ಹುಮನಾಬಾದ : ನಗರದ ಸರಕಾರಿ (ಬಾಲಕರ) ಪ್ರೌಢ ಶಾಲೆಯಲ್ಲಿ ನಡೆದ 2025-26ನೇ ಸಾಲಿನ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ದೇಶಿಸಿ ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ್ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಲ್ಲಿ ಅಡಗಿರುವ…
Category: ರಾಜ್ಯ
ಸಮಾಜದ ಬೆಳಕು ಡಾ ಚನ್ನಬಸವ ಪಟ್ಟದೇವರು ರಾಜೇಂದ್ರ ಚೌಹಾಣ್
ಚಿಟಗುಪ್ಪ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಚಿಟಗುಪ್ಪ ವತಿಯಿಂದ ಇಂದು ಸರಕಾರಿ ಕನ್ಯಾಪ್ರೌಢ ಶಾಲೆಯಲ್ಲಿ ಶ್ರೀ ಡಾ ಚನ್ನಬಸವ ಪಟ್ಟದೇವರು 136ನೇ ಜಯಂತೋತ್ಸವವನ್ನು ಆಚರಿಸಲಾಯಿತು, ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಮಹಾರುದ್ರಪ್ಪ ಅಣದೂರ ಮಾತನಾಡಿ ವೈಚಾರಿಕ ಚಿಂತಕರು, ನೂತನ ಅನುಭವ…
ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುವಂತೆ ರೈತ ಮುಖಂಡ ವೀರಣ್ಣ ಗಂಗಾಣಿ ಮನವಿ
ಕಲಬುರ್ಗಿ ಯಲ್ಲಿ ನಡೆಯಲ್ಲಿರುವ ವಿಶ್ವ ರೈತರ ದಿನಾಚರಣೆ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುವಂತೆ ರೈತ ಮುಖಂಡರು ವೀರಣ್ಣ ಗಂಗಾಣಿ ಪತ್ರಿಕಾ ಪ್ರಕಟಣೆಯ ಮುಖಾಂತರ ಮನವಿಯನ್ನ ಮಾಡಿದ್ದಾರೆ, ದಿನಾಂಕ 23/12/25 ರಂದು ಕಲಬುರಗಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ ವಿಶ್ವ ರೈತದಿನಾಚರಣೆಯನ್ನು ಕರ್ನಾಟಕ…
ದೇಶಮುಖ್ ಗುರುಸ್ವಾಮಿಗಳು ಮಾಲಾಧಾರಿಗಳು ಕೇತಕಿ ಡೆವಲಪರ್ಸ್ ಮತ್ತು ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ ಇವರಿಂದ ಮಹಾ ಪಡಿಪೂಜೆ
ಚಿಂಚೋಳಿ : ಚಂದಾಪುರ ಪಟ್ಟಣದ ನವನಗರ ಬಡಾವಣೆಯಲ್ಲಿ ಕರಬಸಪ್ಪ ದೇಶಮುಖ್ ಗುರುಸ್ವಾಮಿಗಳು ಮಾಲಾಧಾರಿಗಳು ಕೇತಕಿ ಡೆವಲಪರ್ಸ್ ಮತ್ತು ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ ಇವರಿಂದ ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಸ್ವಾಮಿಯವರ ಪೂಜಾ ಕಾರ್ಯಕ್ರಮ ಹಾಗೂ ಮಹಾ ಪಡಿಪೂಜೆ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನೆರವೇರಿತು.…
ಪಕ್ಷಕ್ಕಿಂತ ಯಾರು ದೊಡ್ಡವರಲ್ಲ ಎಂಬ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ನನ್ನ ಪೂರ್ಣ ಸಹಮತವಿದೆ ಯಾರು ಪಕ್ಷಕ್ಕಿಂತ ದೊಡ್ಡವರಾಗಲು ಸಾಧ್ಯವೇ ಇಲ್ಲ : ಸಿಎಂ ಸಿದ್ದರಾಮಯ್ಯ
ನಾಯಕತ್ವ ಬದಲಾವಣೆ ವಿಚಾರವನ್ನು ರಾಹುಲ್ ಗಾಂಧಿಯವರು ತೀರ್ಮಾನಿಸಬೇಕು. ಅವರು ಏನು ತೀರ್ಮಾನಿಸುತ್ತಾರೋ ಅದಕ್ಕೆ ನಾವು ಬದ್ಧ. ನಾನು ಈ ಬಗ್ಗೆ ಪಕ್ಷದ ವರಿಷ್ಠರ ಬಳಿ ಮಾತನಾಡಿದ್ದು, ನಾವು ಈ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ. ಅವರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಿದ್ದೇವೆ. ಮಾಧ್ಯಮದವರೇ…
5 ವರ್ಷದ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹುಕ್ಕೇರಿ ಸಿಡಿಪಿಒ ಅವರಿಂದ ಚಾಲನೆ
ಹುಕ್ಕೇರಿ : ತಾಲೂಕು ಆಸ್ಪತ್ರೆಯಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಮಾನ್ಯ ಸಿಡಿಪಿಒ ಸರ್ ಹೊಳೆಪ್ಪ ಎಚ್ ಹಾಗೂ ಎಸಿಡಿಪಿಒ ಶ್ರೀಮತಿ. ಕಮಲಾ ಹೀರೆಮಠ ವಲಯದ ಮೇಲ್ವಿಚಾರಕಿ ಶ್ರೀಮತಿ.ಶೈಲಾ ಪಾಟೀಲ್ ಆರೋಗ್ಯ ಇಲಾಖೆಯ ಬಿಎಚ್ಓ ಶ್ರೀಮತಿ . ಮಹಾದೇವಿ ಜಯಂತಿ…
ಕುಡಹಳ್ಳಿ ಗ್ರಾಮದಲ್ಲಿ ಪೋಲಿಯೋ ಲಸಿಕೆ ಅಭಿಯಾನ
ಕಾಳಗಿ : ತಾಲೂಕಿನ ಕುಡಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಸೇಂಬರ್ 21 ಭಾನುವಾರ ಪೋಲಿಯೋ ಮುಕ್ತ ಭಾರತದ ಅಂಗವಾಗಿ ಭಾರತ ಸರಕಾರದ ವತಿಯಿಂದ ಪ್ರತಿ ವರ್ಷ ನಡೆಯುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು, ಈ ಸಂಧರ್ಭದಲ್ಲಿ ಕುಡಹಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತರಾದ ಮಾಲಾಶ್ರೀ…
ಪಲ್ಸ್ ಪೋಲಿಯೋ ಮಕ್ಕಳನ್ನು ರೋಗಗಳಿಂದ ರಕ್ಷಿಸುವ ರಕ್ಷಾ ಕವಚ : ಸತೀಶ್ ರತ್ನಾಕರ್
ಹುಮನಾಬಾದ : ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ದಿನವಾಗಿರುವ ಭಾನುವಾರ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಮಕ್ಕಳಿಗೆ ಪಲ್ಸ್ ಪೊಲಿಯೋ ಲಸಿಕೆ ಹಾಕುವ ಮುಖಾಂತರ ಸತೀಶ್ ರತ್ನಾಕರ್ ಚಾಲನೆ ನೀಡಿದರು. ಗ್ರಾಮದ ವಾರ್ಡ್ ನಂ 07ರ ಅಂಗನವಾಡಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ…
ರೈತ ಸೇನೆಯ ವಿವಿಧ ಪದಾಧಿಕಾರಿಗಳ ಸೇನಾನಿಗಳ ನೇಮಕ
ರಾಯಚೂರು: ಜಿಲ್ಲೆಯಲ್ಲಿ 20/12/2025 ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ಮರ್ಚೆಡನಲ್ಲಿಯ ಜಿಲ್ಲಾ ಕಾರ್ಯಲಯದಲ್ಲಿ ರಾಜ್ಯ ಉಪಾದ್ಯಕ್ಷರಾದ ಲಕ್ಷ್ಮಿಕಾಂತ ಪಾಟೀಲ್ ಅವರ ಶಿಫಾರಸ್ಸಿನ ಮೆರೆಗೆ ಜಿಲ್ಯಾದ್ಯಕ್ಷರಾದ ಇಂದ್ರಜಿತ್ ಯಾದವ್ ಆದೇಶದ ಮೂಲಕ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಮೂಕಪ್ಪ…
ನಿಂತಲಾರಿಗೆ ಕೋಳಿ ಸಾಗಿಸುವ ವಾಹನ ಬುಲೆರೋ ಪಿಕಪ್ ಡಿಕ್ಕಿ
ಯರಗೋಳ ಟೋಲ್ ಮುಂದೆ ಬೈಪಾಸ್ ರಸ್ತೆ ನಸುಕ್ಕಿನ ಜಾಗದಲ್ಲಿ ಯಾದಗಿರಿಯಿಂದ ಕಲ್ಬುರ್ಗಿ ಕಡೆ ಹೊರಟಿದ್ದು. ಕೋಳಿ ಸಾಗಿಸುವ ವಾಹನ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು,ಮತ್ತು ಮಾಲಿಕನಿಗೆ ತಲೆ ಬುರುಡೆ ಬಿಟ್ಟಿದೆ. ಅಂಬುಲೆನ್ಸ್ ಮೂಲಕ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಇವರು ಮೂಲತಃ…
