ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: ಆರೋಪಿ ಸಂಜಯ್ ರಾಯ್ ಡಿಎನ್‌ಎ ಹೊಂದಾಣಿಕೆ, ಅಂತಿಮ ಸಿಬಿಐ ತನಿಖೆ

ಕೋಲ್ಕತ್ತಾ : ಹಂತದಲ್ಲಿ ಸಿಬಿಐ ತನಿಖೆ ಮುಖಪುಟ ರಾಜಕೀಯ ರಾಷ್ಟ್ರೀಯ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: ಆರೋಪಿ ಸಂಜಯ್ ರಾಯ್ ಡಿಎನ್‌ಎ ಹೊಂದಾಣಿಕೆ, ಅಂತಿಮ ಹಂತದಲ್ಲಿ ಸಿಬಿಐ ತನಿಖೆ   ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಿಬಿಐ ತನಿಖೆಯು “ಅಂತಿಮ…

ತಂದೆ ತಾಯಿ ಧರ್ಮವನ್ನು ಬಿಟ್ಟು ಬಂದವಳ ದುರಂತ ಅಂತ್ಯ : ಪ್ರೀತಿಸಿ ಮದ್ವೆಯಾಗಿದ್ದ ಪತ್ನಿಯನ್ನೇ ಕತ್ತು ಹಿಸುಕಿ‌‌‌ ಕೊಂದ ಪತಿ

ಉತ್ತರ ಪ್ರದೇಶ : ಅಂಕುರ್ ಚೌಹಾಣ್ ಎಂಬಾತ ತಾನು ಪ್ರೀತಿಸಿ ಮದುವೆಯಾಗಿದ್ದ ಸಬಿಹಾ ಎಂಬಾಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಗಗನ್ ಚೌರಾಹನಲ್ಲಿ ನಡೆದಿದೆ. ಸಬಿಯಾಳನ್ನು ಸಾಕ್ಷಿಯಾಗಿ ಮತಾಂತರ ಮಾಡಲಾಗಿತ್ತು. ದಂಪತಿಗೆ 7 ವರ್ಷದ ಮಗಳು ಇದ್ದಾಳೆ.…

ಔರಾದ್ ತಾಲೂಕಿನಲ್ಲಿ ಮಳೆಯಿಂದ ಮನೆ ಹಾನಿಗೀಡಾದ ಪ್ರದೇಶಗಳಿಗೆ ಸಂಸದ ಸಾಗರ್ ಖಂಡ್ರೆ ಅಧಿಕಾರಿ ಗಳೊಂದಿಗೆ ಭೇಟಿ

ಔರಾದ್ ತಾಲ್ಲೂಕಿನಲ್ಲಿ ಸತತ ಆರು ದಿನಗಳಿಂದ ಸುರಿದ ಮಳೆಯಿಂದ ಮಳೆ ಹಾನಿಗೀಡಾದ ಪ್ರದೇಶಗಳಿಗೆ ಸಂಸದ ಸಾಗರ್ ಖಂಡ್ರೆ ಅಧಿ ಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕಿನ ಬಾಚಪಳ್ಳಿ, ನಾಗೂರ್ ಬಿ , ಮಸ್ಕಲ್, ಜೋಜನ, ಗುಡಪಳ್ಳಿ, ಮೇಡಪಳ್ಳಿ, ಕೊಳ್ಳುರ್ ಮತ್ತು…

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಗುಡಸ 95ನೆ ವಾರ್ಷಿಕ ಮಹಾಸಭೆ

ಗುಡಸ: ಬೆಳಗಾಂವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ PKPS ಗುಡಿಸ 95 ನೇ ವಾರ್ಷಿಕ ಮಹಾಸಭೆಯನ್ನು ನಡೆಸಲಾಯಿತು ಮಾಜಿ ಸಂಸದರು ಅಧ್ಯಕ್ಷರು ಬಿ ಡಿ ಸಿ ಸಿ ಬ್ಯಾಂಕಿ ಬೆಳಗಾಂವಿಯ ರಮೇಶ ವ್ಹಿ ಕತ್ತಿ ಯವರು ವಾರ್ಷಿಕ ಸಭೆಯ ಅಧ್ಯಕ್ಷತೆ…

ಸಾರಿಗೆ ಬಸ್ ಮತ್ತು ಶಾಲಾ ವಾಹನ ನಡುವೆ ಮುಖಾಮಖಿ ಒಂದು ಮಗು ಸಾವು, ನಾಲ್ವರ ಕಾಲು ಕಟ್ ಹಲವು ವಿದ್ಯಾರ್ಥಿಗಳಿಗೆ ಗಂಭೀರ ಗಾಯ ಶಿಕ್ಷಕರ ದಿನಾಚರಣೆಯ ದಿನವೇ ಮನಕಲುಕುವ ಘಟನೆ

ಬೆಳಂ ಬೆಳಗ್ಗೆ ಶಾಲಾ ಮಕ್ಕಳನ್ನು ಮನೆಯಿಂದ ಕರೆದುಕೊಂಡು ಹೋಗುತ್ತಿರುವ ವಾಹನ ಹಾಗೂ ಸಾರಿಗೆ ಬಸ್ ನಡುವೆ ಮುಖಾ ಮುಖಿ ಡಿಕ್ಕಿ ಯಾಗಿರುವ ಪರಿಣಾಮ ಒಂದು ಮಗು ಸಾವು ಹಾಗೂ 8 ರಿಂದ 10ಮಕ್ಕಳಿಗೆ ಗಂಭೀರವಾಗಿ ಗಾಯ ವಾಗಿದೆ ಎಂದು ತಿಳಿದು ಬಂದಿದೆ…

ಹಳ್ಳದ ಸೇತುವೆ ರಸ್ತೆ ದಾಟುವ ವೇಳೆ ನೀರಿನಲ್ಲಿ ಕೊಚ್ಚಿಹೋದ ಬೈಕ್ ಸವಾರ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಗ್ರಾಮಸ್ಥರ ಪ್ರತಿಭಟನೆ

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ನಾಗರಹಳ್ಳಿ ಮತ್ತು ಬೆಣ್ಣೆಹಳ್ಳಿ ಮಾರ್ಗಮಧ್ಯೆ ಘಟನೆ.. ರವಿಕುಮಾರ ಸುತಾರಿ (32) ಹಳ್ಳದಲ್ಲಿ ಕೊಚ್ಚಿ ಹೋಗಿರೋ ವ್ಯಕ್ತಿ.. ವಿಜಯನಗರ ಜಿಲ್ಲೆ ಏಣಗಿ‌ ಬಸಾಪುರ ಗ್ರಾಮದ ನಿವಾಸಿ ರವಿಕುಮಾರ ಬೈಕ್‌ ಮೂಲಕ ಸೇತುವೆ ದಾಟುತ್ತಿದ್ದ ಇಬ್ಬರು ಸವಾರರು.. ಕಾಲು‌ಜಾರಿ…

ಬಸವಕಲ್ಯಾಣ ಯುವತಿ ಕೊಲೆ ಪ್ರಕರಣ ಸಚಿವ ಖಂಡ್ರೆ ಭೇಟಿ ಕುಟುಂಬಕ್ಕೆ ಸಾಂತ್ವನ ವೈಯಕ್ತಿಕ ಧನಸಹಾಯ

ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಗ್ರಾಮದ ಭಾಗ್ಯಶ್ರೀ ಎಂಬ ಯುವತಿಯ ಕೊಲೆ ಘಟನೆಯು ನಮ್ಮೆಲ್ಲರ ಮನಸ್ಸು ಮಿಡಕಿಸಿದೆ ಎಂದು ಈಶ್ವರ ಖಂಡ್ರೆ ಹೇಳಿದರು, ಯುವತಿಯ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ  ಸಾಂತ್ವನವನ್ನು ತಿಳಿಸಿ. ಇದು ಅತ್ಯಂತ ಪೈಶಾಚಿಕ ಕೃತ್ಯವಾಗಿದ್ದು ಕು. ಭಾಗ್ಯಶ್ರೀ ಆತ್ಮಕ್ಕೆ…

ಶಾಲಾ/ಕಾಲೇಜು ಮತ್ತು ಬಸ್ಸ್ ನಿಲ್ದಾಣಗಳಲ್ಲಿ ಓಡಾಡುವ ಪುಂಡರ ಮೇಲೆ ಜಿಲ್ಲಾ ಪೊಲೀಸರ ಹದ್ದಿನ ಕಣ್ಣು

ಬೀದರ್ :  ಜಿಲ್ಲೆಯ ಶಾಲಾ/ಕಾಲೇಜು, ಬಸ್ಸ್ ನಿಲ್ದಾಣಗಳಲ್ಲಿ ಪುಂಡರ ಉಪಟಳದಿಂದ ಗೊತ್ತಿಲ್ಲದೇ ಅದೆಷ್ಟೋ ವಿದ್ಯಾರ್ಥಿ ವಿಶೇಷವಾಗಿ ಹಳ್ಳಿಗಳಿಂದ ಬರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಶಾಲಾ/ಕಾಲೇಜಗಳನ್ನು ಬಿಡುವ ಮತ್ತು ಶಿಕ್ಷಣದಿಂದ ವಂಚಿತರಾಗುವ ಸಂಗತಿ ಉಂಟಾಗುತ್ತಿದ್ದು, ಅವುಗಳನ್ನು ತಡೆಯಲು ಮತ್ತು ಪುಂಡರ ಹೆಡೆ ಮುರಿಯುವ ನಿಟ್ಟಿನಲ್ಲಿ ಜಿಲ್ಲೆಯ…

ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ ಜಯಂತೋತ್ಸವ ಆಚರಣೆ

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ ಜಯಂತೋತ್ಸವ ಆಚರಿಸಲಾಯಿತು. ದೇವರ ಹಿಪ್ಪರಗಿ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ ಜಯಂತೋತ್ಸವ ಆಚರಿಸಲಾಯಿತು. ಜಯಂತ್ಯೋತ್ಸವ ಸಂದರ್ಭದಲ್ಲಿ ಸ್ಥಳೀಯ ಗಂಗಾಧರ ಶ್ರೀಗಳು, ಪರದೇಶಿ ಮಠದ ಶ್ರೀಗಳು…

ಕಾನಿಪ ಧ್ವನಿ ರಾಜ್ಯಾಧ್ಯಕ್ಷರ ಅದ್ದೂರಿ ಜನ್ಮ ದಿನಾಚರಣೆ ಸಂಭ್ರಮ

ಇಂದು ನೆಲಮಂಗಲದ ಪ್ರವಾಸಿ ಮಂದಿರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾನಿಪ ಧ್ವನಿ ವತಿಯಿಂದ ಆಯೋಜಿಸಲಾಗಿದ್ದ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಕೇಕ್ ಕಟ್ ಮಾಡುವುದರ ಮುಖಾಂತರ ಕಾನಿಪ ಧ್ವನಿ ರಾಜ್ಯಾಧ್ಯಕ್ಷರು ಹಾಗೂ ಜರ್ನಲಿಸ್ಟ್ ವಾಯ್ಸ್ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಬಂಗ್ಲೆ ಮಲ್ಲಿಕಾರ್ಜುನ ರವರ…