ಫೋನ್ ಪೇ ನಲ್ಲಿ ಲಂಚ ಸ್ವೀಕರಿಸಿದ ಇಬ್ಬರು ಪೊಲೀಸರು ಅಮಾನತು

ಯಾದಗಿರಿ: ದೂರುದಾರರಿಂದ ಫೋನ್ ಪೇ ನಲ್ಲಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಯಾದಗಿರಿ ತಾಲೂಕಿನ ಗುರುಮಠಕಲ್ ಪೊಲೀಸ್ ಠಾಣೆಯ ಇಬ್ಬರು ಕಾನ್ಸ್ಟೇಬಲ್ ಗಳನ್ನು ಅಮಾನತು ಮಾಡಲಾಗಿದೆ. ಘಟನೆ ವಿವರ: ಕಳೆದ ಜೂ.24 ರಂದು ಠಾಣಾ ವ್ಯಾಪ್ತಿಯ ಮಿನಾಸಪುರ ಗ್ರಾಮದ ವೆಂಕಟರಡ್ಡಿ ಮತ್ತು…

ಹಲಚೇರಾ ಗ್ರಾಮ ಪಂಚಾಯತ್ ನೂತನ pdo ಮಹಾನಂದ ಗುತ್ತೇದಾರ ರವರಿಗೆ ದಲಿತ ಸೇನೆ ಮಹಿಳಾ ಘ ವತಿಯಿಂದ ಸನ್ಮಾನ

ಕಾಳಗಿ ತಾಲೂಕಿನ ಹಲಚೇರಾ ಗ್ರಾಮ ಪಂಚಾಯತಯ ನೂತನ ವಾಗಿ ಆಗಿಮಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಮಹಾನಂದ ಗುತ್ತೇದಾರ ರವರಿಗೆ ದಲಿತ ಸೇನೆ ಜಿಲ್ಲಾ ಮಹಿಳಾ ಘಟಕ ಹಾಗೂ ದಲಿತ ಸೇನೆ ತಾಲೂಕ್ ಸಮಿತಿ ವತಿಯಿಂದ ಸನ್ಮಾನ ಮಾಡಲಾಯಿತು ಈ…

ಸಾರಾಯಿ ಅಂಗಡಿ ಸರ್ಕಾರದ ನಿಯಮದಲ್ಲಿ ಕಾರ್ಯನಿರ್ವಹಿಸಲಿ ಕ.ನಿ.ಪಾ ಸಂಘಟನೆಯಿಂದ ತಹಶೀಲ್ದಾರಗೆ ಮನವಿ

ಅಥಣಿ : ಅಥಣಿ ತಾಲ್ಲೂಕಿನಲ್ಲಿ ಕೆಲವು ಸಾರಾಯಿ ಅಂಗಡಿಗಳು ಸರ್ಕಾರದ ನಿಯಮಿತ ಸಮಯ ಮೀರಿ ಬೆಳಗ್ಗೆ 6ರಿಂದ ರಾತ್ರಿ 12ರವರೆಗೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿ ಬಂದಿದ್ದು, ಇದರಿಂದ ಸಾರ್ವಜನಿಕರು ತೀವ್ರ ಅಸಹಕಾರ ವ್ಯಕ್ತಪಡಿಸಿದ್ದಾರೆ. ಈ ಕುರಿತು ‘ಕರ್ನಾಟಕ ಕಾರ್ಯನಿರತ…

ಸಚಿವ ಶರಣಬಸಪ್ಪ ದರ್ಶನಾಪೂರ ರಾಜೀನಾಮೆಗೆ ದಲಿತ ಸೇನೆ ಒತ್ತಾಯ

ಬೆಂಗಳೂರು :ಯಾದಗಿರಿ ಉಸ್ತುವಾರಿ ಮಂತ್ರಿ ಕ್ಯಾಬಿನೆಟ್ ಸಚಿವ ಸಚಿವ ದರ್ಶನಾಪೂರ ರವರು ಸರ್ಕಾರಿ ಭೂಕಬಳಿಕೆ, ದಲಿತರಿಗಾಗಿ ಮೀಸಲಿಟ್ಟ ಜಾಗದಲ್ಲಿ ಶಿಕ್ಷಣ ಸಂಸ್ಥೆ ತೆರೆದ, ಸರ್ಕಾರಕ್ಕೆ ಸುಳ್ಳು ಹೇಳಿ ನಿವೇಶನ ಪಡೆದ ಮತ್ತು ಕೃಷಿ ಇಲಾಖೆಯ ಕೃಷಿ ಹೊಂಡದ ಹೆಸರಿನಿದ ಮೋಸ ಮಾಡಿದ…

ವಿವಿಧ ಬೇಡಿಕೆ ಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ದಿಂದ ಮನವಿ

ಹಾಸ್ಟೆಲ್ ಹಾಗೂ ವಸತಿ ನಿಲಯ-ಕಾಲೇಜುಗಳ ಹೊರಗುತ್ತಿಗೆ ಸಿಬ್ಬಂದಿಗಳು ತಮ್ಮ ಕಛೇರಿ ಮುಂದೆ ಹೋರಾಟ ಮಾಡಿ ಮನವಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ…

ಆನ್‌ಲೈನ್ ನಕಲಿ ಕಾನೂನು ಸೇವೆ ಒದಗಿಸುತ್ತಿದ್ದ, ಸೈಬರ್ ಅಪರಾಧ ಜಾಲವನ್ನು ಭೇದಿಸಿದ ಬೆಂಗಳೂರು ನಗರ ಪೊಲೀಸರು

ಬೆಂಗಳೂರು : ನಗರ ಪೊಲೀಸ್ ಇಲಾಖೆಯ ಸೆಂಟ್ರಲ್ ಕ್ರೈಂ ಬ್ರಾಂಚ್ (ಸಿ.ಸಿ.ಬಿ) ಮತ್ತು ಸೈಬರ್ ಕ್ರೈಂ ಪೊಲೀಸ್ ಠಾಣೆಯವರು ಸೈಬರ್ ವಂಚನೆಗೆ ಒಳಗಾಗಿರುವ ನಾಗರಿಕರಿಗೆ ನಕಲಿ ಆನ್‌ಲೈನ್ ಕಾನೂನು ಸೇವೆ ಒದಗಿಸುತ್ತಿದ್ದ ದೊಡ್ಡ ಸೈಬರ್ ಅಪರಾಧ ಜಾಲವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ. ಈ…

ಗುಡಸದಲ್ಲಿ ದಲಿತರ ಮೇಲೆ ಜಾತಿ ನಿಂದನೆ – ಶಾಂತಿ ಸಭೆಗೆ ಒತ್ತಾಯ

ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ ದಲಿತ ಸಮುದಾಯದ ಮೇಲೆ ನಡೆಯುತ್ತಿರುವ ಜಾತಿ ನಿಂದನೆ ಮತ್ತು ದೌರ್ಜನ್ಯ ಪ್ರಕರಣಗಳು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಗ್ರಾಮಸ್ಥರು ಶಾಂತಿಯುತ ಧರಣಿ ಹೋರಾಟ ಆರಂಭಿಸಲು ಸಜ್ಜಾಗಿದ್ದಾರೆ. ಗುಡಸ ಗ್ರಾಮದ ದಲಿತ ಸಮುದಾಯದವರು ಕಳೆದ 35-40 ವರ್ಷಗಳಿಂದ…

ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಶಾಸಕ ಲಕ್ಷ್ಮಣ ಸವದಿ

ಅಥಣಿ: ಅಥಣಿ ಸ್ಪೋರ್ಟ್ಸ್ ಅಂಡ್ ಸೋಶಿಯಲ್ ಕ್ಲಬ್ ಮತ್ತು ವಾಯು ವಿಹಾರ ಬಳಗದ ಸಹಯೋಗದಲ್ಲಿ ಕ್ಲಬ್ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮಾಜಿ ಉಪ ಮುಖ್ಯಮಂತ್ರಿ ಮತ್ತು ಶಾಸಕರಾದ ಲಕ್ಷ್ಮಣ ಸವದಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ…

ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ಕಲ್ಯಾಣರಾವ್ ಡೊಣ್ಣೂರ್ ಅವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಸನ್ಮಾನ

ಕಾಳಗಿ : ತಾಲೂಕಿನ ಡೊಣ್ಣೂರ್ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ಡೊಣ್ಣೂರ್ ಅವರಿಗೆ ಜುಲೈ 2024ಮತ್ತು ಸೆಪ್ಟೆಂಬರ್ 2024ರ ಸಾಲಿನಲ್ಲಿ ನಡೆದ ಸಂಪೂರ್ಣ ಅಭಿಯಾನ ಕಾರ್ಯಕ್ರಮದಲ್ಲಿ ಸಮರ್ಪಿತ ಸೇವೆ ಮತ್ತು ಕಠಿಣ ಪರಿಶ್ರಮಕ್ಕಾಗಿ ಸೇವೆ ಸಲ್ಲಿಸಿದಕ್ಕೆ ಪಾರ್ವತಿ ಕಲ್ಯಾಣ ಅವರಿಗೆ ಜಿಲ್ಲಾ…

ಬಾಂಡ್ ಕಲ್ಲಿಗೆ ಕಾರು ಡಿಕ್ಕಿಯಾಗಿ ಪಲ್ಟಿ; ಉಡುಪಿ ಮೂಲದ ಓರ್ವ ಮಹಿಳೆ ಸಾವು; ಐವರಿಗೆ ಗಾಯ

ರಾಯಚೂರು: ನಗರದ ಹೊರವಲಯದ ಬೈಪಾಸ್ ರಸ್ತೆಯ ಮನ್ಸಲಾಪುರು ಕೆರೆಯ ಬಳಿಯಲ್ಲಿ ಶನಿವಾರ ಬೆಳಗಿನ ಜಾವ 5ಗಂಟೆಗೆ ಹೊಂಡೈ ವೆನ್ಯೂ ಕಾರ್ ರಸ್ತೆ ಮಧ್ಯೆಯ ಬಾಂಡ್ ಕಲ್ಲಿಗೆ ಕಾರು ಡಿಕ್ಕಿಯಾಗಿ ಉಡುಪಿಯ ಕುಂದಾಪೂರ ಮೂಲದ ಓರ್ವ ಮಹಿಳೆ ಸಾವನ್ನಪ್ಪಿದ್ದು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.…

error: Content is protected !!