ವಿಜಯಪುರ : ಜೆಸಿಬಿ ಗಳಿಗೆ ಶಾಸಕ ಯತ್ನಾಳ್ ಚಾಲನೆ

ವಿಜಯಪುರ ಮಹಾನಗರ ಪಾಲಿಕೆ ಆವರಣದಲ್ಲಿ ಇಂದು 2024-25ನೇ ಸಾಲಿನ 15ನೇ ಹಣಕಾಸು ಆಯೋಗದ ಅನುದಾನದಡಿಯಲ್ಲಿ ಮನೆ ಮನೆಗಳಿಂದ ಕಸ ಸಂಗ್ರಹಿಸಲು ಖರೀದಿಸಲಾದ ವಾಹನಗಳು, ಜೆಸಿಬಿ ಗಳಿಗೆ ವಿಜಯಪುರ ನಗರದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಇವರು ಚಾಲನೆ ನೀಡಿದರು, ಮಹಾನಗರ ಪಾಲಿಕೆ…

ರಸ್ತೆ ಬದಿಯಲ್ಲಿ ನಿಂತ ತಂದೆ ಮಗನ ಮೇಲೆ ಲಾರಿ ಹರಿದು ಇಬ್ಬರು ಸ್ಥಳದಲ್ಲಿ ಸಾವು

ರಾಯಚೂರು ಬ್ರೇಕಿಂಗ್ ರಾಯಚೂರು ಹೊರವಲಯದ ಯರಮರಸ್ ಬೈ ಪಾಸ್ ಬಳಿ ಘಟನೆ ಮಗ ರಮೇಶ್ (36) ತಂದೆ ನಾಗಪ್ಪ ಮೃತರು ರಸ್ತೆ ಬದಿಯಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತ ನಿಂತ ತಂದೆ ನಾಗಪ್ಪ ಮಗ ರಮೇಶ್ ಏಕಾಏಕಿ ಮೈಮೆಲೆ ಹರಿದು ತುಂಡು ತುಂಡಾದ…

ಚಿತ್ತಾಪುರ: ರಾಜ್ಯದ ಗಮನ ಸೆಳೆದಿರುವ ಭೀಮನಡೆ ಪಥಸಂಚಲನಕ್ಕೆ ಚಿತ್ತಾಪುರ ಪಟ್ಟಣ ಸಜ್ಜಾಗಿದೆ

ಪಥಸಂಚಲನ ಸಾಗುವ ಮಾರ್ಗದುದ್ದಕ್ಕೂ ವಿವಿಧ ಸಮಾಜಗಳು ಬಳಸುವ ಧ್ವಜದ ಬಣ್ಣಗಳ ಬಾವುಟಗಳು, ಬಂಟಿಂಗ್ಸ್’ಗಳು, ಬ್ಯಾನರ್’ಗಳು ಹಾಗೂ ಪ್ಲೇಕ್ಸ್’ಗಳು ರಾರಾಜಿಸುತ್ತಿವೆ. ಸಂವಿಧಾನ ಪೀಠಿಕೆಯೊಂದಿಗೆ ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ಅಂಬಿಗರ ಚೌಡಯ್ಯ, ನಾರಾಯಣ ಗುರು, ಮಹರ್ಷಿ ವಾಲ್ಮೀಕಿ, ಸಂತ ಸೇವಾಲಾಲ್, ಟಿಪ್ಪು ಸುಲ್ತಾನ್,…

ದಿ. ಬಸವರಾಜ ಪಾಟೀಲ್ ಫೌಂಡೇಷನ್ ಹುಮನಾಬಾದ ನೇತ್ರತ್ವದಲ್ಲಿ ಬ್ರಹತ್ ಆರೋಗ್ಯ ತಪಾಸಣೆ ಶಿಬಿರ ಡಿ 3ಕ್ಕೆ

ಹುಮ್ನಾಬಾದ್ : ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಆಸ್ಪತ್ರೆ ಕಲಬುರಗಿ. ಎನ್.ಜಿ.ಎನ್. ಫೌಂಡೇಷನ್, ಕಲಬುರಗಿ. ರೋಟರಿ ಕ್ಲಬ್ ಹುಮನಾಬಾದ ಎಲೈಟ್. ಸಂಯುಕ್ತಾಶ್ರಯದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಹುಮ್ನಾಬಾದ್ ಪಟ್ಟಣದ HKDET’S ದಂತ ಮತ್ತು ಫಾರ್ಮಸಿ ಕಾಲೇಜು, ಕಲ್ಲೂರು…

ಮಿನಿ ಬಾರಗೆ ಕಮ್ಮಿ ಇಲ್ಲ ಚಿಕ್ಕೋಡಿಯ ಕರಗಾಂವ ಗ್ರಾಮ

ಚಿಕ್ಕೋಡಿ : ತಾಲೂಕಿನ ಕರಗಾಂವ ಗ್ರಾಮ ಈ ಮೊದಲು ಬೆಳಗಾವಿ ಜಿಲ್ಲೆಯಲ್ಲಿ ಸುವರ್ಣ ಗ್ರಾಮ ಎಂದು ಘೋಷಣೆ ಆಗಿದ್ದು ವಿಪರ್ಯಾಸ ಆದರೆ ಇಲ್ಲಿ ನಡಿಯುವುದೆ ಬೇರೆ , ಬಯಲು ಮುಕ್ತ ಶೌಚಾಲಯ ಮಾಡಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಪನ…

ಕಾಫ್ ಸಿರಪ್ ಸ್ಮಗ್ಲಿಂಗ್‌: ಉತ್ತರ ಪ್ರದೇಶದಲ್ಲಿ 12 ಫಾರ್ಮಾ ಕಂಪನಿಗಳ ವಿರುದ್ಧ ಕೇಸ್‌

ಲಕ್ನೋ: ವಾರಣಾಸಿಯಲ್ಲಿ ಕೋಡೀನ್ ಹೊಂದಿರುವ ಕಾಫ್ ಸಿರಪ್ (ಕೆಮ್ಮಿನ ಸಿರಪ್‌) ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ಆಹಾರ ಮತ್ತು ಔಷಧ ಇಲಾಖೆ 12 ಫಾರ್ಮಾ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿದೆ. ಕಳೆದ ನವೆಂಬರ್‌ 15ರಂದು ಕಾರ್ಯಾಚರಣೆ ವೇಳೆ 26…

ಅತಿವೃಷ್ಟಿಗೆ 1.69 ಲಕ್ಷ ಹೆಕ್ಟೇರ್ ಬೆಳೆ ಹಾನಿ; 140 ಕೋಟಿ ರೈತರ ಖಾತೆಗೆ ಜಮೆ: ಈಶ್ವರ್ ಖಂಡ್ರೆ

ಬೀದರ್: ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿಯಿಂದ 1.69 ಲಕ್ಷ ಹೆಕ್ಟರ್ ಬೆಳೆ ಹಾನಿಯಾಗಿದ್ದು, NDRF & SDRF ನಿಯಮ ಪ್ರಕಾರ 140 ಕೋಟಿ ರೂ. ಹಣ ರೈತರ ಖಾತೆಗೆ ಜಮೆ ಆಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು. 1.80 ಲಕ್ಷ ರೈತರ…

ದತ್ತ ಜಯಂತಿ ಜಾತ್ರಾ ಮಹೋತ್ಸವ ಭಿತ್ತಿ ಪತ್ರ ಬಿಡುಗಡೆ ಅರ್ಥಪೂರ್ಣ ಜಾತ್ರಾ ಮಹೋತ್ಸವಕ್ಕೆ ಕೈಜೋಡಿಸಿ : ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ

ಔರಾದ್ : ಪಟ್ಟಣದ ದತ್ತ ಸಾಯಿ ಶನೇಶ್ವರ ಮಂದಿರದಲ್ಲಿ ಡಿಸೆಂಬರ್ 04ರಂದು ನಡೆಯಲಿರುವ 38ನೇ ಶ್ರೀ ದತ್ತ ಜಯಂತಿ ಜಾತ್ರಾ ಮಹೋತ್ಸವ ಪ್ರಚಾರಾರ್ಥ ಪೂಜ್ಯ ಶ್ರೀ ಷ.ಬೃ 108 ಶ್ರೀ ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಭಿತ್ತಿ ಪತ್ರ ಬಿಡುಗಡೆ ಜರುಗಿತು.…

ಸಾಲಬಾದೆ: ನೇಣು ಬಿಗಿದುಕೊಂಡು ಜೇರಟಗಿ ಗ್ರಾಮದ ರೈತ ಆತ್ಮಹತ್ಯೆ

ಸಾಲದ ಬಾದೆಯಿಂದ ರೈತ ನೊಬ್ಬ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಲ್ಲಿ ನವಂಬರ್ 29 ಶನಿವಾರ ಜರುಗಿದೆ ಗ್ರಾಮದ ಕರೀಮ್ ಸಾಬ್ ತಂದೆ ಅಲ್ಲಬಕ್ಷ ಹಣಗಿಕಟ್ {60} ಆತ್ಮಹತ್ಯೆ ಮಾಡಿಕೊಂಡಿರುವ ರೈತ…

ಗೂಗಲ್ ಮೀಟ್ ನಲ್ಲಿ ಯಶಸ್ವಿಯಾಗಿ ನಡೆದ ಸಂವಿಧಾನ ಜಾಗೃತಿ ಹಾಗೂ ವಿದ್ಯಾರ್ಥಿಗಳ ಭಾಷಣ ಸ್ಪರ್ಧೆ

ವಿಜಯಪುರ/ರಾಮದುರ್ಗ: ವಿಜಯಪುರ ಜಿಲ್ಲಾ ಕರುನಾಡು ಸಾಹಿತ್ಯ ಪರಿಷತ್ತು ಮತ್ತು ಕುವೆಂಪು ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ರಾಮದುರ್ಗ ಇವರ ಸಹಯೋಗದಲ್ಲಿ ಇದೇ ನವೆಂಬರ್ 26 ರಂದು ಸಂವಿಧಾನ ಸಮರ್ಪಣಾ ದಿನದ ಪ್ರಯುಕ್ತ *“ಸಂವಿಧಾನ ಜಾಗೃತಿ ಹಾಗೂ 5 ರಿಂದ 10…

error: Content is protected !!