ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂಡಿಯ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಯಶವಂತರಾಯಗೌಡ ಪಾಟೀಲ ರವರ 57ನೇ ಹುಟ್ಟು ಹಬ್ಬದ ಪ್ರಯುಕ್ತ ಬ್ಲಾಕ ಕಾಂಗ್ರೆಸ್ ಕಮಿಟಿಯಿಂದ ಜಿಲ್ಲಾ ರಕ್ತ ಕೇಂದ್ರ ಜಿಲ್ಲಾ ಆಸ್ಪತ್ರೆ ವಿಜಯಪುರ ಇವರ ಸಹಯೋಗದಲ್ಲಿ ರಕ್ತದಾನ…
Category: ರಾಜ್ಯ
ಕೋವಿಡ್ ಅವ್ಯವಹಾರ ತನಿಖೆಗೆ ಎಸ್.ಐ.ಟಿ, ಸಂಪುಟ ಉಪಸಮಿತಿ
ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ವೈದ್ಯಕೀಯ ಉಪಕರಣಗಳಿಗೆ ಸಂಬAಧಿಸಿದAತೆ ನೇಮಿಸಲಾದ ಜಸ್ಟೀಸ್ ಮೈಕಲ್ ಡಿ ಕುನ್ಹಾ ರವರ ವಿಚಾರಣಾ ಆಯೋಗದ ಮಧ್ಯಂತರ ಅವಧಿಯ ಸತ್ಯಸಂಶೋಧನಾ ವರದಿಯ ಕುರಿತು ತನಿಖೆ ಮತ್ತು ಕ್ರಮಗಳನ್ನು ಮುಂದುವರೆಸಲು ವಿಶೇಷ ತನಿಖಾ ತಂಡ ನೇಮಿಸಲು (ಎಸ್ಐಟಿ)…
ಗ್ರಾ.ಪಂ ನೌಕರರ, ಕಾರ್ಮಿಕರ, ಅಧ್ಯಕ್ಷರ, ಸದಸ್ಯರ ಬೇಡಿಕೆಗಳನ್ನು ಕೂಡಲೇ ಈಡೇರಿಸಿ: ಬಂಡೆಪ್ಪ ಖಾಶೆಂಪುರ್
ಬೀದರ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ, ಕಾರ್ಮಿಕರ ಗ್ರಾಮ ಪಂಚಾಯತಿ ಅಧ್ಯಕ್ಷರ, ಸದಸ್ಯರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸುವ ಕೆಲಸ ಮಾಡಬೇಕು ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು. ಬೀದರ್…
ಈ ವರ್ಷ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕೃಪಾಂಕ ಇಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ
ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಗ್ರೇಸ್ ಮಾರ್ಕ್ಸ್ (ಕೃಪಾಂಕ) ನೀಡುವುದಿಲ್ಲ. ಆದರೆ 3 ಪರೀಕ್ಷೆಗಳ ಆಯ್ಕೆ ಅವಕಾಶ ಮುಂದುವರಿಯಲಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಬುಧವಾರ…
ಕನ್ನಡ ಜ್ಯೋತಿ ರತೆಯಾತ್ರೆಗೆ ಭವ್ಯವಾಗಿ ಸ್ವಾಗತಿಸೋಣ – ಶಾಲಿವಾನ್ ಉದಗೀರೆ
ಸಕ್ಕರೆ ನಾಡು ಮಂಡ್ಯದಲ್ಲಿ ಡಿಸೆಂಬರ್ 20,21,22, ರಂದು ಜರಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಇದೇ ತಿಂಗಳು 13 ರಂದು ಔರಾದ ಪಟ್ಟಣಕ್ಕೆ ಆಗಮಸಲಿರುವ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆಗೆ ಭವ್ಯವಾಗಿ ಸ್ವಾಗತಿಸೋಣ ಎಂದು ತಹಸಿಲ್ದಾರ್ ಮಲ್ಲಶೆಟ್ಟಿ…
ಗುಡಸ ಗ್ರಾಮದಲ್ಲಿ ಪ.ಜಾತಿಯ ಸಾಮೂದಾಯಕ್ಕೆ ಶವಸಂಸ್ಕಾರ ಮಾಡಲು ನಿರ್ಮಾಣ ವಾಗದ ಕಟ್ಟಡ ಕಾಮಗಾರಿ
ಹುಕ್ಕೇರಿ : ತಾಲೂಕಿನ ಗುಡಸ್ ಗ್ರಾಮದಲ್ಲಿ ಕಳೇದ ದಶಕಗಳಿಂದ ಒಂದು ಶವಾಗಾರ ನಿರ್ಮಾಣ ಆಗಿಲ್ಲ ಭೂಮಿಯಲ್ಲಿ ಜನಸಿದ ಪ್ರತಿಯೊಂದು ಮಾನವನಿಗೆ ಸಾವು ಅನುವದು ಕಟ್ಟಿಟ ಬುತ್ತಿ ಎಂಬತೆ ಸಾವು ಕಚಿತವಾಗಿದೆ ಗುಡಸ ಗ್ರಾಮದ ಬೆಳಗಾಂವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ…
ಔರಾದ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಧ ಪೂಜೆ
ಬೀದರ್ ಜಿಲ್ಲೆಯ ಔರದ್ ತಾಲೂಕಿನಲ್ಲಿ ಸಾವ೯ಜನಿಕ ಆಸ್ಪತ್ರೆಯಲ್ಲಿ ಇಂದು ನವರಾತ್ರಿ ಹಬ್ಬದ ನಿಮಿತ್ಯ ಆಯುಧ ಪೂಜೆ ನೆರವೇರಿಸಲಾಯಿತು ನವರಾತ್ರಿ ವಿಜಯೋತ್ಸವ ನಿಮಿತ್ಯ ಪಟ್ಟಣದ ಸರಕಾರಿ ಸಾವ೯ಜನಿಕ ಆಸ್ಪತ್ರೆಯಲ್ಲಿ ಆಯುಧ ಪೂಜೆ ತಾಲೂಕು ವೈದ್ಯಾಧಿಕಾರಿ ಡಾ. ಗಾಯತ್ರಿ ನೇತ್ರತ್ವದಲ್ಲಿ ವೈಭವದಿಂದ ಆಚರಿಸಲಾಗಿದೆ. ಇದೇ…
ಕುಟುಂಬ ಸಮೇತ ತೆರಳಿ ತುಳಜಾಪುರ್ ತುಳಜಾ ಭವಾನಿ ಮಾತೆಯ ದರ್ಶನ ಪಡೆದ ಶಾಸಕ ಪ್ರಭು ಚವ್ಹಾಣ
ಮಾಜಿ ಸಚಿವ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಅ.9ರಂದು ಮಹಾರಾಷ್ಟ್ರ ರಾಜ್ಯದ ಪ್ರಸಿದ್ಧ ದೇವಸ್ಥಾನ ತುಳಜಾಪುರಕ್ಕೆ ಕುಟುಂಬಸ್ಥರು ಮತ್ತು ಆತ್ಮೀಯರೊಂದಿಗೆ ತೆರಳಿ ವಿಶೇಷ ದರ್ಶನ ಪಡೆದರು. ಮಂದಿರಕ್ಕೆ ಭೇಟಿ ನೀಡುತ್ತಿದ್ದಂತೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಸ್ವಾಗತಿಸಲಾಯಿತು. ತುಳಜಾಭವಾನಿ ಮಂದಿರ…
ಎರಡನೇ ದಿನಕ್ಕೆ ಕಾಲಿಟ್ಟ ಗ್ರಾಂ.ಪಂ. ನೌಕರರ ಅನಿರ್ದಿಷ್ಟಾವಧಿ ಮುಷ್ಕರ
ಪಿ. ಡಿ. ಓ. ಅವರಿಗೆ ಗೆಜೆಟೆಡ್ ಅಧಿಕಾರಿಯಾಗಿ ಬಡ್ತಿ ಕೊಡಿ. ಆರೋಗ್ಯ ವಿಮೆ ಐದು ಲಕ್ಷ ರೂಪಾಯಿ ವರೆಗೆ ಮಾಡಲಿ. ಸುಮಾರು ವರ್ಷಗಳಿಂದ ಗ್ರಾಮ ಪಂಚಾಯ್ತಿಯಲ್ಲಿ ಸ್ವಚ್ಛತಾ ಕಾರ್ಮಿಕರ ಹಾಗೂ ವಾಟರ್ ಮೇನ್ ಕೆಲಸ ಮಾಡುವ ಅವರಿಗೆ ಖಾಯಂ ಹುದ್ದೆ…
ಬಸವಕಲ್ಯಾಣದಲ್ಲಿ 68ನೇ ಧಮ್ಮ ಚಕ್ರ ಪರಿವರ್ತನ ದಿನದ ನಿಮಿತ್ಯ ಧಮ್ಮ ರಥಯಾತ್ರೆಗೆ ಚಾಲನೆ ನೀಡಿದ ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್
ಬಸವಕಲ್ಯಾಣ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ 68ನೇ ಧಮ್ಮ ಚಕ್ರ ಪರಿವರ್ತನ ದಿನದ ಪ್ರಯುಕ್ತ ಇಂದು ಮಂಗಳವಾರ 08 ಅಕ್ಟೋಬರ್ 2024ರಂದು ಧಮ್ಮ ರಥಯಾತ್ರೆಗೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್ ಅವರು ಚಾಲನೆ ನೀಡಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ…