ಬೆಂಗಳೂರು (ಅಮೃತಹಳ್ಳಿ) : ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ದಿನಾಂಕ:24/05/2025 ರಂದು ಬಾತ್ಮೀದಾರರಿಂದ ಖಚಿತ ಮಾಹಿತಿಯೊಂದು ದೊರೆತಿರುತ್ತದೆ. ಮಾಹಿತಿಯಲ್ಲಿ ಠಾಣಾ ಸರಹದ್ದಿನ ಅಮೃತಹಳ್ಳಿ ಕೆರೆ ಮುಂಭಾಗದಲ್ಲಿರುವ ಖಾಲಿ ಜಾಗದಲ್ಲಿ ಇಬ್ಬರು ವ್ಯಕ್ತಿಗಳು ನಿಷೇದಿತ ಮಾದಕ ವಸ್ತು ಗಾಂಜಾವನ್ನಿಟ್ಟುಕೊಂಡು ಯವಕರಿಗೆ ಮಾರಾಟ…
Category: ಕ್ರೈಂ ಸುದ್ದಿ
ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ, 5ಲಕ್ಷ ಮೌಲ್ಯದ 7 ದ್ವಿ-ಚಕ್ರ ವಾಹನಗಳ ವಶ
ಬೆಂಗಳೂರು (ತಲಘಟ್ಟಪುರ) : ಪೊಲೀಸ್ ಠಾಣೆಯಲ್ಲಿ ದಿನಾಂಕ:02/05/2025 ರಂದು ಪಿರ್ಯಾದು ದಾರರು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ಸುಂಕದಕಟ್ಟೆಯಲ್ಲಿರುವ ಟೆಲಿಕಾಂ ಲೇಔಟ್ನಲ್ಲಿ ವಾಸವಾಗಿದ್ದು, ದಿನಾಂಕ:02/05/2025 ರಂದು ಪಿರಾಮದಾರರು ದ್ವಿ-ಚಕ್ರ ವಾಹನದಲ್ಲಿ ತಲಘಟ್ಟಪುರದ ಗಾಣಿಗಾರಪಾಳ್ಯದಲ್ಲಿರುವ ಪರಿಚಯಸ್ತರ ಮನೆಯೊಂದರಲ್ಲಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದು, ದ್ವಿ-ಚಕ್ರ ವಾಹನವನ್ನು…
ಕಳೆದು ಹೋದ 43 ಮೊಬೈಲ್ ಪತ್ತೆ, ವಾರಸುದಾರರಿಗೆ ಹಸ್ತಾಂತರಿಸಿದ ಬೀಳಗಿ ಪೊಲೀಸ್
ಬೀಳಗಿ: ಕಳೆದು ಹೋದ ಮೊಬೈಲ್ ಪತ್ತೆ ಹಚ್ಚುವಲ್ಲಿ ಬೀಳಗಿ ಪೊಲೀಸರು ಸಕ್ರಿಯವಾಗಿದ್ದು,ಕಳೆದ ಕೆಲವು ತಿಂಗಳ ಅವಧಿಯಲ್ಲಿ 43 ಅದಿಕ್ಕ ಮೊಬೈಲ್ಗಳನ್ನು ಪತ್ತೆ ಹಚ್ಚಿ ವಾರಸ್ದಾರರಿಗೆ ಮರಳಿಸಿದ್ದಾರೆ. ವಿವಿಧ ಕಂಪನಿಯ ಮೊಬೈಲ್ ಕಳೆದುಕೊಂಡಿದ್ದರು.ಅವರಲ್ಲಿ ಬಹುತೇಕರು ಸಿಇಐಆರ್ (ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್) ಪೋರ್ಟಲ್ನಲ್ಲಿ…
ಎರಡು ವರ್ಷಗಳ ಹಿಂದಿನ ಕಳ್ಳತನ ಪ್ರಕರಣಕ್ಕೆ ತೆರೆ ಎಳೆದ ಪೊಲೀಸರು
ಬಾಗೇಪಲ್ಲಿ : ಪೊಲೀಸ್ ಠಾಣೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ ಅವರು, ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ತೀಮಾಕಲಪಲ್ಲಿ ಗ್ರಾಮದ ನಿವಾಸಿಗಳಾದ ನರಸಿಂಹಮೂರ್ತಿ ಮತ್ತು ಸುಧಾಕರ್ ಎಂಬುವವರು ಸುಮಾರು ಎರಡು ವರ್ಷಗಳ ಹಿಂದೆ ತಮ್ಮ ಮನೆಗಳಲ್ಲಿ…
ಮೈಕ್ರೋ ಫೈನೆನ್ಸ್ ಕಿರುಕುಳ : ವ್ಯಕ್ತಿ ಆತ್ಮಹತ್ಯೆ ಸಿಬ್ಬಂದಿ ಪೊಲೀಸ್ ವಶಕ್ಕೆ
ಜೇವರ್ಗಿ : ಮೈಕ್ರೋ ಫೈನೆನ್ಸ್ ಕಂಪನಿಯ ಸಿಬ್ಬಂದಿಯ ಕಿರುಕುಳದಿಂದ ಬೇಸತ್ತು ಜೇವರ್ಗಿ ತಾಲೂಕಿನ ಯಾತನೂರ ಗ್ರಾಮದಲ್ಲಿ ಶನಿವಾರ ವ್ಯಕ್ತಿಯೊಬ್ಬ ಮನೆಯಲ್ಲಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ನಾಗೇಶ್ ರಾಮಣ್ಣ ರೂಗಿ(50)ಆತ್ಮಹತ್ಯೆ ಮಾಡಿಕೊಂಡಿರುವವರು ಕಲಬುರಗಿ ಹಿಂದೂಜಾ ಹಣಕಾಸು ಸಂಸ್ಥೆಯಲ್ಲಿ ಒಟ್ಟು 5ಲಕ್ಷ…
ರಮೇಶ್ ಹಲ್ಲೆ ಹಾಗು ಸುಂಕದ ಕಟ್ಟಿ ಅವರಿಂದ ಗೂಡ್ಸ್ ಗಾಡಿ ಕಳ್ಳನ ಬಂಧನ
*ಹಳೆ ಹುಬ್ಬಳ್ಳಿ* ಹಳೆ ಹುಬ್ಬಳ್ಳಿ ಪೊಲೀಸ್ ಸ್ಟೇಷನ್ ನಲ್ಲಿ ಮಿನಿ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನ ನಂಬರ್ ka 22 AA5746 ನದ್ದರಲ್ಲಿ ಮತ್ತು ಇಬ್ಬರೂ ಸೈನಿಕರ ಮನೆಯ ವಸ್ತುಗಳನ್ನು ಚೆನ್ನೈಯಿಂದ ಕಾರವಾರ ಹಾಗೂ ಗೋವಾ ಕಡೆಗೆ ತೆಗೆದುಕೊಂಡು ಹೋಗುವಾಗ ಪೂನಾ…
ಕೌಟುಂಬಿಕ ಕಲಹ ವಿಚಾರಣೆ ವೇಳೆ ಪೊಲೀಸರ ಥಳಿತದಿಂದ ಯುವಕ ಸಾವು ಆರೋಪ ಪ್ರಕರಣ
ರಾಯಚೂರಿನಲ್ಲಿ ಬಳ್ಳಾರಿ ವಲಯ ಐಜಿಪಿ ಲೋಕೇಶ್ ಕುಮಾರ್ ಹೇಳಿಕೆ ರಾಯಚೂರಿನ ಪಶ್ಚಿಮ ಠಾಣೆ ಪಿಎಸ್ಐ, ಸಿಪಿಐ ಹಾಗೂ ಮಹಿಳಾ ಠಾಣೆ ಸಿಬ್ಬಂದಿ ವಿರುದ್ದ ಪ್ರಕರಣ ದಾಖಲು ಪೊಲೀಸರ ವಿರುದ್ದ ಜಾತಿ ನಿಂದನೆ, ಕೊಲೆ ಪ್ರಕರಣ ದಾಖಲು ಪಶ್ಚಿಮ ಠಾಣೆ ಪಿಎಸ್ಐ ಮಂಜುನಾಥ,…
ರಾಯಚೂರು ನಗರದ ಮಾವಿನಕೆರೆ ರಸ್ತೆಯಲ್ಲಿ ಇತ್ತೀಚಿಗೆ ಜರುಗಿದ ಮೊಬೈಲ್ ನಲ್ಲಿ ಸೆರೆ ಹಿಡಿದ ಮಾರಾಮಾರಿ
ರಾಯಚೂರು : ಕ್ಷುಲ್ಲಕ ಕಾರಣಕ್ಕೆ ಇತ್ತೀಚಿಗೆ ಮಾವಿನಕೆರೆ ರಸ್ತೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು, ಇಬ್ಬರ ಮೇಲೆ ಹಲ್ಲೆ ಮಾಡಿ ಓರರ್ವನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ರಾಯಚೂರು ನಗರದ ಮಾವಿನಕೆರೆ ರಸ್ತೆಯಲ್ಲಿ ಇತ್ತೀಚಿಗೆ 2 ಗುಂಪುಗಳ ನಡುವೆ ಜಗಳ…
ಕಲ್ಲೂರು ಮಹಾಲಕ್ಷ್ಮಿ ದೇವಾಲಯದಲ್ಲಿ ಲಕ್ಷಾಂತರ ರೂ ಚಿನ್ನಾಭರಣ ಕಳುವು
ರಾಯಚೂರು ಬ್ರೇಕಿಂಗ್ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಪ್ರಸಿದ್ದ ದೇವಾಲಯಕ್ಕೆ ಕನ್ನಾ ದೇವರ ಮೈಮೇಲಿದ್ದ ಸುಮಾರು 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ್ದ 290 ಗ್ರಾಂ ಚಿನ್ನಾಭರಣ ಕಳುವು 80 ಗ್ರಾಂ ತೂಕದ ವೆಂಕಟೇಶ್ವರ ಸ್ವಾಮಿ…
ರಾಯಚೂರು ನಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ
ರಾಯಚೂರು : ನಗರದ ಬಂಗೀಕುಂಟದಲ್ಲಿ ಖಧೀರ ಎಂಬ ವ್ಯಕ್ತಿಯ ಮರ್ಡರ್… ಸ್ಥಳಕ್ಕೆ ಬೇಟಿ ನೀಡಿದ ಡಿ.ವೈಎಸ್.ಪಿ ಹೆಚ್.ಸತ್ಯನಾರಾಯಣ ರಾವ್ ಪರಿಶೀಲನೆ. ಸದರ ಬಜಾರ ಪೋಲೀಸ್ ಠಾಣೆಯ ಸಿ.ಪಿ.ಐ ಹಾಗೂ ಪೋಲೀಸ್ ಸಿಬ್ಬಂಧಿಗಳು ಉಪಸ್ಥಿತಿ. ಬಂಗೀಕುಂಟದಲ್ಲಿ ಭಯದ ವಾತಾವರಣ, ಭಯದ ಅಂಚಿನಲ್ಲಿ ನಗರದ…