ಕಾಳಗಿ ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ಗೌತಮ ಬುದ್ಧ ಜಯಂತಿ ಆಚರಣೆ ಮಾಡಿಲ್ಲ ಎಂದು ಆರೋಪಿಸಿ ಬುದ್ಧನ ಅನುಯಾಯಿಗಳು ತಹಸೀಲ್ದಾರ್ ಕಚೇರಿ ಬೀಗ ಹಾಕಿ ಎದುರುಗಡೆ ಪ್ರತಿಭಟನೆ ನಡೆಸಿದರು ಈ ಸಂದರ್ಭದಲ್ಲಿ ಖತಲಪ್ಪ ಅಂಕನ್, ಶಂಕರ್ ಹೇರೂರ್,ಗುರುನಂದೇಶ್ ಕೋಣಿನ್, ಅವಿನಾಶ್ ಮೂಲಿಮನಿ, ಬಸವರಾಜ್…
Category: ರಾಜ್ಯ
ಪ್ರಾಥಮಿಕ ಶಾಲೆಯ 5 ಲಕ್ಷ ವೆಚ್ಚದ ನೂತನ ಕಂಪೌಂಡ್ ನಿರ್ಮಾಣ
ಯಾಕನಮರಡಿ : ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರ ಅನುದಾನದಲ್ಲಿ ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಉಕ್ಕಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 5 ಲಕ್ಷ…
ಕಾನಿಪ ನೂತನ ಪದಾಧಿಕಾರಿಗಳ ಆಯ್ಕೆ
ಹುಕ್ಕೇರಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಹುಕ್ಕೇರಿ ತಾಲೂಕ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರತಿಕ್ರಿಯೆ ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ಜರಗಿತು. ಬೆಳಗಾವಿ ಜಿಲ್ಲಾಧ್ಯಕ್ಷರಾದ ಡಾ. ರವಿ ಬಿ ಕಾಂಬಳೆ ಇವರ ನೇತೃತ್ವದಲ್ಲಿ ಹುಕ್ಕೇರಿ ಗೌರವ್ಯಾಧ್ಯಕ್ಷರಾಗಿ ರಮೇಶ ತಳವಾರ.…
ಪ್ರಪಂಚದಲ್ಲಿ ತ್ಯಾಗ, ಸಹನೆ ಮತ್ತು ಪ್ರೀತಿಗೆ ಇನ್ನೊಂದು ಹೆಸರೇ ತಾಯಿ ಎಂದು ಸಾಹಿತಿ ಡಾ. ರೇಣುಕಾ ಸ್ವಾಮಿ ಅಭಿಪ್ರಾಯ
ಔರಾದ್ : ಪ್ರಪಂಚದಲ್ಲಿ ತ್ಯಾಗ, ಸಹನೆ ಮತ್ತು ಪ್ರೀತಿಗೆ ಇನ್ನೊಂದು ಹೆಸರೇ ತಾಯಿ ಎಂದು ಸಾಹಿತಿ ಡಾ. ರೇಣುಕಾ ಸ್ವಾಮಿ ಅಭಿಪ್ರಾಯಪಟ್ಟರು. ತಾಲೂಕಿನ ವಡಗಾಂವ ಗ್ರಾಮದಲ್ಲಿ ಆರಾಧ್ಯ ಟ್ಯುಟೋರಿಯಲ್ ವತಿಯಿಂದ ಆಯೋಜಿಸಿದ ವಿಶ್ವ ತಾಯಂದಿರ ದಿನಾಚರಣೆಯಲ್ಲಿ ಮಾತನಾಡಿ, ತಾಯಿಗಿಂತ ಮಿಗಿಲಾದ ದೇವರಿಲ್ಲ.…
ಹೊನಗನಹಳ್ಳಿ ರೇಲ್ವೆ ಮೇಲ್ಸೇತುವೆ ಕಾಮಗಾರಿ ಪರಿಶೀಲಿಸಿದ ಸಂಸದ ಜಿಗಜಿಣಗಿ
ವಿಜಯಪುರ: ನಗರ ಹೊರ ಭಾಗದ ಹೊನಗನಹಳ್ಳಿ ಬಳಿಯ ವಿಜಯಪುರ- ಬಾಗಲಕೋಟೆ ರಾಷ್ಟ್ರೀಯ ಹೆದ್ದಾರಿಯ ರೇಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಳಕ್ಕೆ ಸಂಸದ ರಮೇಶ ಜಿಗಜಿಣಗಿ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ರಸ್ತೆಯಲ್ಲಿ ರೇಲ್ವೆ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಬಹುದಿನಗಳಿಂದ ಸಾರ್ವಜನಿಕರ…
ಭಾರತೀಯ ಸೇನೆಗಾಗಿ ವೀರಶೈವ ಮಹಾಸಭಾ ದಿಂದ ವಿಶೇಷ ಪೂಜೆ
ಶ್ರೀ ಹನುಮಾನ ದೇವಾಲಯ ಚಂದಾಪುರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿಂಚೋಳಿ ತಾಲೂಕ ಘಟಕದ ವತಿಯಿಂದ ವಿಶೇಷ ಪೂಜೆ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಬಲಿಯಾದ ಭಾರತೀಯರ ಸಾವಿನ ಪ್ರತಿಯಾಗಿ ಉಗ್ರವಾದಕ್ಕೆ ಉತ್ತೇಜನ ನೀಡುತ್ತಿರುವ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ…
ವೀರ ಯೋಧ ಮುರಳಿ ನಾಯಕ್ ಗೆ ಕ್ಯಾಂಡಲ್ ಮಾರ್ಷ್ ಮೂಲಕ ಗೌರವ ನಮನ
ವೀರಯೋಧ ಮುರಳಿ ನಾಯಕ್ ವೀರಮರಣ ಹೊಂದಿದ ಪ್ರಯುಕ್ತ ಧರ್ಮ ನಾಗರ ತಾಂಡದ ಜನರು ಸೇರಿ ಕ್ಯಾಂಡಲ್ ಮಾರ್ಚ್ ಮುಖಾಂತರ ಭಾವಪೂರ್ಣ ಶ್ರದ್ಧಾಂಜಲಿ ಚಿಂಚೋಳಿ ತಾಲೂಕಿನ ಧರ್ಮಸಾಗರ ತಾಂಡದಲ್ಲಿ ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ತೆಲಂಗಾಣದ ಗೋರಂಟ್ಲಿ ಮಂಡಲದ ಪುಟ್ಟ ಗುಂಡ್ಲಪಲ್ಲಿಯ ತಾಂಡದ…
ಶಶಿಕಲಾ ಜೊಲ್ಲೆ ಯವರಿಂದ ವಿಶೇಷ ಪೂಜೆ ಸಲ್ಲಿಸಿ ನಮ್ಮ ಹೆಮ್ಮೆಯ ಭಾರತೀಯ ಯೋಧರ ಗೆಲುವಿಗಾಗಿ ಪ್ರಾರ್ಥಿನೆ
ಯಕ್ಸಂಬಾದಲ್ಲಿ ಕುಲದೇವರಾದ ಶ್ರೀ ಜ್ಯೋತಿರ್ಲಿಂಗ ಮೂರ್ತಿಗೆ ವಜ್ರಲೇಪನ ಮಾಡಿದ ಪ್ರಯುಕ್ತ ರುದ್ರಾಭಿಷೇಕ ಮತ್ತು ಪೂಜಾ ಸಮಾರಂಭವನ್ನು ಶ್ರೀ ಜ್ಯೋತಿರ್ಲಿಂಗ ರುದ್ರಾಭಿಷೇಕವನ್ನು ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಶಾಸಕರಾದ ಶಶಿಕಲಾ ಜೊಲ್ಲೆ ಜಿ,ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಅಣ್ಣಾಸಾಹೇಬ ಜೊಲ್ಲೆ ,ಆಶಾಜ್ಯೋತಿ…
ಹುಣಸಗಿಯಲ್ಲಿ ಮೌಲಾನ ಆಜಾದ್ ಸ್ಕೂಲ್ ಕಟ್ಟಡ ಮಂಜೂರಾಗಿದ್ದು ಕಟ್ಟಡ ನಿರ್ಮಾಣಕ್ಕೆ ಒತ್ತಾಯ
ಬೆಂಗಳೂರು : ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತರ ನಿರ್ದೇಶನಾಲಯ ಬೆಂಗಳೂರು ಇವರಿಗೆ ಭೇಟಿ ಮಾಡಿದ ಹುಣಸಗಿ ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಹುಣಸಗಿಯಲ್ಲಿ ಮೌಲಾನ ಆಜಾದ್ ಸ್ಕೂಲ್ ಕಟ್ಟಡ ಮಂಜೂರಾಗಿದ್ದು ಅದರ ಬಗ್ಗೆ ಸಂಬಂಧಪಟ್ಟ ಸಚಿವರಿಗೆ ಮಾಹಿತಿ ಕೊಟ್ಟು ಆದಷ್ಟು ಬೇಗನೆ…
ಚಿಂತಕುಂಟಾ ಗ್ರಾಮದಲ್ಲಿ ಸರಿಯಾದ ನೀರಿನ ವ್ಯವಸ್ಥೆ ಇಲ್ಲದೆ ಜನರ ಪರದಾಟ
ಕಾಳಗಿ ತಾಲೂಕಿನ ಚಿಂತಕುಂಟಾ ಗ್ರಾಮದಲ್ಲಿ ಸರಿಯಾದ ನೀರಿನ ವ್ಯವಸ್ಥೆ ಇಲ್ಲದೆ ಜನರ ಪರದಾಟ ಕಾಳಗಿ ತಾಲೂಕಿನ ಚಿಂತಕುಂಟಾ ಗ್ರಾಮದಲ್ಲಿ ಸರಿಯಾಗಿ ನೀರಿನ ವ್ಯವಸ್ಥೆ ಇಲ್ಲ ಹಾಗೂ ಚರಂಡಿ ವ್ಯವಸ್ಥೆ ಸರಿಯಾದ ವಿದ್ಯುತ್ ಸಂಪರ್ಕವಿಲ್ಲ ಹಾಗೂ ಊರಲ್ಲಿ ಬಾವಿ ಇದ್ದರು ಕೂಡ ಯೋಗ್ಯವಲ್ಲದ…
