಯತ ಮುತ್ತಿಗೆ ಹಾಕಿ ಹೋರಾಟ ಮಾಡುತ್ತೇವೆ ವಿಷ್ಣು ಸ್ವಾಮಿ
ಕಾಳಗಿ ತಾಲೂಕಿನ ರಟಕಲ ಗ್ರಾಮ ಪಂಚಾಯತ್ ವ್ಯಪ್ತಿಯಲ್ಲಿ ಬರುವ ಮುಕರಂಭ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುತ್ತ ಮುತ್ತ ಹಾವು ಕ್ರಿಮಿ ಕಿಟಕಗಳು ಕಾಣಿಸಿಕೊಂಡಿದ್ದು ಮಕ್ಕಳಲ್ಲಿ ಭಯ ಉಂಟು ಮಾಡಿದೆ. ಅದರಿಂದ ಸಂಬಂಧ ಪಟ್ಟು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸಂತೋಷ…
ತೆಗಲತಿಪ್ಪಿ ಗ್ರಾಮದಲ್ಲಿ ರಾತ್ರಿ 1ಗಂಟೆ 26ನಿಮಿಷಕ್ಕೆ ಮೂರು ಬಾರಿ ಭೂಕಂಪ
ಕಾಳಗಿ ತಾಲೂಕಿನ ಹಲಚೆರಾ ಗ್ರಾಮ ಪಂಚಾಯತ್ ವ್ಯಪ್ತಿಯಲ್ಲಿ ಬರುವ ತೆಗಲತಿಪ್ಪಿ ಗ್ರಾಮದಲ್ಲಿ ರಾತ್ರಿ ವೇಳೆ ಸುಮಾರು 1ಗಂಟೆ 26ನಿಮಿಷಕ್ಕೆ ಮೂರು ಬಾರಿ ಭೂಕಂಪ ವಾಗಿದೆ ಅದರಿಂದ ಜನರು ಭಯ ಬಿತರಾಗಿದರಿಂದ ತೆಗಲತಿಪ್ಪಿ ಗ್ರಾಮಕ್ಕೆ ಕಂದಾಯ ನೀರಿಕ್ಷಕರಾದ ಬಸವಣಪ್ಪ ಹೂಗಾರ್ ಹಾಗೂ ಗ್ರಾಮ…
ಕೊಡದೂರ ಗ್ರಾಮದಲ್ಲಿ ಕ್ರಾಂತಿಕಾರಿ ಭಗತ ಸಿಂಗ ರವರ ಜನ್ಮ ದಿನಾಚರಣೆಯ ಆಚರಣೆ
ಕಾಳಗಿ ತಾಲೂಕಿನ ಕೊಡದೂರ ಗ್ರಾಮದ ಭಗತಸಿಂಗ ಅಭಿಮಾನಿ ಬಳಗ ವತಿಯಿಂದ ಅಂಬೇಡ್ಕರ್ ಸರ್ಕಲ್ ನಲ್ಲಿ ಸ್ವಾತಂತ್ರ ಹೋರಾಟಗಾರ ಕ್ರಾಂತಿಕಾರಿ ಭಗತ ಸಿಂಗ ನವರ ಜನ್ಮದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ರಮೇಶ್ ಜನಗೊಂಡ ಮಾಜಿ ಗ್ರಾ ಪಂಚಾಯತ್ ಅಧ್ಯಕ್ಷರು ಕೊಡದೂರ ರೇವಣಸಿದ್ಧಪ್ಪಾ…
ಸ್ವಾಭಿಮಾನ ಫೇನಲ್ ಬಾರಿ ಭರ್ಜರಿ ಗೆಲವು ರಮೇಶ್ ಕತ್ತಿ ಮುಖದಲ್ಲಿ ಮಂದಹಾಸ
ಹುಕ್ಕೇರಿ: ಕತ್ತಿ”ಎಬಿ ಏಟಿಗೆ, ತತ್ತರಿಸಿದ ಜಾರಕಿಹೊಳಿ ಪೆನಲ್; ಹು ಇಸ್ ಡ್ಯಾಡಿ ನೌ ಎಂದ ನಿಖಿಲ್ ಕತ್ತಿ.! ಬೆಳಗಾವಿ ಜಿಲ್ಲೆಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ 15 ನಿರ್ದೇಶಕರ ಆಯ್ಕೆಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ರಮೇಶ್ ಕತ್ತಿಯವರ ಪೆನಲ್ ಮುನ್ನಡೆ…
ಮಳೆಯಿಂದ ಭಾರೀ ಹಾನಿ – ಬೀದರ್ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ಗಾಗಿ ಸಚಿವ ಈಶ್ವರ ಖಂಡ್ರೆ ಮನವಿ
ಸೆ.30ರಂದು ಮುಖ್ಯಮಂತ್ರಿಗಳಿಂದ ವೈಮಾನಿಕ ಸಮೀಕ್ಷೆ ಬೆಂಗಳೂರು : ಬೀದರ್ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಳೆ, ಮನೆ ಹಾಗೂ ಮೂಲಸೌಕರ್ಯಗಳಿಗೆ ಭಾರೀ ಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಬಿ. ಖಂಡ್ರೆ…
ಭಾರಿ ಮಳೆಗೆ ಸೋಯಾ ಬೆಳೆಯಲ್ಲಿ ಮೊಳಕೆ
ಔರಾದ: ತಾಲ್ಲೂಕಿನ ಎಲ್ಲೆಡೆ ಸತತವಾಗಿ ಸುರಿಯುತ್ತಿರುವ ಧಾರಕಾರ ಮಳೆಯಿಂದ ಕಟಾವಿಗೆ ಬಂದಿರುವ ಸೋಯಾಬಿನ್ ಬೆಳೆ ಹೊಲದಲ್ಲಿಯೇ ಮೊಳಕೆಯೊಡೆಯುತ್ತಿವೆ. ಪ್ರತಿದಿನ ಹಗಲು, ರಾತ್ರಿ ಕನಿಷ್ಠ ಎರಡು ಗಂಟೆಗೂ ಅಧಿಕ ಕಾಲ ಮಳೆ ಸುರಿಯುತ್ತಿದೆ. ಹೆಸರು, ಉದ್ದು ಬೆಳೆಯಲ್ಲಿ ನಷ್ಟವಾಗಿದ್ದರೂ ಸೋಯಾಬಿನ್ ಬೆಳೆಯಿಂದ ಸ್ವಲ್ಪವಾದರೂ…
