ನಿಡಗುಂದಿ: ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹೇಳಿದ್ದೇವೆ ಆದರೆ ಅದರ ಬಗ್ಗೆ ಇಲ್ಲಿನ ಅಬಿವೃದ್ಧಿ ಅಧಿಕಾರಿ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ ಗೊಳಸಂಗಿ ಗ್ರಾಮದ ವಾರ್ಡ್…
Category: ರಾಜ್ಯ
ಸಾರಿಗೆ ನಿರ್ಲಕ್ಷವೋ ದೈವ ವಿಧಿಯೋ..? ಪ್ರಯಾಣಿಕರಿಂದಲೇ ತಪ್ಪಿದ ಭಾರಿ ಅನಾಹುತ
ಗುಳೇದಗುಡ್ಡ : ಬೆಳಗಿನ ಜಾವ ಗುಳೇದಗುಡ್ಡದಿಂದ ಶಿರೂರು ಮಾರ್ಗವಾಗಿ ಬಾಗಲಕೋಟೆಗೆ ತಲುಪಬೇಕಾದ ಬಸ್ಸು ಬಸ್ಸಿನ ಚಕ್ರದ ಮೂರೇ ಮೂರು ನಟ್ಟುಗಳು ಪ್ರಯಾಣಿಕರ ಗಮನಕ್ಕೆ ಬಂದು ಆಗುವ ಒಂದು ದೊಡ್ಡ ಅನಾಹುತವನ್ನು ಪ್ರಯಾಣಿಕರು ತಡೆದಿದ್ದಾರೆ, ಇದೇ ಬಸ್ಸು ನಿನ್ನೆ ಬ್ರೇಕ್ ಫೇಲ್ ಆಗಿ…
ಸಾಕ್ಷರತಾ ಸಪ್ತಾಹ 58 ನೇ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ
ಅಂತರಾಷ್ಟ್ರೀಯ ಸಾಕ್ಷರತಾ ದಿನ ಪ್ರತಿ ವರ್ಷ ಸೆಪ್ಟೆಂಬರ್ 08 ರಂದು ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಸಾಕ್ಷರತೆಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷದಂತೆ ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಸೆಪ್ಟೆಂಬರ್ 8 ರಂದು ಬೆಳಗಾವಿ ಜಿಲ್ಲೆ ರಾಮದುರ್ಗ…
ಔರಾದ ಪಟ್ಟಣ ಪಂಚಾಯತ್ ನೂತನ ಅಧ್ಯಕ್ಷರಾಗಿ ಸರೂಬಾಯಿ ಘುಳೆ, ಉಪಾಧ್ಯಕ್ಷರಾಗಿ ರಾಧಾಬಾಯಿ ಕೃಷ್ಣ ನರೋಟೆ ಆಯ್ಕೆ
ಔರಾದ(ಬಿ) ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಸರುಬಾಯಿ ವೈಜಿನಾಥ ಘೂಳೆ ಮತ್ತು ಉಪಾಧ್ಯಕ್ಷರಾಗಿ ರಾಧಾಬಾಯಿ ಕೃಷ್ಣ ನರೋಟೆ ಅವರು ಅವಿರೋಧವಾಗಿ ಆಯ್ಕೆಯಾದರು. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ವಾರ್ಡ್-19ರ ಸದಸ್ಯೆ ಸರುಬಾಯಿ…
10ನೇ ವಾರ್ಷಿಕ ಸಭೆ 15 ಲಕ್ಷಕ್ಕಿಂತ ಹೆಚ್ಚಿನ ಆದಾಯ ಸೊಲ್ಲಾಪುರೆ
ಹುಕ್ಕೇರಿ : ಶ್ರೀ ಧರ್ಮನಾಥ್ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ಹುಕ್ಕೇರಿ 10ನೇ ವಾರ್ಷಿಕ ಸರ್ವಸಾಧಾರಣ ಸಭೆ ಜರುಗಿತು ಶ್ರೀ 1008 ಆದಿನಾಥ್ ಶ್ರೀ ಪಾಶ್ವನಾಥ್ ಭಗವಾನನನ್ನು ನೆನೆಸಿ ದೀಪ ಪ್ರಜ್ವಲನದೊಂದಿಗೆ ಕಾರ್ಯಕ್ರಮ ಚಾಲನೆ ನೀಡಿದರು ಈ ಸಮಾರಂಭದಲ್ಲಿ ಮಾತನಾಡಿದ…
ವಿಶೇಷ ರೀತಿಯಲ್ಲಿ ವಿಘ್ನ ವಿನಾಯಕನ ಮೂರ್ತಿ ಪ್ರತಿಷ್ಠಾಪನೆ
ಹುಕ್ಕೇರಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಕ್ಕೇರಿಯಲ್ಲಿ ಎಲ್ಲೆಡೆ ಗಣೇಶನ ಆಗಮನದಿಂದ ಸಂಭ್ರಮದ ವಾತಾವರಣ ಮನೆ ಮಾಡಿದ್ದು ಈ ಶುಭ ಸಂದರ್ಭದಲ್ಲಿ ಹುಕ್ಕೇರಿ ನಗರದ ಓಂ ಗಜಾನನ ಯುವಕ ಮಂಡಳ ಗಾಂಧಿನಗರ ಹುಕ್ಕೇರಿ ಇವರ ನೇತೃತ್ವದಲ್ಲಿ ವಿಶೇಷ ರೀತಿಯಲ್ಲಿ ಗಣೇಶ ಮೂರ್ತಿ…
ಇದೆ ಪ್ರಥಮ ಬಾರಿಗೆ ಬೀದರ್ ಜಿಲ್ಲಾ ಶೈಕ್ಷಣಿಕ ಸಾಹಿತ್ಯ ಸಮ್ಮೇಳನ
ಬೀದರ್ಬಿ ನಾ ಬಿ.ವಿ.ಬಿ ಕಾಲೇಜಿನಿಂದ ವಿವಿಧ ಮುಖ್ಯ ರಸ್ತೆಗಳ ಮೂಲಕ ಡಾ. ಚೆನ್ನ ಬಸವ ಪಟ್ಟದೇವರು ರಂಗ ಮಂದಿರದಲ್ಲಿ. ಮೆರವಣಿಗೆ ಸೇರಿತ್ತು ಬಸವಣ್ಣ ನವರ ವಚನಗಳ ನೃತ್ಯ ಮಯೂರಿ ಬಸವರಾಜ ಬಳ್ಳಾರಿ ಮಾಡಿದರು ತಾಯಿ ಭುವನೇಶ್ವರಿ ಭಾವ ಚಿತ್ರಕ್ಕೆ…
ಸಡಗರ ಸಂಭ್ರಮದಿಂದ ಹುಕ್ಕೇರಿ ಪೊಲೀಸ ಠಾಣೆಗೆ ಗಣಪತಿ ಆಗಮನ
ಹುಕ್ಕೇರಿ ಪೋಲಿಸ್ ಠಾಣೆಗೆ; ಮೂರನೇ ಬಾರಿ ಅದ್ದೂರಿಯಾಗಿ ಹೆಜ್ಜೆಯಿಟ್ಟ ವಿಘ್ನೇಶ್ವರ..! ಹುಕ್ಕೇರಿ: ಹುಕ್ಕೇರಿ ಪೋಲಿಸ್ ಠಾಣೆಗೆ ಮೂರನೇ ಬಾರಿ ಅದ್ದೂರಿಯಾಗಿ ಹೆಜ್ಜೆಯಿಟ್ಟ ವಿಘ್ನೇಶ್ವರ..! ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಹುಕ್ಕೇರಿ ಪೋಲಿಸ್ ಠಾಣೆಯ ಪಿಐ ಮಹಾಂತೇಶ ಬಸಾಪೂರೆ ಇವರ ನೇತ್ರತ್ವದಲ್ಲಿ ಅದ್ದೂರಿಯಾಗಿ…
ಗಣಪತಿ ತರಲು ಹೋಗುತ್ತಿದ್ದ ಟಾಟಾ ಏಸ್ ಆಟೋ ಪಲ್ಟಿ : ಇಬ್ಬರು ಸಾವು, ಹಲವರಿಗೆ ಗಂಭೀರ ಗಾಯ
ಚಿಕ್ಕಮಗಳೂರು : ಗಣಪತಿ ತರಲು ಹೋಗುತ್ತಿದ್ದ ವೇಳೆ ಟಾಟಾ ಏಸ್ ಆಟೋ ಪಲ್ಟಿಯಾದ ಪರಿಣಾಮ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ ಘಟನೆ ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ನಡೆದಿದೆ. ಶ್ರೀಧರ್ (20) ಧನುಷ್ (20) ಮೃತಪಟ್ಟವರು ಎಂದು ಗುರುತಿಸಲಾಗಿದೆ.…
ಬೀದರ್ ಕಾರಂಜಾ ಜಲಾಶಯಕ್ಕೆ ಬಾಗಿನ ಅರ್ಪಣೆ
ಬೀದರ್ ಜಿಲ್ಲೆಯ ಜೀವನಾಡಿಯಾಗಿರುವ 7.6 ಟಿಎಂಸಿ ಸಾಮರ್ಥ್ಯದ ಕಾರಂಜಾ ಜಲಾಶಯ ಮತ್ತೊಮ್ಮೆ ಸಾಮರ್ಥ್ಯಕ್ಕೆ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರು ಪೂಜೆ ಸಲ್ಲಿಸಿ ಗಂಗಾ ಮಾತೆಗೆ ಯಥೇಚ್ಛವಾಗಿ ನೀರಿಗಾಗಿ ಕೃತಜ್ಞತೆ ಸಲ್ಲಿಸಿದರು. ಕಾರಂಜಾ ಜಲಾಶಯ ಭರ್ತಿಯಾಗಿರುವುದು…