ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ವಾಟದಹೊಸಳ್ಳಿ ಕೆರೆಯಲ್ಲಿ ಘಟನೆ . ಸಂತೋಷ್ ಕುಮಾರ್ (27) ಅರವಿಂದ್ (19) ಮೃತ ದುರ್ದೈವಿಗಳು ಮೃತರೆಲ್ಲರೂ ಗೌರಿಬಿದನೂರು ತಾಲ್ಲೂಕಿನ ಮಣಿವಾಲ ಗ್ರಾಮದವರು. ಬಿರು ಬೇಸಿಗೆ ತಾಳಲಾರದೆ 4 ಜನ ಕೆರೆಯಲ್ಲಿ ಈಜಲು ಬಂದಿದ್ದ ವೇಳೆ ದುರ್ಘಟನೆ…
Category: ರಾಜ್ಯ
ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಪಟ್ಟಣದಲ್ಲಿ ಚಾಕುನಿಂದ ಕುತ್ತಿಗೆಗೆ ಇರಿದು ಕೊಲೆಗೆ ಯತ್ನ
ಜಾಕಿರ ತಂದೆ ನಶಿರುದ್ದೀನ ಮಂಡಿ ಪೀರ ಚಾಕುವಿನಿಂದ ಖಾಜೆ ಸಾಬ ತಂದೆ ಸೋಪಿ ಸಾಬ ಕುತ್ತಿಗೆಗೆ ಚಾಕುವಿನಿಂದ ಚುಚ್ಚಿದ್ದಾನೆ ಗಾಯ ಆಗಿ ತುಂಬಾ ರಕ್ತ ಹೋಗಿದೆ ಖಾಜಾಸಾಬ ಮಂಡಿಪೀರಾ ಅವರನ್ನು ಹುಣಸಿಗಿಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ ಕಿವಿಯಲ್ಲಿ ರಕ್ತ ಬರುತ್ತಿದ್ದು…
ರಾಯಚೂರು ಸೆಂದಿ ಅಡ್ಡೆ ಮೇಲೆ ದಾಳಿ
ರಾಯಚೂರು ಅಪರ ಆಯುಕ್ತಕರು ಅಬಕಾರಿ ಕೇಂದ್ರ ಸ್ಥಾನ ಬೆಳಗಾವಿ ಮತ್ತು ಅಬಕಾರಿ ಜಂಟಿ ಆಯುಕ್ತಕರು ಕಲಬುರ್ಗಿ ವಿಭಾಗ ಕಲಬುರ್ಗಿ ರವರ ಆದೇಶದ ಮೇರೆಗೆ ಅಬಕಾರಿ ಅಧೀಕ್ಷಕರು ಮತ್ತು ಅಬಕಾರಿ ನಿರೀಕ್ಷಕರು ಅಬಕಾರಿ ಜಂಟಿ ಆಯುಕ್ತಕರ ಕಚೇರಿ ಕಲಬುರಗಿ ರವರ ಮಾರ್ಗದರ್ಶನದಂತೆ ಹಾಗೂ…
ಲಾಡ್ಜ್ ಮೇಲೆ ಪೊಲೀಸ್ ದಾಳಿ – ವೇಶ್ಯಾವಾಟಿಕೆ ಜಾಲ ಪತ್ತೆ, ಇಬ್ಬರ ಬಂಧನ
ಅಥಣಿ: ತಾಲ್ಲೂಕಿನ ಬಳ್ಳಿಗೇರಿ ಗ್ರಾಮದ ಹೊರವಲಯದಲ್ಲಿರುವ ಲಾಡ್ಜ್ ಒಂದರ ಮೇಲೆ ಅಥಣಿ ಪೊಲೀಸರು ಅನಿರೀಕ್ಷಿತ ದಾಳಿ ನಡೆಸಿ, ವೇಶ್ಯಾವಾಟಿಕೆ ದಂಧೆಯನ್ನು ಪತ್ತೆಹಚ್ಚಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಲಾಡ್ಜ್ ಮಾಲೀಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆ. ಬಳ್ಳಿಗೇರಿ ಗ್ರಾಮದ ವ್ಯಾಪ್ತಿಯಲ್ಲಿರುವ ಪ್ರಶಾಂತ…
ಹುಕ್ಕೇರಿ ಕೆಎಂಎಫ್ ನಂದಿನಿ ಮಿಲ್ಕ್ ಲೀ ಗೆ 6ರೂ ದುಬಾರಿ ಮಾರಾಟ ಕೇಳುವವರು ಯಾರು.?
ಹುಕ್ಕೇರಿ: ನಂದಿನಿ ಮಿಲ್ಕ್ ದುಬಾರಿ ಹಣ, ಪ್ರಶ್ನಿಸಿದ್ದಕ್ಕೆ ಗ್ರಾಹಕರ ಮೇಲೆ ಹಾಗೂ ಪತ್ರಕರ್ತರಿಗೆ ಧಮ್ಕಿ ಹಾಗೂ ಹಲ್ಲೆ. ನಗರದ ಹುಕ್ಕೇರಿಯ ಬಸ್ ನಿಲ್ದಾಣದ ಹತ್ತಿರ ಇರುವ ನಂದಿನಿ ಮಳಿಗೆಯಲ್ಲಿ,ಕೆಎಂಎಫ್ ನಂದಿನಿ ಹಾಲೂ ಹಾಗೂ ಮೊಸರು ಮಾರಾಟಗಾರರು ಪ್ರತಿ ಲೀಟರ್ ಗೆ 6…
ಮದಮಕ್ಕನಾಳ ಗ್ರಾಮಕ್ಕೆ ಶ್ರೀ ಮಹಾಲಕ್ಷ್ಮಿ ದ್ಯಾಮವ್ವಾದೇವಿ ನೂತನ ಮೂರ್ತಿಗೆ ಸ್ವಾಗತ
ಹುಕ್ಕೇರಿ ತಾಲೂಕಿನ ಮದಮಕ್ಕನಾಳ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ದ್ಯಾಮವ್ವಾ ದೇವಿ ನೂತನ ಮೂರ್ತಿಗೆ ಭವ್ಯಸ್ವಾಗತ ಕುಂಭವತ್ತ ಮಹಿಳೆಯರು ವಿವಿಧ ವಾದ್ಯ ಮೇಳದೊಂದಿಗೆ ಗ್ರಾಮಕ್ಕೆ ಬರಮಾಡಿಕೊಂಡರು ಗ್ರಾಮದ ಹಿರಿಯರಾದ ಮಲ್ಲಪ್ಪ ಬಡಿಗೇರ ಮಾತನಾಡಿ ಕಳೆದ ನೂರಾರು ವರ್ಷದ ಇತಿಹಾಸ ವಿರುವ ಶ್ರೀ ಮಹಾಲಕ್ಷ್ಮಿ…
ಹಿಂದೂ-ಮುಸ್ಲಿಂ ಐಕ್ಯದ ಪ್ರತೀಕ ಹಜ್ರತ್ ಹಾಜಿ ಸರವರ್ ಉರುಸ್ ಏ.24 ರಂದು
ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮದ ಹಾಜಿ ಸರವರ್ ಉರುಸ ಏ.24 ರಂದು ಸಡಗರ ಸಂಭ್ರಮದಿಂದ ಜರುಗಲಿದೆ ಎಂದು ಸಜ್ಜಾದ ನಶೀನ ಮುತ್ತವಲ್ಲಿ ದರ್ಗಾ ಮಸ್ತಾನ ಅಲಿ ಅಬ್ದುಲಗನಿ ಪಟ್ಟೇದ್ದಾರ ತಿಳಿಸಿದ್ದಾರೆ. ಗಡಿಕೇಶ್ವಾರ ಗ್ರಾಮವು ಹಿಂದೂ-ಮುಸ್ಲಿಂ ಧರ್ಮೀಯರ ನಂಬಿಕೆ ಮತ್ತು ಭಕ್ತಿಯ ಸಂಗಮವಾಗಿ…
ಗ್ರಾಪಂ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ
ಚಿಕ್ಕೋಡಿ : ಕರ್ನಾಟಕ ಪಂಚಾಯತ ರಾಜ್ಯ ಸೀಮಾ ನಿರ್ಣಯ ಆಯೋಗವು ಗ್ರಾಪಂ ಚುನಾಯಿತರ ಸಂಖ್ಯೆ ನಿಗದಿಪಡಿಸಿ ಆದೇಶ ಹೊರಡಿಸಿದೆ. ಒಂದು ವೇಳೆ ಅಕ್ಷೇಪಣೆ ಇದ್ದಲ್ಲಿ 24ರೊಳಗಾಗಿ ಕರ್ನಾಟಕ ಪಂಚಾಯತ ರಾಜ್ ಸೀಮಾ ನಿರ್ಣಯ ಆಯೋಗವು ಸಲ್ಲಿಸಲು ಕೋರಿದೆ. ಆಯೋಗ ಇದೆ ತಿಂಗಳಲ್ಲಿ…
ಸ್ಪೀಡ್ ಬ್ರೇಕರ್ ಗಮನಿಸದೆ ಬೈಕ್ ಅಪಘಾತ – 24 ವರ್ಷದ ನವೀನ್ ಕುಮಾರ್ ಸ್ಥಳದಲ್ಲೇ ಸಾವು
ಸ್ಪೀಡ್ ಬ್ರೇಕರ್ ಗಮನಿಸದ ಕಾರಣ ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು 24 ವರ್ಷದ ಯುವಕ ಸಾವನ್ನಪ್ಪಿದ ದುರ್ಘಟನೆ ದಪ್ಪರ್ತಿ ಕ್ರಾಸ್ ಬಳಿ ನಡೆದಿದೆ. ಗುಡಿಬಂಡೆ ತಾಲ್ಲೂಕಿನ ದಪ್ಪರ್ತಿ ಕ್ರಾಸ್ ಬಳಿ ಇಂದು ನಡೆದ ರಸ್ತೆ ಅಪಘಾತದಲ್ಲಿ 24 ವರ್ಷದ…
ಸರಾಫ್ ಬಜಾರ್ ರಸ್ತೆ ಕಾಮಗಾರಿಯಿಂದ ಸಾರ್ವಜನಿಕರಿಗುತ್ತಿರುವ ತೊಂದರೆ ಕುರಿತು ಜಿಲ್ಲಾಧಿಕಾರಿಗಳಿಗೆ ಬಿಜೆಪಿ ದೂರು
ವಿಜಯಪುರ : ನಗರದ ಹೃದಯ ಭಾಗವಾದ ಸರಾಫ್ ಬಜಾರ್ ನಲ್ಲಿ ರಸ್ತೆ ಕಾಮಗಾರಿ ಕೈಗೊಂಡಿದ್ದು, ಇದರ ಪರಿಣಾಮವಾಗಿ ಮಿಲನ್ ಬಾರ್ ರಸ್ತೆಯ ಮೂಲಕ ಕೋಟೆಗೋಡೆ (ನಾಗೂರ ಕಾಲೇಜ್) ವರೆಗೆ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದು, ಮಿಲನ್ ಬಾರ್ ನಿಂದ ಜಿಣಗಾರಗಲ್ಲಿ ಹನುಮಾನ್…
