ಲಿಂಗಾಯತ ಸಂಘಟನೆ ಕಡೆಯಿಂದ ಆರೋಗ್ಯ ಶಿಬಿರ

ಬೆಳಗಾವಿ ಲಿಂಗಾಯತ ಸಂಘಟನೆ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ಸಾಮೂಹಿಕ ಪ್ರಾರ್ಥನೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತುಡಾಕ್ಟರ್ ಪ್ರಸಾದಎಂ ಆರ್ ಉಪನ್ಯಾಸ ನೀಡಿದರು. ಪ್ರಾರಂಭದಲ್ಲಿ ಅಕ್ಕ ಮಹಾದೇವಿ ಅರಳಿ ಅವರು ಪ್ರಾಥ೯ನೆ ನಡಿಸಿಕೊಟ್ಟರು. ಬಿ.ಪಿ.ಜೇವಣಿ.…

ರಾಮ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಟೇಕ್ವಾಂಡೋ ಕಲರ ಬೆಲ್ಟ್ ಪರೀಕ್ಷೆ

ರಾಯಬಾಗ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಯಬಾಗ ಪಟ್ಟಣದ ಬಾಬುಜಗಜೀವನ ರಾಮ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಟೇಕ್ವಾಂಡೋ ಕಲರ ಬೆಲ್ಟ್ ಪರೀಕ್ಷೆ ನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಯಬಾಗ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ…

ಮಂಗಳೂರು: ವೆಬ್‌ಸೈಟ್ ಮೂಲಕ ಹಣ ಹೂಡಿಕೆ ಮಾಡಿಸಿ 7.30 ಲ.ರೂ ವಂಚನೆ; ಪ್ರಕರಣ ದಾಖಲು

ಮಂಗಳೂರು : ವೆಬ್‌ಸೈಟ್ ಮೂಲಕ ಹಣವನ್ನು ಹೂಡಿಕೆ ಮಾಡಿಸಿ 7.30 ಲ.ರೂ ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇರಾ ಪಾಂಡೆ ಎಂಬಾಕೆ ಡೇಟಿಂಗ್ ಆ್ಯಪ್ ಮೂಲಕ ತನ್ನೊಂದಿಗೆ ಪರಿಚಯ ಮಾಡಿಕೊಂಡು ಸ್ಪ್ರೆಡೆಕ್ಸ್ ಎಂಬ ವೆಬ್‌ಸೈಟ್ ಮೂಲಕ ಹಣ ಹೂಡಿಕೆ…

ಸ್ನಾನ ಮಾಡುತ್ತಿದ್ದಾಗ ಗೀಸರ್ ಸ್ಫೋಟ; 5 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆ ಸಾವು

ಉತ್ತರ ಪ್ರದೇಶದ ಬರೇಲಿಯ ಮಿರ್‌ಗಂಜ್ ಪ್ರದೇಶದಲ್ಲಿ ನವವಿವಾಹಿತೆಯೊಬ್ಬರು ತನ್ನ ಅತ್ತೆ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಗೀಸರ್ ಸ್ಫೋಟಗೊಂಡ ಪರಿಣಾಮ ಪ್ರಾಣ ಕಳೆದುಕೊಂಡಿದ್ದಾರೆ. ಮದುವೆಯಾದ ಐದು ದಿನಗಳ ನಂತರ ಬುಧವಾರ ಈ ಘಟನೆ ನಡೆದಿದೆ. ಮೂಲತಃ ಬುಲಂದ್‌ಶಹರ್‌ನ ಕಾಲೆ ಕಾ ನಾಗ್ಲಾ ಗ್ರಾಮದ…

ಇಟ್ಟಿಗೆ ಗೂಡಿನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತಿದ್ದ ತೇಜಮ್ಮ ಕಟ್ಟಿ ಮನಿ ಕಲ್ಲೂರು ಗೆ ಕನ್ನಡ ರಾಜ್ಯೋತ್ಸವ ರತ್ನ ಪ್ರಶಸ್ತಿ

ಇಟ್ಟಿಗೆ ಗೂಡಿನ ಕೂಲಿ ಕಾರ್ಮಿಕರಾಗಿದ್ದ ತೇಜಮ್ಮ ಸಿದ್ರಾಮ ಕಟ್ಟಿಮನಿ ಕಲ್ಲೂರು ಇವರು ಮೊದಲು ಶ್ರೀ ಬಸವೇಶ್ವರ ಮಹಿಳಾ ಸ್ವಸಹಾಯ ಸಂಘ ನೊಂದಣಿ ಮಾಡಿಕೊಂಡು ನಂತರ ಉದ್ಯೋಗ ಖಾತರಿ ಕೆಲಸವನ್ನು ಹೊಸದಾಗಿ ಬಂದಾಗ ಜನರಿಗೆ ಸಂಪೂರ್ಣವಾಗಿ ಪರಿಚಯಿಸಿದ ಕೀರ್ತಿ ತೇಜಮ್ಮ ಸಿದ್ರಾಮ ಕಟ್ಟಿಮನಿ…

ಕುಡಿಯುವ ನೀರಿಗಾಗಿ ಧರಣಿ ಸತ್ಯಾಗ್ರಹಕ್ಕೂ ಸಿದ್ಧ: ಶಾಸಕ ಪ್ರಭು ಚವ್ಹಾಣ

ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಸಾಕಷ್ಟು ಪರಿಶ್ರಮ ವಹಿಸಿ ಜಲ ಜೀವನ್ ಮಿಷನ್ ಯೋಜನೆಯಡಿ ಸುಮಾರು 200 ಕೋಟಿ ಅನುದಾನ ತರಲಾಗಿದೆ. ಕೆಲಸ ಕಳಪೆಯಾಗಿ ಮಾಡುತ್ತಿದ್ದು, ಕೂಡಲೇ ಸರಿಪಡಿಸಬೇಕು. ಇಲ್ಲವಾದಲ್ಲಿ ಶಿಕ್ಷೆ ಎದುರಿಸಲು ಸಿದ್ದರಿರಬೇಕು ಎಂದು…

ಸರ್ಕಾರಿ ವಸತಿ ಶಾಲೆಗೆ ಸಂಬಂಧಿಕರಂತೆ ತೆರಳಿ ಅಪ್ರಾಪ್ತಿಗೆ ಹೊರಕರೆಸಿ ತಾಳಿಕಟ್ಟಿದ ಯುವಕ ಪೋಕ್ಸೋ ಪ್ರಕರಣ ದಾಖಲು ಆರೋಪಿ ಪರಾರಿ

ಯುವಕನೊರ್ವ ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರ್ಕಾರಿ ವಸತಿ ಶಾಲೆಯ ಕಂಪೌಂಡ್ ಬಳಿ ನಡೆದಿದೆ. ಯುವಕ ಅಪ್ರಾಪ್ತಿಗೆ ತಾಳಿ ಕಟ್ಟಿದ್ದಾನೆ. ಮೌನೇಶ ಮಾದರ ಅಪ್ರಾಪ್ತಿಗೆ ತಾಳಿ ಕಟ್ಟಿದ ಯುವಕನಾಗಿದ್ದು ಅಪ್ರಾಪ್ತಿಗೆ ಮೌನೇಶ ತಾಳಿಕಟ್ಟೆ ವಿಡಿಯೊ…

ಕನ್ನಡಕ್ಕೆ ಕುವೆಂಪು ಅವರ ಕೊಡುಗೆ ಅನನ್ಯ : ಡಾ ರಾಮ ಕುಲಕರ್ಣಿ

ಅಥಣಿ : ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಸಾಹಿತ್ಯ ಓದುವರ ಜೊತೆಗೆ ಕುವೆಂಪು ಅವರಂತಹ ಮಹಾನ್ ಕವಿಗಳ ಪರಿಚಯ ಮಾಡಿಕೊಳ್ಳುವುದು ಮಹತ್ವದ್ದು, ಕನ್ನಡಕ್ಕೆ ಕುವೆಂಪು ಅವರ ಕೊಡುಗೆ ಅನನ್ಯವಾದದ್ದು ಎಂದು ಜೆ ಎ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ ರಾಮ…

ಪಂಚಾಕ್ಷರ ಕೃಪಾಭೂಷಣ” ಪ್ರಶಸ್ತಿಗೆ ವೇದಮೂರ್ತಿ ರಾಮಯ್ಯ ಸ್ವಾಮಿ ಐನೊಳ್ಳಿ ಆಯ್ಕೆ

  ತಂದೆ(ತಿಪ್ಪಣ್ಣ) ತಾಯಿ(ನಾಗಮ್ಮ) ಇವರ 29ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ, ಚಿಂಚೋಳಿ ತಾಲೂಕಿನ ರಾಣಾಪೂರ ಗ್ರಾಮದಲ್ಲಿ ದಿನಾಂಕ 30.11.2024 ಶನಿವಾರದಂದು “ಪಂಚಾಕ್ಷರ ಕೃಪಭೂಷಣ” ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ಐನೊಳ್ಳಿಯ ಹಿರಿಯ ಸಂಗೀತ ಕಲಾವಿದರಾದ ರಾಮಯ್ಯ ಸ್ವಾಮಿ ಐನೊಳ್ಳಿ ಅವರಿಗೆ…

ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಪರ ನಿಲ್ಲುವಂತೆ ಪ್ರಕಾಶ್ ರಾಜ್ ಕರೆ!

ಬೆಂಗಳೂರು: ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ವಿರುದ್ಧ ‘ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯ ತಂದೊಡ್ಡುವ’ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಲಹಾಬಾದ್ ಹೈಕೋರ್ಟ್‌ಗೆ ಗಾಜಿಯಾಬಾದ್ ಪೊಲೀಸರು ಮಾಹಿತಿ ನೀಡಿದ್ದರು.   ಮುಸ್ಲಿಮರಿಂದ ಹಿಂಸಾಚಾರವನ್ನು ಪ್ರಚೋದಿಸುವ ಸಲುವಾಗಿ ಘಾಜಿಯಾಬಾದ್‌ನ ದಾಸ್ನಾ…

error: Content is protected !!