ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಚುನಾವಣೆ ನಾಮ ಪತ್ರ ಸಲ್ಲಿಕೆ

ಬೆಳಗಾವಿ : ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಕ್ಕೇರಿ ಎಲ್ಲಿ ಚುನಾವಣೆಯಗೆ ನಾಮ ಪತ್ರ ಸಲ್ಲಿಕೆ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ನಿಮಿತ್ಯ ಸತೀಶ್ ಜಾರಕಿಹೊಳಿ ಅವರ ಆದೇಶದ ಮೇರೆಗೆ ಅಪ್ಪನಗೌಡ ರೈತ ಫೇನಲ್ ನಲ್ಲಿ ಕೆಂಪಣ್ಣ ಶಿರಹಟ್ಟಿ ಹಾಗೂ…

ಹುಣಸಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ ಸಂಘಟನೆ ಹೋರಾಟ

ಹೋರಾಟದಲ್ಲಿ ರೈತರ ಬೇಡಿಕೆಗಳು ೧ ರೈತ ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದು ೨ ರೈತರ tc ಗಳು ಸುಟ್ಟರೆ 24 ಗಂಟೆಗಳಲ್ಲಿ ಟಿಸಿ ನೀಡುವುದು ಮತ್ತು ಅಳವಡಿಸುವುದು ೩ ನಮ್ಮ ಹೊಲ ನಮ್ಮ ರಸ್ತೆ ಕಾಮಗಾರಿಯನ್ನು ನೆರೆಗಾದಲ್ಲಿ ಇರಿಸುವುದು…

ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ದೇಹ ದಾನಕ್ಕೆ ವಾಗ್ದಾನ ಮಾಡಿದ ಅಣ್ಣಿಗೇರಿ ಕುಟುಂಬ

ವಿಜಯಪುರ : ನಗರದ ರಾಘವ್ ಅಣ್ಣಿಗೇರಿ, ಅವರ ತಾಯಿ ಕಮಲಾ ಅಣ್ಣಿಗೇರಿ, ಧರ್ಮಪತ್ನಿ ರಚನಾ ಅಣ್ಣಿಗೇರಿ ಯವರು ಸ್ವಯಂ ಪ್ರೇರಣೆಯಿಂದ, ವೈದ್ಯಕೀಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಜಯಪುರದ ಬಿ ಎಲ್ ಡಿ ಇ ವೈದ್ಯಕೀಯ ಕಾಲೇಜ ಗೆ ದೇಹ ದಾನಕ್ಕೆ ವಾಗ್ದಾನ ಮಾಡುವುದರೊಂದಿಗೆ…

ಭಾವಾ ಮುತ್ಯ ನಿಧನಕ್ಕೆ ಸಚಿವ ಶಿವಾನಂದ ಸಂತಾಪ

ಕೊಲ್ಹಾರ : ಬಳೂತಿ ಗ್ರಾಮದ ಹಿರಿಯರಾಗಿದ್ದ ಪೀರನಾಥ ಶಿವಗಿರಿ ಬಾವಾ ಇವರ ನಿಧನಕ್ಕೆ ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ನೈತಿಕ ಪ್ರಜ್ಞೆಯ ಮಾರ್ಗದರ್ಶಕನನ್ನು ಕಳೆದುಕೊಂಡು ನಾಡು ಬಡವಾಗಿದೆ…

ಗ್ರಾಮದ ನೈರ್ಮಲಿಕರಣ ಮತ್ತು ರಸ್ತೆ ಸುಧಾರಣೆಗೆ ಹೊತ್ತು ಕೊಟ್ಟ ಅಧಿಕಾರಿಗಳು

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ Jk ಕನ್ನಡ news ವರದಿ ಬೆನ್ನೆಲೆಯಲ್ಲಿ ಹಾಗೂ ಹುಣಸಿಗಿ ತಾಲೂಕ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಅಧ್ಯಕ್ಷರಾದ ಸಿದ್ದಪ್ಪ ದೊಡ್ಡಮನಿ ಅವರು ನೀಡಿದ ಅರ್ಜಿಯ ಮೇರೆಗೆ ಎಚ್ಚೆತ್ತಾ ತಾಲೂಕು ಪಂಚಾಯತ್ ಮುಖ್ಯ…

ಪುರಸಭೆ ವಾಣಿಜ್ಯ ಮಳಿಗೆ ನಂ. 6 ರಲ್ಲಿ ಇದ್ದಂತ ವಿದ್ಯುತ್ ಬಿಲ್ ಕ್ಯಾಶ್ ಕೌಂಟರ್ ಪ್ರಾರಂಭಿಸಬೇಕು ಎಂದು ಸಾರ್ವಜನಿಕರಿಂದ ಹೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಿದರು

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಹೆಸ್ಕಾಂ ಇಲಾಖೆಯಿಂದ ಗ್ರಾಹಕರಿಗೆ ಅನುಕೂಲವಾಗಲೆಂದು ಪುರಸಭೆ ಮುಂದೆ ಇರುವ ವಾಣಿಜ್ಯ ಮಳಿಗೆಯ ಮೊದಲನೇ ಮಹಡಿಯ ಮಳಿಗೆ ನಂ.6 ರಲ್ಲಿ ಮೊದಲು ವಿದ್ಯುತ್ ಬಿಲ್ಲನ್ನು ತುಂಬಲು ಗ್ರಾಹಕರಿಗೆ ಅನುಕೂಲವಾಗಲೆಂದು ವಿದ್ಯುತ್ ಬಿಲ್ ಕ್ಯಾಶ್ ಕೌಂಟರ್ ಆರಂಭಿಸಿದ್ದು ಇರುತ್ತದೆ.…

ಅಥಣಿ : ಜೆ.ಎ.ಕಾಲೇಜು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

2025 – 26 ನೇ ಸಾಲಿನ ಪದವಿ ಪೂರ್ವ ಶಿಕ್ಷಣ ಇಲಾಖೆ ಏರ್ಪಡಿಸಿದ ವಿವಿಧ ಕ್ರೀಡಾ ಕೂಟಗಳಲ್ಲಿ ಅಥಣಿಯ ಜೆ.ಎ.ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಈ ಎಲ್ಲ ವಿದ್ಯಾರ್ಥಿಗಳಿಗೆ…

ಖಾದಿ ಮತ್ತು ಗ್ರಾಮೋದ್ಯೋಗ ಸಂಘದ ಹೊಸ ಪದಾಧಿಕಾರಿಗಳ ಆಯ್ಕೆಯಾದ ಸದಸ್ಯರಿಗೆ ಬೇಟಿ

ಹುದಲಿ : ಕರ್ನಾಟಕ ಸರಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಹಾಗೂ ಶಾಸಕರಾದ ಶ್ರೀ ಬಾಲಚಂದ್ರ ಅಣ್ಣಾ ಜಾರಕಿಹೊಳಿ ಅವರನ್ನು ಯಮಕನಮರಡಿ ವಿಧಾನಸಭಾ ಕ್ಷೇತ್ರದ ಹುದಲಿ ಗ್ರಾಮದ ಖಾದಿ ಮತ್ತು…

ಗೋಗಳಿಗೆ ನೀರಿಲ್ಲ, ಮೇವಿಲ್ಲ, ಸ್ವಚ್ಛತೆಯೂ ಇಲ್ಲ ದಂಗಾದ‌ ನ್ಯಾಯಾಧೀಶರು

ಗೋ ಶಾಲೆಯ ಅವ್ಯವಸ್ಥೆ ಕಂಡು ನ್ಯಾಯಾಧೀಶರು ತರಾಟೆ ಔರಾದ್ : ಇಲ್ಲಿನ ಅಮರೇಶ್ವರ ಗೋ ಶಾಲೆಗೆ ಈಚೇಗೆ ದಿಢೀರ್ ಭೇಟಿ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹಾಜಿ ಹುಸೇನ ಸಾಬ್ ಯಾದವಾಡ ಅವರು ಅವ್ಯವಸ್ಥೆ ಕಂಡು ಸಿಬ್ಬಂದಿಗಳಿಗೆ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.…

ನ್ಯಾಯಾಲಯ ಸಂಕೀರ್ಣದ ಮುಂದೆ ಸ್ಪೀಡ್ ಬ್ರೇಕರ್ ಹಾಕಲು ಪ್ರಶಾಂತ ಅಂಗಡಿ ಲೋಕೋಪಯೋಗಿ ಇಲಾಖೆಗೆ ಮನವಿ

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು ದೊಡಮಂಗಡಿ ಗ್ರಾಮದಲ್ಲಿ ಇದ್ದಂತ ನ್ಯಾಯಾಲಯ ಸಂಕೀರ್ಣದ ಮುಂದೆ ಇರುವ ರಾಮದುರ್ಗ ಹಾಗೂ ಮುಳ್ಳೂರು ಮೇನ್ ರೋಡ್ ರಾಜ್ಯ ಹೆದ್ದಾರಿ 34 ಔರಾದ ಸದಾಶಿವಗಡ ರಸ್ತೆ ಬದಿಗೆ ನ್ಯಾಯಾಲಯಗಳು ಇರುವುದರಿಂದ ನ್ಯಾಯಾಲಯಕ್ಕೆ ಬರುವ ಸಾರ್ವಜನಿಕರು ಮತ್ತು ನ್ಯಾಯವಾದಿಗಳು…

error: Content is protected !!