ಕಾರಿನ ರೂಫ್ ಮೇಲೆ ನಾಯಿಗಳ ಇಟ್ಟು ‘ಹೇರ್ ಸ್ಟೈಲಿಸ್ಟ್’ ಹುಚ್ಚು ಸಾಹಸ | ಅಧಿಕಾರಿಗಳಿಂದ ಬಚಾವ್ ಆಗಲು ವಾಹನ ಮೇಲೆ PRESS ಸ್ಟಿಕರ್ ಬುದ್ದಿ ಕಲಿಸಿದ ಪೊಲೀಸರು!

ಬೆಂಗಳೂರು: ಕಾರು ಚಾಲಕನೋರ್ವ ಮೂರು ನಾಯಿಮರಿಗಳನ್ನು ಕಾರಿನ ರೂಫ್ ಮೇಲೆ ಕೂರಿಸಿ ಹೋಗುತ್ತಿದ್ದ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದ್ದು, ವಿಡಿಯೋ ವೈರಲ್ ಆಗುತ್ತಲೇ ಕಾರು ಚಾಲಕನಿಗೆ ಬೆಂಗಳೂರು ಪೊಲೀಸರು ತಕ್ಕಶಾಸ್ತಿ ಮಾಡಿದ್ದಾರೆ.   ಹೌದು.. ಯಾವುದೇ ಸೇಫ್ಟಿ ಕ್ರಮವಿಲ್ಲದೇ ನಾಯಿಗಳನ್ನು ಕಾರಿನ…

ಕುಸಿದು ಬಿದ್ದ ಲಿಫ್ಟ್… ಮಗುವಿಗೆ ಜನ್ಮ ನೀಡಿದ ಖುಷಿಯಲ್ಲಿದ್ದ ಬಾಣಂತಿ ಸಾವು

ಉತ್ತರಪ್ರದೇಶ: ಆಸ್ಪತ್ರೆಯ ಲಿಫ್ಟ್ ಕುಸಿದು ಬಿದ್ದ ಪರಿಣಾಮ ಕೆಲವೇ ಗಂಟೆಗಳ ಮೊದಲು ಮಗುವಿಗೆ ಜನ್ಮ ನೀಡಿದ ಬಾಣಂತಿ ಮೃತಪಟ್ಟ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ಗುರುವಾರ(ಡಿ.6) ನಡೆದಿದೆ.   ಲೋಹಿಯಾ ನಗರದ ಕ್ಯಾಪಿಟಲ್ ಆಸ್ಪತ್ರೆಯಲ್ಲಿ ಕರಿಷ್ಮಾ ಎಂಬ ಮಹಿಳೆ ಗುರುವಾರ…

ಸುಭಾಷ ರಾಥೋಡ್ ಮನೆಗೆ ಅಲೆದಾಡಿ ಸುಸ್ತಾಗುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು – ಪುರಸಭೆ ಸದಸ್ಯ ಜಗನ್ನಾಥ ಗುತ್ತೇದಾರ

ಚಿಂಚೋಳಿ ತಾಲೂಕಿನ ಸಾಕಷ್ಟು ಕಾಂಗ್ರೆಸ್ ಕಾರ್ಯಕರ್ತರು ಸಣ್ಣ ಪುಟ್ಟ ಕೆಲಸಗಳಿಗಾಗಿ ಕಲಬುರಗಿಯ ಸುಭಾಷ ರಾಠೋಡ ಮನೆಗೆ ಅಲೆದು ಅಲೆದು ಸುಸ್ತಾಗಿದ್ದಾರೆ. ಒಬ್ಬರ ಕೆಲಸ ಮಾಡಿಲ್ಲ. ಸಣ್ಣ ಪುಟ್ಟ ಕೆಲಸಗಳಿಗೂ ಯಾವುದಾದರು ಸಬುಬು ಹೇಳಿ ವಾಪಾಸ್ ಕಳುಹಿಸಿದ್ದಾರೆ. ನಾನು ಚುನಾವಣೆಯಲ್ಲಿ ಸೋತಿದೇನೆ ಕೋಟಿ…

ಎರೆಡು ದಿನಗಳ ಹಿಂದೆ ಕಾಣೆಯಾಗಿದ್ದ ನ್ಯಾಯವಾದಿಯ ಮೃ*ತ ದೇಹ ಕೃಷ್ಣಾ ನದಿಯಲ್ಲಿ ಪತ್ತೆ

ಅಥಣಿ :ಕಳೆದ ಎರಡು ದಿನಗಳ ಹಿಂದೆ ಕೋಕಟನೂರ ಗ್ರಾಮದ ನ್ಯಾಯವಾದಿ ಶುಭಾಸ ಪಾಟನಕರ (55) ಅವರು ಕಾಣೆಯಾಗಿರುವ ವದಂತಿ ಹಬ್ಬಿತ್ತು. ಈ ಕುರಿತು ಅಥಣಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು ಇದರ ಬೆನ್ನಲ್ಲೆ ತನಿಖೆ ಶುರು ಮಾಡಿದ ಅಥಣಿ ಪೊಲೀಸ್ ರಿಗೆ…

ಯಾವುದೇ ಲೋಪದೋಷಗಳು ಆಗದಂತೆ ಅಧಿವೇಶನ ನಡೆಯಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ

ಬೆಳಗಾವಿ:   ಪ್ರಸಕ್ತ ಸಾಲಿನ ಚಳಿಗಾಲದ‌ ಅಧಿವೇಶನದಲ್ಲಿ ಯಾವುದೇ ಲೋಪಗಳು ಆಗದಂತೆ  ಎಲ್ಲ ಸಮಿತಿಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ‌‌‌ ಮೊಹಮ್ಮದ್ ರೋಷನ್ ಅವರು‌ ಸೂಚನೆ ನೀಡಿದರು.   ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಗುರುವಾರ (ಡಿ.5) ಜರುಗಿದ ಚಳಿಗಾಲ…

ಜ್ಞಾನ ದೇಗುಲದಲ್ಲಿ ಹಚ್ಚೇವು ಕನ್ನಡದ ದೀಪ ಕಾರ್ಯಕ್ರಮ

ಔರಾದ: ತಾಲೂಕಿನ ಚಿಂತಾಕಿ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಜ್ಞಾನ ದೇಗುಲದಲ್ಲಿ ಹೆಚ್ಚೆವು ಕನ್ನಡದ ದೀಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.   ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಿಎಸ್ಐ ಸಿದ್ದಲಿಂಗ ಕನ್ನಡ ಭಾಷೆಯ ಹೀರಿಮೆಯ ಬಗ್ಗೆ…

ಔರಾದ್: ಲಿಂಗಾಯತ ಮಹಾಸಮಾವೇಶ ಚಿಂತನೆ

ಔರಾದ್ : ತಾಲೂಕಿನಲ್ಲಿ ಸದ್ಯದಲ್ಲಿಯೇ ಲಿಂಗಾಯತ ಮಹಾ ಸಮಾವೇಶ (ಅಧಿವೇಶನ) ನಡೆಸಲು ಚಿಂತನೆ ನಡೆದಿದೆ. ಇಲ್ಲಿಯ ಅನುಭವ ಮಂಟಪದಲ್ಲಿ ಮಂಗಳವಾರ ನಡೆದ ಲಿಂಗಾಯತ ಸಮುದಾಯದ ಪದಾಧಿಕಾರಿಗಳ ಸಭೆಯಲ್ಲಿ ಲಿಂಗಾಯತ ಸಮಾಜದ ಏಳಗ್ಗೆ ಸೇರಿದಂತೆ ನಾನಾ ವಿಷಯಗಳ ಕುರಿತು ಚರ್ಚಿಸಲಾಯಿತು. ಈ ವೇಳೆ…

ಮದಿಹಳ್ಳಿ ಗ್ರಾಮ ಪಂಚಾಯತಿ ಎಲ್ಲಿ ಕಟ್ಟಡದ್ ಹಗರಣ ಒಮ್ಮೆ ನೋಡಿ

ಹುಕ್ಕೇರಿ: ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ತಳ ಪಾಯೇ ಇಲ್ಲದೆ ಕಟ್ಟಡ ಕಟ್ಟುವುದು ಹೊಸ ತಂತ್ರ ಮದಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ . ನಡೆದಿದೆ ಕಟ್ಟಡ ಕಟ್ಟಲು ಮುಖ್ಯವಾಗಿ ಬೇಕು ತಳಪಾಯ ಗಟ್ಟಿ ಆದರೆ ಇಲ್ಲಿ ಸರಕಾರಿ ಕೆಲಸ ಎಂಬ ಕಾರಣಕ್ಕೆ…

ಅಥಣಿ ಹಂಚಿಕೆಯಾಗದೆ ಉಳಿದ ಭಾಗ 1 ಮತ್ತೆ ಎರಡನೇ ಪಠ್ಯಪುಸ್ತಕಗಳು

    ಅಥಣಿ: ತಾಲೂಕಿನಾದ್ಯಂತ 1ನೇ ತರಗತಿಯಿಂದ 8ನೇ ತರಗತಿ ವರೆಗೆ ಮಕ್ಕಳಿಗೆ ಹಂಚಿಕೆ ಆಗಬೇಕಿದ್ದ ಪುಸ್ತಕಗಳು ಗೋಡವನ್ ಅಲ್ಲಿ ಸುಮಾರು 20ಕ್ಕಿಂತ ಅಧಿಕ ಮೂಟೆ ಕಟ್ಟಿ ಇಟ್ಟಿರುವ ಅಥಣಿ ಶಿಕ್ಷಣ ಇಲಾಖೆ ಅಧಿಕಾರಿಗಳು. 1).sats ಪ್ರಕಾರ ಪುಸ್ತಕಗಳು ಬಂದಿದ್ದು SATS…

ತಾಯಿ ಆಸೆ ಈಡೇರಿಸಲು ಹೋಗಿ ಜೈಲು ಪಾಲಾದ ಖತರ್ನಾಕ್ ಮಗ

ಬೆಳಗಾವಿ :ತಾಯಿ ಆಸೆ ಈಡೇರಿಸಲು ಹೋಗಿ ಜೈಲು ಪಾಲಾದ ಖತರ್ನಾಕ್ ಮಗ ಹಾಗಾದ್ರೆ ತಾಯಿಯ ಆಸೆ ಏನಾಗಿತ್ತು… ಮಗ ಮಾಡಿದ್ದೇನು ಅಂತ‌ ಕೇಳಿದ್ರೆ ನೀವು ಶಾಕ್ ಆಗ್ತಿರಿ ಎಟಿಎಂನಲ್ಲಿ ಲಕ್ಷ್ಯಾಂತರ ರೂ ಹಣ ಕದ್ದು ತಾಯಿಗೆ ಚಿನ್ನಾಭರಣ ಮಾಡಿಸಿಕೊಟ್ಟ ಮಗ.  …

error: Content is protected !!