ಸತತವಾಗಿ ಮಳೆ ಸುರಿಯುತ್ತಿರುವುದರಿಂದ ದಿನಾಂಕ: 02-09-2024 ರಂದು ಬೀದರ್ ಜಿಲ್ಲೆಯ ಸರ್ಕಾರಿ/ಅನುದಾನಿತ/ಅನುದಾನರಹಿತ ಪ್ರಾಥಮಿಕ & ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಬೀದರ್ ಜಿಲ್ಲೆಯಾದ್ಯಂತ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಮಕ್ಕಳ ಹಿತದೃಷ್ಟಿಯಿಂದ ಯಾವುದೇ ತರಹದ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಮಕ್ಕಳಿಗೆ ಶಾಲೆಗೆ…
Category: ರಾಜ್ಯ
ಸೆಪ್ಟೆಂಬರ – 2024 ಮಾಹೆಯ ಪೂಷಣ ಮಾಸಾಚರಣೆಯ ಕಾರ್ಯಕ್ರಮ
ಹುಕ್ಕೇರಿ: 2024-25 ನೇ ಸಾಲಿನಲ್ಲಿ ರಾಷ್ಟ್ರಿಯ ಪೋಷಣ ಅಭಿಯಾನ ಯೋಜನೆಯಡಿ ವಲಯದ ಅಂಗವಾಡಿ ಕೇಂದ್ರದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ನಡೆಸಲಾಯಿತ್ತು ಪ್ರತಿ ವರ್ಷದಂತೆ ಈ ವರ್ಷವು ಸೆಪ್ಟೆಂಬರ-2024ರ ಹುಕ್ಕೇರಿ ಮಾಹೆಯಲ್ಲಿ ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ಹುಕ್ಕೇರಿ ವಲಯದ ಅಂಗನವಾಡಿ ಕೇಂದ್ರದ…
ಬೆಸ್ಕಾಂ ಇಲಾಖೆ ಪ್ರಕಟನೆ..
ನಾಳೆ ಸಾಗರದಲ್ಲಿ ವಿದ್ಯುತ್ ಪೂರೈಕೆ ಕಡಿತ ಎಂದು ಬೆಸ್ಕಾಂ ಇಲಾಖೆ ಪ್ರಕಟನೆ. ಭಾನುವಾರದಂದು ಕೆ.ವಿ ಸಾಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತಾಗಿ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಈ ವ್ಯಾಪ್ತಿಗೆ ವಿದ್ಯುತ್ ವ್ಯತ್ಯಯ…
ಹಿಂಡಲಗಾ ಕಾರಾಗೃಹದಲ್ಲಿ ಕೈದಿಗಳ ಪ್ರತಿಭಟನೆ
ಬೆಳಗಾವಿ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಸಿಗರೇಟ್ ಸೇದಿದ ಪರಿಣಾಮ ಹಿಂಡಲಗಾ ಕಾರಾಗೃಹದ ಖೈದಿಗಳಿಂದಲೂ ಸಿಗರೇಟ್ ನೀಡುವಂತೆ ಒತ್ತಾಯಿಸಿ ಭಾನುವಾರ ಕಾರಾಗೃಹದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಟ ದರ್ಶನಗೆ ಜೈಲಿನಲ್ಲಿ ರಾಜಾತಿಥ್ಯ ಕೊಡುತ್ತಿದ್ದ ಫೋಟೋಗಳು ವೈರಲ್ ಆದಂತೆ ರಾಜ್ಯದ ಎಲ್ಲಾ ಜೈಲುಗಳಲ್ಲಿ ಟ್ರಿಕ್…
ರೋಟರಿ ಕ್ಲಬ್ ಬೀದರ್ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ನೌಬಾದ್ ಜಂಟಿ ಆಶ್ರಯದಲ್ಲಿ ಸ್ತನ್ಯಪಾನ ಜಾಗೃತಿ ಕಾರ್ಯಕ್ರಮ
ಸ್ತನ್ಯಪಾನ ಜಾಗೃತಿ ಕಾರ್ಯಕ್ರಮ ರೋಟರಿ ಕ್ಲಬ್ ಬೀದರ್ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ನೌಬಾದ್ ಇವರುಗಳು ಜಂಟಿಯಾಗಿ ದಿನಾಂಕ 31.08.2024 ರಂದು ಸ್ತನ್ಯಪಾನ ಜಾಗೃತಿ ಕಾರ್ಯಕ್ರಮ ಒಂದನ್ನು ನೌಬಾದ್ ನಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದ…
ಪುರಸಭೆ ಚುನಾವಣೆ ವೇಳೆ ಗಲಾಟೆ ನಾಲ್ವರ ಬಂಧನ 8 ಜನರ ವಿರುದ್ಧ FIR
ಬಾಗಲಕೋಟೆ : ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವೇಳೆ ಲಾಂಗು ಮತ್ತು ಮೆಚ್ಚಿನ ಸದ್ದು ಕೇಳಿಸಿದೆ ನಿನ್ನೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಗುಳೇದಗುಡ್ಡದ ಪಟ್ಟಣದಲ್ಲಿ ಘಟನೆ ನಡೆದಿದೆ ಲಾಂಗು ಮಚ್ಚು ಕಟ್ಟಿಗೆ ದೊಣ್ಣೆ ಕಲ್ಲು ಸಮೇತ ಗುಂಪು ಬಂದಿದ್ದವು ಪೊಲೀಸರ ಮುನ್ನೆಚ್ಚರಿಕೆಯಿಂದ ಬಾರಿ…
ಹುಕ್ಕೇರಿ ತಾಲೂಕ ಪಂಚಾಯತ್ ಭವನದಲ್ಲಿ ಗಣೇಶ್ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆ
ಹುಕ್ಕೇರಿ ಪಟ್ಟಣದಲ್ಲಿ ತಾಲೂಕ ಪಂಚಾಯತ ಸಭಾ ಭವನದಲ್ಲಿ ಗಣೇಶ್ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆ ನಡೆಸಲಾಯಿತು ತಶೀಲ್ದಾರ್ ಮಂಜುಳಾ ನಾಯಿಕ್ ಹಾಗೂ ಡಿ. ವಾಯ್. ಎಸ್ ಪಿ. ಡಿ.ಎಚ್ ಮುಲ್ಲಾ ಗೋಕಾಕ್, ಪಿ. ಐ. ಮಹಾಂತೇಶ್ ಬಸಾಪುರೆ…
ಇಸ್ಪೀಟ್ ಆಡುವವರಿಗೆ ಕುಡುಕರಿಗೆ ಹೇಳಿ ಮಾಡಿಸಿದಂತ ತಾಣವಾದ ಹಟ್ಟಿಆಲೂರನ ಸರಕಾರಿ ಆಸ್ಪತ್ರೆ…!
ಹುಕ್ಕೇರಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಟ್ಟಿಆಲೂರ ಗ್ರಾಮದಲ್ಲಿರುವ ಸರಕಾರಿ ಆಸ್ಪತ್ರೆಯ ನಿಜ ಸ್ಥಿತಿಯಿದು. ಸಾರ್ವಜನಿಕರ ಹಿತ ದೃಷ್ಟಿಯಿಂದ, ಸರಕಾರ ಅಂದು ಆಸ್ಪತ್ರೆ ನಿರ್ಮಾಣ ಮಾಡಿತ್ತು. ಆದರೆ ಇಂದು ಸಂಬಂಧಿಸಿದ ಬೇಜವಾಬ್ದಾರಿ ಅಧಿಕಾರಿಗಳ ನಿರ್ಲಕ್ಷತನದಿಂದ ಆಸ್ಪತ್ರೆ ಗಬ್ಬೆದ್ದು ನಾರುತ್ತಿದೆ. ಸರ್ಕಾರ…
ಜಿಟಿ ಜಿಟಿ ಮಳೆಗೆ ಈಜು ಕೊಳ ಆಗಿರುವ ಅಂಚೆಕಛೇರಿ ಆವರಣ ಅಸ್ವಚ್ಛತೆಯ ತಾಣ ವಾಗಿರುವ ಬಸವನ ನಾಡು
ಬಸವಕಲ್ಯಾಣ : ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣ ಬಸವಣ್ಣನ ಕರ್ಮಭೂಮಿ ಆಗಿರುವ ಈ ಪಟ್ಟಣ ಬೀದರ್ ಜಿಲ್ಲೆಯ ತಾಲೂಕು ಗಳಲ್ಲೇ ದೊಡ್ಡ ತಾಲೂಕು ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ ಬೀದರ್ ನಂತರ ಯಾವುದಾದರೂ ಮತ್ತೊಂದು ಜಿಲ್ಲೆ ಈ ಭಾಗಕ್ಕೆ ಆಗಬೇಕೆಂದರೆ ಆ ಸಾಮರ್ಥ್ಯ…
ಹರೇಟನೂರು ಗ್ರಾಮದಲ್ಲಿ ಆದಿಶಕ್ತಿ ಶ್ರೀ ದ್ಯಾವಮ್ಮ ದೇವಿಯ ಲೋಕಕಲ್ಯಾಣಾರ್ಥ
ಸಿಂಧನೂರು ತಾಲೂಕಿನ ಹರೇಟನೂರು ಗ್ರಾಮದ ಆದಿಶಕ್ತಿ ಶ್ರೀ ದ್ಯಾವಮ್ಮ ದೇವಿಯನ್ನು ಪ್ರತಿ ವರ್ಷದ ಪದ್ಧತಿಯಂತೆ ಗ್ರಾಮದ ಹಾಗೂ ಸುತ್ತಮುತ್ತಲಿನ ಎಲ್ಲಾ ಭಕ್ತಾದಿಗಳು ತುಂಗಭದ್ರಾ ನದಿಗೆ ತೆರಳಿ ಅಲ್ಲಿ ಗಂಗಾ ಮಾತೆಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಸಕಲ ವಾದ್ಯ ವೈಭವಗಳೊಂದಿಗೆ ಕರೆ ತರುವ…