ಪ್ರತಿಮೆಗಳಿಗೆ ಯಾರ್ಲಿ ಮೂಲಕ ಮಾಲಾರ್ಪಣೆ ರಾಹುಲ ಜಾರಕಿಹೊಳಿ

ಚಿಕ್ಕೋಡಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಹುಲ್ ಅಣ್ಣಾ ಜಾರಕಿಹೊಳಿಯವರು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಚಿಕ್ಕೋಡಿ ನಗರದಲ್ಲಿ ನಡೆದ ಯುವ ಸಮ್ಮೇಳನಕ್ಕೂ ಮುನ್ನ, ರ್ಯಾಲಿಯ ಮೂಲಕ ಗುರು ಬಸವಣ್ಣ, ಡಾ.…

ಬೆಂಗಳೂರು ಪೋಲೀಸರ ಭರ್ಜರಿ ಕಾರ್ಯಾಚರಣೆ ಮಾದಕ ವಸ್ತು ಇಬ್ಬರು ವಿದೇಶಿ ಪ್ರಜೆ ಸೇರಿದಂತೆ 6 ಜನ ಆರೋಪಿಗಳ ಬಂಧನ 23.84 ಕೋಟಿ ಮೌಲ್ಯದ ವಸ್ತು ವಶ.!

ಬೆಂಗಳೂರು : ನಗರ ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳ (ಸಿಸಿಬಿ/ದಕ್ಷಿಣ ವಿಭಾಗ/ಉತ್ತರ-ಪೂರ್ವ ವಿಭಾಗ) ಹಾಗೂ ಶಾನ ದಳ ಮತ್ತು ಎಸ್‌ ಒಸಿಒ ತಂಡಗಳ ಸಂಯುಕ್ತ ಕಾರ್ಯಾಚರಣೆಯ ಫಲವಾಗಿ, ನಗರದ ವಿವಿಧ ಪ್ರದೇಶಗಳಲ್ಲಿ ನಡೆಸಿದ ದಾಳಿಗಳ ವೇಳೆ 2 ವಿದೇಶಿ ಪ್ರಜೆಗಳನ್ನು ಒಳಗೊಂಡ…

ಕಾಳಗಿ ತಾಲೂಕ್ ದಲಿತ ಸೇನೆ ನೂತನ ಪದಾಧಿಕಾರಿಗಳು ಆಯ್ಕೆ

ಕಲಬುರಗಿ ನಗರದ ಜಗತ್ ಸರ್ಕಲ್ ನಲ್ಲಿ ಡಾ ಬಿ ಆರ್ ಅಂಬೇಡ್ಕರ್ ವೃತ್ತ ಎದುರುಗಡೆ ದಲಿತ್ ಸೇನೆಯ ರಾಜ್ಯಧ್ಯಕ್ಷರು ಹಣಮಂತ್ ಯಳಸಂಗಿ ಹಾಗೂ ಮಂಜುನಾಥ್ ಭಂಡಾರಿ ನೇತೃತ್ವದಲ್ಲಿ ನೂತನ ಕಾಳಗಿ ತಾಲೂಕ್ ಪದಾಧಿಕಾರಿಗಳ ನೇಮಕ ಮಾಡಲಾಯಿತು.ಕಾಳಗಿ ತಾಲೂಕ್ ಅಧ್ಯಕ್ಷರಾಗಿ ಖತಲಪ್ಪ ಅಂಕನ,…

ದೈಹಿಕ ಸಂಪರ್ಕಕ್ಕೆ ಒಪ್ಪದ ಪತ್ನಿಯನ್ನು ಕೊಡಲಿ ಇಂದ ಕೊಚ್ಚಿ ಕೊಲೆ ಮಾಡಿದ ಪತಿ

ಸುರಪುರ : ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸುರಪುರ ನಗರದ ದೊಣ್ಣಿಗೇರ ಬಡಾವಣೆಯಲ್ಲಿ ನೆಡೆದಿರುವ ಘಟನೆ ದೈಹಿಕ ಸಂಪರ್ಕಕ್ಕೆ ಒಪ್ಪದ ಕಾರಣಕ್ಕೆ ವ್ಯಕ್ತಿಯೊಬ್ಬ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ದಾರುಣ್ಯ ಘಟನೆ ನಡೆದಿದೆ, ಕೊಲೆ ಮಾಡಿದ ವ್ಯಕ್ತಿ ಸಂಗಪ್ಪ…

ಕೃಷಿ ಇಲಾಖೆಯ ಯೋಜನೆಗಳ ಸದುಪಯೋಗಕ್ಕೆ ಕರೆ

ಚಿತ್ತಾಪುರ; ಕೃಷಿ ಇಲಾಖೆ ವತಿಯಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ತಾಲೂಕಿನ ಎಲ್ಲಾ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಿಕಾರ್ಡ್ ಬ್ಯಾಂಕ್‌ ಅಧ್ಯಕ್ಷ ಭೀಮಣ್ಣ ಸಾಲಿ ಕರೆ ನೀಡಿದರು. ಪಟ್ಟಣದ ಕೃಷಿ ಇಲಾಖೆಯಲ್ಲಿ ಹಮ್ಮಿಕೊಂಡಿದ್ದ…

ಸಂತೋಷ ಹೊಸಳ್ಳಿ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ

ಕಲಬುರಗಿ ನಗರದ ಡಾ. ಎಸ್. ಎಂ ಪಂಡಿತ ರಂಗಮಂದಿರಲ್ಲಿ ಡಾ ರಾಜಕುಮಾರ್ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಘದಿಂದ ಹಮ್ಮಿಕೊಂಡ. ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ ಪ್ರಯುಕ್ತ. ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಸಮಾಜ ಸೇವ…

ಬೆಳಗಾವಿ ಜಿಲ್ಲಾ ಟ್ಯಾಲೆಂಟ್ ಸರ್ಚ್ ಪರೀಕ್ಷೆ – ಕನಸುಗಳಿಗೆ ಚಿನ್ನದ ದಾರಿ

ಗೋಕಾಕ ಕರ್ನಾಟಕ ಸರಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರು ಗೋಕಾಕ ನಗರದ ಗೃಹಕಚೇರಿಯಲ್ಲಿ ಜಿಲ್ಲಾ ಪಂಚಾಯತ್ ಕಾರ್ಯಾಲಯ ಬೆಳಗಾವಿ, ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ ಮತ್ತು ಚಿಕ್ಕೋಡಿ ಇವರ…

ಗಣತಿ ಕಾರ್ಯದಲ್ಲಿ ತೊಡಗಿದ್ದ ಶಿಕ್ಷಕಿ ಹದಗೆಟ್ಟ ರಸ್ತೆಯಲ್ಲಿ ಸ್ಕೂಟಿಯಿಂದ ಬಿದ್ದು ಸಾವು

ಬಾಗಲಕೋಟೆ: ಗಣತಿ ಕಾರ್ಯಕ್ಕೆ ಹೋದ ಶಿಕ್ಷಕಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಬಾಗಲಕೋಟೆ ತಾಲೂಕಿನ ತಿಮ್ಮಾಪೂರ ಕ್ರಾಸ್ ಬಳಿ ಸಂಭವಿಸಿದೆ. ರಾಂಪೂರ ಹತ್ತಿರದ ಸೀತಿಮನಿ ಗ್ರಾಮದಿಂದ ಗಣತಿ ಕಾರ್ಯವನ್ನ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ದಾನಮ್ಮ ವಿಜಯಕುಮಾರ ನಂದರಗಿ (ವಯಸ್ಸು 52) ಎಂಬವರು…

ಉಚ್ಚ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದ ಕೆ.ಆರ್.ಎಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

KRS ಪಕ್ಷದ ಬೆಂಗಳೂರು (ಸಂಘಟನಾ) ಪಶ್ಚಿಮ ಜಿಲ್ಲೆಯ ಅಧ್ಯಕ್ಷರಾದ ಅಮಿತ್ ರೆಬೊಲ್ಲೊ ರವರು ದಿನಾಂಕ:-30.09.2025 ರಂದು ಫ್ರೀಡಂ ಪಾರ್ಕ್‌ನಲ್ಲಿ “ಪ್ರಜಾ ಹಕ್ಕುಗಳು ಮತ್ತು ಪ್ರಜಾ ಪ್ರಭುತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಫ್ರೀಡಂಪಾರ್ಕ್‌ನಲ್ಲಿ ಶಾಂತಿಯುತ ಪ್ರತಿಭಟನೆ” ಎಂಬ ವಿಷಯ ನಮೂದಿಸಿ ಪಿ.ಐ…

ಸಾಹಿತ್ಯ ಕ್ಷೇತ್ರದ ಮಿನುಗು ನಕ್ಷತ್ರದಂತಿದ್ದ, ಸರಳ ಸಜ್ಜನಿಕೆಯ, ಸಹಕಾರ ಮೂರ್ತಿ, ಸಮಾನತೆಯ ಹರಿಕಾರ ರುಕ್ಮೋದ್ದಿನ್ ಇಸ್ಲಾಂಪೂರ ಇನ್ನಿಲ್ಲ

ಸಾಹಿತ್ಯ ಕ್ಷೇತ್ರದ ಮಿನುಗು ನಕ್ಷತ್ರದಂತಿದ್ದ, ಸರಳ ಸಜ್ಜನಿಕೆಯ, ಸಹಕಾರ ಮೂರ್ತಿ, ಸಮಾನತೆಯ ಹರಿಕಾರ, ಪ್ರಭುದ್ಧ ಭಾರತದ ಆಕಾಂಕ್ಷಿ, ಕನ್ನಡ ನಾಡು ನುಡಿಯ ಆರಾಧಕ, ಹಿರಿಯರನ್ನು ಗೌರವಿಸುವ, ಕಿರಿಯರನ್ನು ಹುರಿದುಂಬಿಸುವ, ಸದಾಕ್ರೀಯಾಶೀಲ, ಅಧ್ಯತ್ಮಿಕವೊಲವುಳ್ಳ, ಪದವಿಗಳ ಸರಮಾಲೆಯನ್ನೆ ಹೊಂದಿರುವ, ಅಹಿಂಸೆ, ಮಾನವಿಯತೆಯ ಪ್ರತಿಪಾದಕ, ಪತ್ರಕರ್ತ,…

error: Content is protected !!