ಕಲಬುರಗಿ ಜಿಲ್ಲೆಯಲ್ಲಿಯೇ ವಾಡಿಕೆಗಿಂತ ಅತೀ ಹೆಚ್ಚಿನ ಮಳೆ ಚಿಂಚೋಳಿ ತಾಲೂಕಿನಲ್ಲಿ ಆಗುತ್ತಿದೆ, ಅತೀ ಹೆಚ್ಚಿನ ಜನರು ವ್ಯವಸಾಯದ ಮೇಲೆಯೇ ನಿರ್ಭರಿತರಾಗಿರುವ ನಮ್ಮ ತಾಲೂಕಿನ ಜನರ ಬವಣೆ ಹೇಳತೀರದು, ಮೊದಲು ಮಳೆ ಬಾರದೆ ಮೊಳಕೆ ಬಾರದಿದ್ದಾಗ ಪುನಃ ಬಿತ್ತಿದ ರೈತರಿಗೆ ಇವಾಗ ಕೈಗೆ…
Category: ರಾಜ್ಯ
ಚಾಮರಾಜಪೇಟೆ ಪೊಲೀಸರಿಂದ ಸೈಯದ್ ಮುಬಾರಕ್ @ ಮುಬಾರಕ್ ಎಂಬ ರೌಡಿ/ಡ್ರಗ್ಸ್ ಪೆಕ್ಟರ್ ವ್ಯಕ್ತಿಯನ್ನು ಪಿಐಟಿ-ಎನ್.ಡಿ.ಪಿ.ಎಸ್ ಕಾಯಿದೆಯಡಿ ಬಂಧನ
ಬೆಂಗಳೂರು : ನಗರ ಪಶ್ಚಿಮ ವಿಭಾಗದ ಚಾಮರಾಜಪೇಟೆ ಪೊಲೀಸರಿಂದ 2018 ರಿಂದ ರೌಡಿ/ಡ್ರಗ್ಸ್ ಪೆಡ್ಲರ್ ವ್ಯಕ್ತಿಯು ಆತನ ಸಹಚರನೊಂದಿಗೆ ಸೇರಿಕೊಂಡು. ಹೊರ ರಾಜ್ಯಗಳಿಂದ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ತಂದು ಮಾರಾಟ ಮಾಡುತ್ತಿದ್ದು, ಈ ಹಿಂದೆ ಈತನ ವಿರುದ್ಧ ಹಲವಾರು ಪ್ರಕರಣಗಳು…
ಸಾಮಾಜಿಕ ಕಾರ್ಯಕರ್ತರ ನಂದು ಕುಮಾರ್ ಸೇವೆ ಗುರುತಿಸಿ ವೈಎಸ್ಎಸ್ ಇಂಡಿಯಾ ವತಿಯಿಂದ ‘ರಾಷ್ಟ್ರೀಯ ಗೌರವ ಪ್ರಶಸ್ತಿ 2025’ ಪುರಸ್ಕಾರ
ಸಮಾಜದಲ್ಲಿ ಸಮಾನತೆ, ಸಹೋದರತ್ವ ಮತ್ತು ನ್ಯಾಯವನ್ನು ಸ್ಥಾಪಿಸುವುದು, ಹಿಂದುಳಿದ ಮತ್ತು ನಿರ್ಲಕ್ಷಿತ ವರ್ಗಗಳನ್ನು ಸಬಲೀಕರಣಗೊಳಿಸುವುದು ಮತ್ತು ಸಾಮಾಜಿಕ ಜಾಗೃತಿಯ ಮೂಲಕ ಸಕಾರಾತ್ಮಕ ಬದಲಾವಣೆಯನ್ನು ತರುವುದು ತನ್ನ ಜೀವನದ ಗುರಿಯಾಗಿಸಿ ಕೊಂಡು ಸೇವೆ ಮಾಡುತ್ತಿರುವ ನಂದು ಕುಮಾರ್ ರವರ ಸೇವೆ ಗುರುತಿಸಿ ವೈಎಸ್ಎಸ್…
ಉಪ ಲೋಕಾಯುಕ್ತ ಬಿ ವೀರಪ್ಪ ಅವರಿಂದ ಮೂರನೇ ದಿನವೂ ಮಿಂಚಿನ ಕಾರ್ಯಾಚರಣೆ ಮಿಟ್ಟಿ ಮಲ್ಕಾಪುರ ಕಲ್ಲು ಗಣಿಗಾರಿಕೆ ಪೀಡಿತ ಇಡೀ ಪ್ರದೇಶದ ಮೇಲೆ ಸುಮೋಟೊ ಕೇಸ್ ರಿಜಿಸ್ಟರ್
ರಾಯಚೂರು : ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ ವೀರಪ್ಪ ಅವರಿಂದ ಮೂರನೇ ದಿನವಾದ ಆಗಸ್ಟ್ 30ರಂದು ಅನಿರೀಕ್ಷಿತ ಭೇಟಿಯ ಮಿಂಚಿನ ಕಾರ್ಯಾಚರಣೆ ನಡೆಯಿತು. ಚಹಾ ವಿರಾಮದ ನಂತರ ಕೃಷಿ ವಿವಿಯಿಂದ ಬೆಳಗ್ಗೆ 7 ಗಂಟೆಗೆ ನಿರ್ಗಮಿಸಿದ ಉಪ ಲೋಕಾಯುಕ್ತರು, ಸಿಟಿ ಹೊರ…
ಔರಾದ್, ಕಮಲನಗರಗೆ 300 ಕೋಟಿ ವಿಶೇಷ ಪ್ಯಾಕೇಜ್ ನೀಡಿ
ಔರಾದ್ : ಅತಿವೃಷ್ಟಿ ಮತ್ತು ಪ್ರವಾಹ ಹಿನ್ನೆಲೆಯಲ್ಲಿ ಹಾನಿಯಾಗಿರುವ ರಸ್ತೆ, ಸೇತುವೆ , ಕಟ್ಟಡ ಸೇರಿದಂತೆ ವಿವಿಧ ಇಲಾಖೆಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಔರಾದ್ ಮತ್ತು ಕಮಲನಗರ ತಾಲೂಕು ಸೇರಿ 300 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ನಿವೃತ್ತ, ಸಿಎಂ ಅಪರ…
ವಿಜಯಪುರದಲ್ಲಿ ಧರ್ಮಸ್ಥಳ ಚಲೋ ಅಂಗವಾಗಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾ ರ‍್ಯಾಲಿ ನಡೆಸಿತು
ವಿಜಯಪುರ : ಧರ್ಮಸ್ಥಳದ ಹೆಸರಿಗೆ ಕಳಂಕ ತರುವ ಹುನ್ನಾರ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಬಿಜೆಪಿ ಧರ್ಮಸ್ಥಳ ಚಲೋ ಅಭಿಯಾನ ನಡೆಸುತ್ತಿದ್ದು ಅದರ ಭಾಗವಾಗಿ ರಾಜ್ಯ ಸರ್ಕಾರದ ಧರ್ಮವಿರೋಧಿ, ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ…
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ಭರ್ಜರಿ ಪ್ರಚಾರ
ಹುಕ್ಕೇರಿ : ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ* ಅವರು ಹುಕ್ಕೇರಿ ತಾಲೂಕಿನ ಹುಲ್ಲೋಳಿ ಗ್ರಾಮಕ್ಕೆ ಭೇಟಿ ನೀಡಿದಾಗ, ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ ಆತ್ಮೀಯವಾಗಿ ರಮೇಶ್ ಕತ್ತಿ ಯವರ…
ದ್ವಿ ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ. 16ಲಕ್ಷ ಮೌಲ್ಯದ 36 ದ್ವಿಚಕ್ರ ವಾಹನಗಳ ವಶ
ಬೆಂಗಳೂರು : ದೇವನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ, ದೊಡ್ಡಬಳ್ಳಾಪುರ ಟೌನ್‌ಲ್ಲಿ ವಾಸವಿರುವ ಪಿರ್ಯಾದುದಾರರು ದಿನಾಂಕ:17.06.2025 ರಂದು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ದಿನಾಂಕ:30.05.2025 ರಂದು ಮಧ್ಯಾಹ್ನ ದೇವನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಕೋಡಿ ಮಂಚೇನಹಳ್ಳಿಯ ವನಸಿರಿ ವೃಕೋದ್ಯಾನದ…
ಆರ್ಯ ಸಮಾಜ ಸಾರ್ವದೇಶಿಕ ಮಹಾಸಭಾ ದೆಹಲಿ ರಾಷ್ಟ್ರೀಯ ಕಾರ್ಯಕಾರಣಿ ಸುಭಾಷ್ ಅಸ್ಟಿಕರ್ ನಿಧನ
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ತಾಲೂಕಿನ ಹಳ್ಳಿಖೇಡ (ಬಿ) ನಿವಾಸಿ ಆರ್ಯ ಸಮಾಜ ಸಾರ್ವದೇಶಿಕ ಮಹಾಸಭಾ ದೆಹಲಿಯ ರಾಷ್ಟ್ರೀಯ ಕಾರ್ಯಕಾರಿ ಆಗಿದ್ದ ಪಂಡಿತ ಸುಭಾಷ್ ಮಾರುತಿರಾವ್ ಅಸ್ಟಿಕರ್ (78) ಅವರು ಬುಧವಾರ ಸಂಜೆ 4:51 ಕ್ಕೆ ನಿಧನರಾದರು. ಮೃತರು ಪತ್ನಿ, ಇಬ್ಬರು…
ಗುಮ್ಮಟ ನಗರಿಯಲ್ಲಿ ಗಣೇಶೋತ್ಸವದ ಭಕ್ತಿ–ಸಡಗರ
ವಿಜಯಪುರ ನಗರವು ಗಣೇಶ ಚತುರ್ಥಿ ಹಬ್ಬದ ಸಂಭ್ರಮದಲ್ಲಿ ತೇಲುತ್ತಿದೆ. ಬೀದಿ ಬೀದಿಗಳಲ್ಲಿ ಅಲಂಕೃತ ಪಾಂಡಲ್‌ಗಳು, ಮನೆಮನೆಗಳಲ್ಲಿ ಭಕ್ತಿ ಗೀತೆಗಳ ಧ್ವನಿಗಳು, ಮಾರುಕಟ್ಟೆಗಳಲ್ಲಿ ಖರೀದಿ ಜೋರು – ಎಲ್ಲೆಡೆ ಗಣಪತಿ ಬಪ್ಪನ ಹೆಸರು ಮೊಳಗುತ್ತಿದೆ. ಗಣೇಶ ಚೌತಿ ಶ್ರೀ ವಾರಸಿದ್ಧ ವಿನಾಯಕ ವ್ರತವನ್ನು…
