ಮಧ್ಯಾಹ್ನ ನಡು ರಸ್ತೆಯಲ್ಲೆ ಪತ್ನಿಯ ಕತ್ತನ್ನ ಕೋಳಿಯಂತೆ ಕೊಯ್ದು ಭೀಕರ ಕೊಲೆ

ಅಫಜಲಪುರ : ಇದು ರಾಜ್ಯದ ಜನರನ್ನು ಬೆಚ್ಚಿಬೀಳಿಸುವ ಆಘಾತಕಾರಿ ದೃಶ್ಯ ನಡು ರಸ್ತೆಯಲ್ಲಿ ಪತಿ ಯಿಂದಲೇ ಪತ್ನಿಯ ರಣ ಭೀಕರ ಹತ್ಯೆ, ಚಾಕುವಿನಿಂದ ಪತ್ನಿಯ ಕತ್ತನ್ನ ಕೋಳಿಯಂತೆ ಕೊಯ್ದ ಪಾಪಿ ಪತಿ ಅಫಜಲಪುರ ತಾಲೂಕಿನ ಬಳ್ಳೂರ್ಗಿ ಗ್ರಾಮದ ಬಳಿ ನೆಡೆದ ದುರ್ಘಟನೆ…

ಧಾರಾಕಾರ ಮಳೆ ಕಾರಣ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಆಸರೆಗೆ ನಿಂತಿದ್ದ ಮನೆ ಕುಸಿದು ಮರಣ

ಬೆಳಗಾವಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಡಿ. ಸಿ. ಸಿ. ಬ್ಯಾಂಕ್ ಮತ್ತು ಅಪೇಕ್ಸ್ ಬ್ಯಾಂಕ್ ನಿರ್ದೇಶಕರು ಆದ ಶ್ರೀ ರಾಹುಲ್ ಅಣ್ಣಾ ಜಾರಕಿಹೊಳಿ ಅವರು ಅವರು ಹೊಸ ವಂಟಮುರಿಯ ಗ್ರಾಮದ ಪರವೀನ ಬೆಫಾರಿ…

ಆದ್ಯ ವಚನಕಾರರಾದ ಶ್ರೀ ದೇವರ ದಾಸಿಮಯ್ಯನವರ ಜಯಂತಿ ಆಚರಣೆ

ಕಲ್ಬುರ್ಗಿ : ಜಿಲ್ಲೆಯ ಕಾಳಗಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಡಹಳ್ಳಿಯಲ್ಲಿ 11ನೇ ಶತಮಾನದ ಆದ್ಯ ವಚನಕಾರರಾದ ಶ್ರೀ ದೇವರ ದಾಸಿಮಯ್ಯನವರ ಜಯಂತಿಯನ್ನು ಅದ್ದೂರಿಯಾಗಿ ಭಕ್ತಿ ಭಾವದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿಲ್ಲಿ ಶ್ರೀ ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ವಿಶೇಷವಾಗಿ ಶ್ರೀ…

ಗಲ್ಫ್‌ನಲ್ಲಿರುವ ಪ್ರತಿಯೊಬ್ಬ ಭಾರತೀಯನ ಸುರಕ್ಷತೆ ನಮಗೆ ಮುಖ್ಯ: ಪ್ರಧಾನಿ ಮೋದಿ

ನವದೆಹಲಿ: ಈಗ ನಾವು 41 ದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಯುದ್ಧ ಪ್ರಾರಂಭವಾದಾಗಿನಿಂದ ನಾನು ಪಶ್ಚಿಮ ಏಷ್ಯಾದ ಹೆಚ್ಚಿನ ದೇಶಗಳ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಎರಡು ಬಾರಿ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಭಾರತೀಯರ ಸುರಕ್ಷತೆಗೆ ಎಲ್ಲಾ…

ಗ್ಯಾಸ್ ಅಭಾವ; ಬೀದರ್‌ನ ಸರ್ಕಾರಿ ಶಾಲೆಯ 6 ಸಿಲಿಂಡರ್ ಕಳ್ಳತನ

ಬೀದರ್: ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಅಭಾವ ಹೆಚ್ಚಾಗಿದೆ. ಇದರ ಮಧ್ಯೆ ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ಗೋರ್ಟಾ(ಬಿ) ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ 6 ಸಿಲಿಂಡರ್‌ಗಳು ಕಳ್ಳತನವಾಗಿದೆ. ಕರ್ನಾಟಕ ಪಬ್ಲಿಕ್ ಶಾಲೆಯ ಅಡುಗೆ ಕೋಣೆಯ ಬೀಗ ಮುರಿದು ಗ್ಯಾಸ್ ತುಂಬಿದ್ದ…

LPG ಕೊರತೆ: ಬೆಂಗಳೂರಿನ ಹೋಟೆಲ್ ಉದ್ಯಮಕ್ಕೆ 150 ಕೋಟಿ ರೂ. ನಷ್ಟ

ಬೆಂಗಳೂರು: ಮಧ್ಯ ಏಷ್ಯಾ ಯುದ್ಧದ ಪರಿಣಾಮ ಇದೀಗ ಬೆಂಗಳೂರಿನ ಹೋಟೆಲ್ ಉದ್ಯಮಕ್ಕೂ ಭಾರೀ ಹೊಡೆತ ನೀಡಿದ್ದು, ಎಲ್‌ಪಿಜಿ ಕೊರತೆಯಿಂದ ಮೂರು ವಾರಗಳಲ್ಲಿ ಸುಮಾರು 150 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಪಿಸಿ ರಾವ್…

ರಂಜಾನ್ ಮಾಸವಿಡೀ ವೃತಾಚರಣೆ ಮಾಡಿದ ಏಳು ವರ್ಷದ ಬಾಲಕ ಮುಯೀಜ್

ರಾಮದುರ್ಗ: ಪವಿತ್ರ ರಂಜಾನ್ ಮಾಸದಲ್ಲಿ ( ರೋಜಾ) ಉಪವಾಸ ಆಚರಣೆ ಮಾಡುವುದು ಇಸ್ಲಾಂ ಧರ್ಮದಲ್ಲಿ ಅತ್ಯಂತ ಪವಿತ್ರ ಕರ್ತವ್ಯವೆಂದು ಪರಿಗಣಿಸಲಾಗಿದೆ. ಹಾಗಾಗಿ ಇದೀಗ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಕೇವಲ 7 ವರ್ಷದ ಪುಟ್ಟ ಬಾಲಕನು ರಂಜಾನ್ ಮಾಸದ ಎಲ್ಲಾ 30…

ಶಿವಾನಂದ ಮಹಾವಿದ್ಯಾಲಯಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

ಕಾಗವಾಡ : ದಿನಾಂಕ : ೧೪.೦೩.೨೦೨೬ ಶಿವಾನಂದ ಮಹಾವಿದ್ಯಾಲಯದ ಕು. ಮಯೂರೇಶ ಕುಂಬಾರ ಮತ್ತು ಕು. ದ್ರುವ ಖತ್ರೋಟಿಯಾ ಬಿಜಿನೆಸ್ ಕ್ವಿಝ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ರೂ.೨೫೦೦/- ಬಹುಮಾನ, ಕು. ಮಹೇಕ ಅಪರಾಜ, ಕು. ಲತಾ ಸುತಾರ ಬಿ-ಪ್ಲಾö್ಯನ್ ಸ್ಪರ್ಧೆಯಲ್ಲಿ ಪ್ರಥಮ…

ಹುಕ್ಕೇರಿ ಶ್ರೀ ಮಹಾಲಕ್ಷ್ಮಿ ದ್ಯಾಮವ್ವದೇವಿ ಜಾತ್ರಾ ಸಂಪನ್ನ

ಹುಕ್ಕೇರಿ. ನಗರದ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರೆಯ ಮೊದಲ ದಿನ ವಿದ್ಯುತ್ ಅಲಂಕಾರದಲ್ಲಿ ಭಂಡಾರದ ಹೋನ್ನಾಟ ಮೂಲಕ ಹಕ್ಕುದಾರರ ಮನೆಗೆ ತೇರಳಿ ಉಡಿ ತುಂಬಿಸಿಕೊಂಡು ಬೆಳಗಿನ ಜಾವ ತುರಬಂದಿಯಲ್ಲಿ ರಥದಲ್ಲಿ ಆಸಿನಳಾದಳು. ಎರಡನೆಯ ದಿನ ಶ್ರೀರಥದಲ್ಲಿ ವಿರಾಜಮಾನರಾಗಿ ತವರು ಮನೆ ಕಡೆಗೆ…

ರೈತರು ಶ್ರಮ ಪಟ್ಟರೆ ವಿಶ್ವಕ್ಕೆ ಅನ್ನ : ಇಂದ್ರಜೀತ್ ಯಾದವ್

ರಾಯಚೂರು: ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಇಂದು ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ (ರಿ) ರಾಯಚೂರು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಅಧ್ಯಕ್ಷರಾದ ಇಂದ್ರಜೀತ್ ಯಾದವ್ ಹಾಗೂ ಜಿಲ್ಲಾ ಕಾರ್ಯಾಧ್ಯಕ್ಷರಾದ ಮುಜಾಹಿದ್ ಮರ್ಚೆಡ್ ಅವರ ನೇತೃತ್ವದಲ್ಲಿ…

error: Content is protected !!