ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್, ಹಾಗೂ ಜಿಲ್ಲಾ ಪಂಚಾಯತ್, ಬೀದರ ಇವರ ಸಹಯೋಗದಲ್ಲಿ ಆಯೋಜಿಸಲಾದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ – 2025 ಹಾಗೂ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರುಕಟ್ಟೆ ಮೇಳ ಕಾರ್ಯಕ್ರಮಕ್ಕೆ…
Author: JK News Editor
ಅಕ್ರಮ ಪಡಿತರ ಅಕ್ಕಿ ಸಾಗಾಣಿಕೆ ಎಚ್ಚರ ವಹಿಸಿ ಗ್ಯಾರಂಟಿಗಳ ಬಗ್ಗೆ ಜಾಗೃತಿ ಮೂಡಿಸಿ ಪಡಿತರ ಅಕ್ಕಿ ಮಾರಿದ್ರೆ ಕಾರ್ಡ್ ರದ್ದು ಮಾಡಿ : ಉಪ್ಪೆ
ಔರಾದ್ : ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳ ಫಲಾನುಭವಿಗಳಿಗೆ ನಗದು ಬದಲು ಇನ್ನು ಮುಂದೆ ಅಕ್ಕಿ ವಿತರಿಸಲಾಗುತ್ತಿದ್ದು, ಪಡಿತರ ಚೀಟಿದಾರರು ಅಕ್ಕಿಯನ್ನು ಮಾರಿದರೆ ಅವರ ಪಡಿತರ ಚೀಟಿಯನ್ನು ರದ್ದುಪಡಿಸಬೇಕು ಎಂದು ತಾಲೂಕಿನ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಚನ್ನಪ್ಪ…
ಹೊಳೆಸಮುದ್ರದಲ್ಲಿ ಮಕ್ಕಳಿಂದ ಶಾಲೆ ಪೂರ್ವ ಶಿಕ್ಷಣದ ಚಟುವಟಿಕೆಗಳ ಪ್ರದರ್ಶನ
ಬಾಲಮೇಳ ಕಾರ್ಯಕ್ರಮ|ಸಿಡಿಪಿಓ ಇಮಾಲಪ್ಪಾ ಡಿ.ಕೆ ಅಭಿಪ್ರಾಯ| ಮಕ್ಕಳ ಸರ್ವತೋಮುಖ ಬೆಳವಣಿಗೆ ಅಂಗನವಾಡಿ ಕೇಂದ್ರ ಮೂಲ ಭೂನಾದಿ ಕಮಲನಗರ: ಮಕ್ಕಳ ಸರ್ವತೋಮುಖ ಬೆಳವಣಿಗೆ ಅಂಗನವಾಡಿ ಕೇಂದ್ರ ಮೂಲ ಭೂನಾದಿಯಾಗಿದೆ. ಗಿಡವಾಗಿ ಬಗ್ಗದು ಮರವಾಗಿ ಬಗ್ಗಿತೆ ಎನ್ನುವ ಹಾಗೆ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣದ…
ರಾಯಚೂರು ನಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ
ರಾಯಚೂರು : ನಗರದ ಬಂಗೀಕುಂಟದಲ್ಲಿ ಖಧೀರ ಎಂಬ ವ್ಯಕ್ತಿಯ ಮರ್ಡರ್… ಸ್ಥಳಕ್ಕೆ ಬೇಟಿ ನೀಡಿದ ಡಿ.ವೈಎಸ್.ಪಿ ಹೆಚ್.ಸತ್ಯನಾರಾಯಣ ರಾವ್ ಪರಿಶೀಲನೆ. ಸದರ ಬಜಾರ ಪೋಲೀಸ್ ಠಾಣೆಯ ಸಿ.ಪಿ.ಐ ಹಾಗೂ ಪೋಲೀಸ್ ಸಿಬ್ಬಂಧಿಗಳು ಉಪಸ್ಥಿತಿ. ಬಂಗೀಕುಂಟದಲ್ಲಿ ಭಯದ ವಾತಾವರಣ, ಭಯದ ಅಂಚಿನಲ್ಲಿ ನಗರದ…
ಬೆಳಗ್ಗೆ 10:00 ಘಂಟೆಯಿಂದ ಸಂಜೆ 6:00 ಘಂಟೆಯವರೆಗೆ ಹಿರೇಕೆರೂರ ಹಾಗೂ ಚಿಕ್ಕೇರೂರ ಕೇಂದ್ರ ಗಳಿಗೆ ಸಂಬಂಧಿಸಿದ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ವೃತ್ಯಯ
ಹೊಸದಾಗಿ ನಿರ್ಮಿಸುತ್ತಿರುವ 110/11 ಕೆ.ವಿ ಹುಲ್ಲತ್ತಿ ವಿ.ವಿ ಕೇಂದ್ರಕ್ಕೆ 110 ಕೆವಿ ಗೋಪುರ ಅಳವಡಿಸುತ್ತಿರುವುದರಿಂದ ದಿನಾಂಕ: 16.03.2025 ಭಾನುವಾರದಂದು ಬೆಳಗ್ಗೆ 10:00 ಘಂಟೆಯಿಂದ ಸಂಜೆ 6:00 ಘಂಟೆಯವರೆಗೆ 110/33/116,ವಿ ಹಿರೇಕೆರೂರು ವಿವಿ ಕೇಂದ್ರ ಮತ್ತು 33/11ಕೆ ವಿ ಚಿಕ್ಕೇರೂರ ವಿ.ವಿ ಕೇಂದ್ರಗಳಿಗೆ…
ನಿಡಸೋಶಿ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಆಚರಣೆ
ನಿಡಸೋಶಿ ಗ್ರಾಮದ ಎಸ್ ಎನ್ ಜೆ ಪಿ ಎಸ್ ಎನ್ ಎಂ ಎಸ್ ಟ್ರಸ್ತಿನ ಬಿ.ಸಿ.ಎ, ಬಿ. ಕಾಂ, ಮತ್ತು ಬಿ. ಎಸ್ಸಿ ಪದವಿ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಅತಿಥಿಗಳು ಹಾಗೂ ಗಣ್ಯಮಾನ್ಯರು…
ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿಗೆ ಕಾರು ಅಪಘಾತ ಆಸ್ಪತ್ರೆಗೆ ದಾಖಲು
ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ (ಮಾರ್ಚ್ 14) ಸಂಭವಿಸಿದ ರಸ್ತೆ ಅಪಘಾತದಲ್ಲಿ ವಿಧಾನಸಭೆ ಉಪ ಸಭಾಧ್ಯಕ್ಷರೂ ಆಗಿರುವ ಶಾಸಕ ರುದ್ರಪ್ಪ ಲಮಾಣಿ ಗಾಯಗೊಂಡಿದ್ದಾರೆ. ಅಧಿವೇಶನ ಮುಗಿಸಿಕೊಂಡು ಬೆಂಗಳೂರಿನಿಂದ ಹಾವೇರಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ…
ಹೋಳಿ ಹಬ್ಬ ಸಂಭ್ರಮಿಸಿ ಮಡ್ ಬಾತ್ ಸ್ನಾನ ಆಚರಣೆ
ಔರಾದ್ : ಔರಾದ ಪಟ್ಟಣದಲ್ಲಿ ಶಾಂತಿಯುತ ವಾಗಿ ವಿವಿಧೆಡೆ ಹೋಳಿ ಹಬ್ಬ ಆಚರಿಸಿ ಪರಸ್ಪರ ಬಣ್ಣ ಹಚ್ಚಿ ಹೋಳಿ ಹಬ್ಬದ ಶುಭಾಶಯಗಳು ಕೋರಿ ಸಂಭ್ರಮಿಸಿದರು. ವಿಶೇಷ ವಾಗಿ ಮಡ್ ಬಾತ್ ಸ್ನಾನ : ಚರ್ಮ ಮತ್ತು ದೇಹ ನಿರ್ವಿಷಗೊಳಿಸುವಿಕೆ, ಕೀಲು ನೋವು…
ಸ್ತ್ರೀಯರು ಶಿಕ್ಷಣ ಪಡೆದಷ್ಟು ಸಮಾಜ ಸದೃಢ : ಘೂಳೆ
ಔರಾದ್ : ಸ್ತ್ರೀಯರು ಶಿಕ್ಷಣ ಪಡೆದಷ್ಟು ಸಮಾಜ ಸದೃಢವಾಗುತ್ತದೆ. ಎಲ್ಲಿ ಸ್ತ್ರೀಗೆ ಪೂಜಿಸಲ್ಪಡುವಳೋ ಆ ನಾಡು ಸಮೃದ್ಧ ಮತ್ತು ನೈತಿಕತೆಯಿಂದ ಇರಲು ಸಾಧ್ಯವಾಗುತ್ತದೆ ಎಂದು ಪಟ್ಟಣ ಪಂಚಾಯತ ಅಧ್ಯಕ್ಷೆ ಸರುಬಾಯಿ ಘೂಳೆ ಹೇಳಿದರು. ಪಟ್ಟಣದ ಎಂ. ನಾಮದೇವರಾವ ತಾರೆ ಶಾಲೆಯಲ್ಲಿ ಈಚೇಗೆ…
ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಬವಣೆ ನೀಗಿಸಲು ಮುಂದಾದ ಕರವೇ ಕಾರ್ಯಕರ್ತರು
ಅಥಣಿ ಈಗಾಗಲೆ ಬೇಸಿಗೆ ಕಾಲ ಪ್ರಾರಂಭವಾಗಿದ್ದು ಬಿಸಿಲಿನ ತಾಪಮಾನ ದಿನದಿನಕ್ಕೆ ಹೆಚ್ಚುತ್ತಿದೆ. ಈ ಸಮಯದಲ್ಲಿ ಪ್ರತಿನಿತ್ಯ ಅಥಣಿ ಪಟ್ಟಣಕ್ಕೆ ವಿವಿಧ ಗ್ರಾಮಗಳಿಂದ ಆಗಮಿಸುವ ಜನರಿಗೆ ಹಾಗೂ ಶಾಲಾ ಕಾಲೇಜು ಮಕ್ಕಳಿಗೆ ಉಪಯೋಗವಾಗಲೆಂದು ಪರಿಶುಧ್ಧವಾದ ಕುಡಿಯುವ ನೀರು ಒದಗಿಸಲು ಕರ್ನಾಟಕ ರಕ್ಷಣಾ ವೇದಿಕೆಯ…