ಲೋಕಾಪೂರ ಟು ಧಾರವಾಡ ನೂತನ ರೈಲ್ವೆ ಮಾರ್ಗಕ್ಕೆ ಶೀಘ್ರದಲ್ಲೇ ಹಸಿರು ನಿಶಾನೆ

ಹುಬ್ಬಳ್ಳಿ : ಲೋಕಾಪೂರ ಟು ಧಾರವಾಡ ರೈಲ್ವೆ ಮಾರ್ಗ ನಿರ್ಮಾಣದ ಕುರಿತು ಸೋಮವಾರ ಹುಬ್ಬಳ್ಳಿಯ ಮಾನ್ಯ ಜನರಲ್ ಮ್ಯಾನೇಜರ್ ಅವರ ಕಚೇರಿಯಲ್ಲಿ ಸಂಸದರಾದ ಜಗದೀಶ ಶೆಟ್ಟರ ಮತ್ತು ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷರಾದ ಕುತ್ಬುದ್ದಿನ್ ಕಾಜಿ ಹಾಗೂ ರಾಮದುರ್ಗ…

ಮಕ್ಕಳ ದಿನಾಚರಣೆ ಅಂಗವಾಗಿ ಬಹುಮಾನ ವಿತರಣೆ

ಚಿಂಚೋಳಿ ಚಂದಾಪುರ ಪಟ್ಟಣದ ಶಾರದಾ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕರ್ನಾಟಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಆ ಶಾಲೆಗಳಲ್ಲಿ ಏರ್ಪಡಿಸಿದಂತಹ ವಿರುದ್ಧ ಸ್ಪರ್ಧೆಗಳಲ್ಲಿ ವಿಜೇತರಾದಂತಹ ಮಕ್ಕಳಿಗೆ ಶಿಕ್ಷಣ ಪ್ರೇಮಿ ಸಮಾಜಸೇವಕ ಅನಿಲ ಬಿರಾದಾರ ಅವರ ಹುಟ್ಟು…

ಕೋಡ್ಲಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭೇಟಿ

ಕಾಳಗಿ: ತಾಲೂಕಿನ ಕೋಡ್ಲಿ ಗ್ರಾಮದ ಹೊರ ವ ಲಯದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಸೋಮವಾರ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಭೇಟಿ ನೀಡಿದರು.ವಿವಿಧ ತರಗತಿಗಳಿಗೆ ತೆರಳಿ ವಿದ್ಯಾರ್ಥಿನಿಯರೊಂದಿಗೆ ಊಟೋಚಾರ, ಅಭ್ಯಾಸದ ಬಗ್ಗೆ ಚರ್ಚೆಸಿದರು. ಕಳೆದ…

ಟಿಎಪಿಸಿಎಂಎಸ್ ಚುನಾವಣೆ; ಅವಿರೋಧ ಆಯ್ಕೆ

ಹುಮನಾಬಾದ್ : ಟಿಎಪಿಸಿಎಂಎಸ್ ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಭಿಷೇಕ ಪಾಟೀಲ್ ಪೆನಾಲಗೆ ಅವಿರೋಧವಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ನಗರದ ಮಾಜಿ ಸಚಿವ ರಾಜಶೇಖರ ಪಾಟೀಲ್ ಗೃಹ ಕಚೇರಿಯಲ್ಲಿ ಭಾನುವಾರ ನೂತನ ನಿರ್ದೇಶಕರಿಗೆ ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ಸನ್ಮಾನಿಸಿಸಿ ಅಭಿನಂಧಿಸಿದರು.…

ಗುರು ಹಿರಿಯರ ಸೇವೆ ಮಾಡಿ : ತಾಯಿ ಲಲಿತಾ ಮಠ

ಬಸವಕಲ್ಯಾಣ : ನಗರದ ಮೋರಖಂಡಿ ಗ್ರಾಮದ ಹೋರ ವಲಯದಲ್ಲಿ ಭಾನುವಾರ ಶ್ರೀ ಸಾಯಿ ಮಂದಿರ ಟ್ರಸ್ಟ್ ನ 9ನೇ ವಾರ್ಷಿಕ ಮಹೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು. ಕಾರ್ಯಕ್ರಮದಲ್ಲಿ ಸಸ್ತಾಪೂರ ನ ಪೂಜ್ಯ ಶ್ರೀ ಸದಾನಂದ ಸ್ವಾಮಿ, ಹೊನ್ನಲಿಂಗಮಹಾಸ್ವಾಮಿ, ತಾಯಿ…

ಪೂರ್ವ ಭಾವಿ ಸಭೆ ನವಂಬರ್ 26 ರಂದು ಸಂವಿಧಾನ ಜಾಗೃತಿ ರಾಜ್ಯ ಮಟ್ಟದ ಸಮಾವೇಶ ಪೂರ್ವ ಭಾವಿ ಸಭೆ

ಹುಕ್ಕೇರಿ : ದಲಿತ ಸಂಘರ್ಷ ಸಮಿತಿ ಭಿಮಮಾರ್ಗ ಸಂಘಟನೆ ವತಿಯಿಂದ ಇದೆ ನವಂಬರ್ 26ರಂದು ಬಾಗಲಕೋಟದ ಕಲಾಮಂದಿರದಲ್ಲಿ ಸಂವಿಧಾನ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ರಾಜ್ಯ ಸಮಿತಿ ಸದಸ್ಯರಾದ ಶ್ರೀ ಕೆಂಪಣ್ಣ ಶಿರಹಟ್ಟಿ ಹೇಳಿದರು ರಾಜ್ಯದ ಜನರಲ್ಲಿ ಸಂವಿಧಾನದ ಬಗ್ಗೆ…

ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಹರಿದು ಬಾಲಕಿ ಸಾವು

ಸುರಪುರ : ಇಂದು ಮಧ್ಯಾಹ್ನ 12ಗಂಟೆಗೆ ನಡೆದ ಅಪಘಾತ ಇದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ನಡೆದಂತ ಘಟನೆ ಮೃತ ದುರ್ದೈವಿ ಲಕ್ಷ್ಮಿ ತಂದೆ ಪರಶುರಾಮ್ ಪೂಜಾರಿ ವಯಸ್ಸು 2 ವರ್ಷಗಳು ಎಂದು ಗುರುತಿಸಿದ್ದಾರೆ ಸಂಬಂಧಿಕರ ಆಕ್ರಂದನ ಮುಗಿಲು…

ನವದಾಗಿ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ವಿಜೃಂಭಣೆಯಿಂದ ಆಚರಣೆ ಆಚರಣೆ

ಕಾಳಗಿ ತಾಲೂಕಿನ ಸ. ಹಿ. ಪ್ರಾ. ಶಾಲೆ ನವದಗಿಯಲ್ಲಿ ಮಕ್ಕಳು ದಿನಾಚರಣೆಯ ಹಾಗೂ ಪೋಷಕರ ಶಿಕ್ಷಕರ ಮಹಾ ಸಭೆ ಆಯೋಜಿಸಲಾಗಿತ್ತು ಮೊದಲಿಗೆ ಜವಾಹರಲಾಲ್ ನೆಹರು ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರೀಧರ್ಮಣ್ಣಕಡಿವಾಲರ್ ಅವರು ಮಕ್ಕಳ ಬಾಲ್ಯ ವಿವಾಹ ನಿಷೇದ ಹಾಗೂ…

ರಾಜ್ಯ ಪೊಲೀಸ್ ಐಇಡಿ ತಂಡ ಹ್ಯಾಟ್ರಿಕ್ ಗೆಲವು.

ಕರ್ನಾಟಕ ರಾಜ್ಯ ಪೊಲೀಸ್ ಆಂತರಿಕ ಭದ್ರತಾ ವಿಭಾಗದ ಕೌಂಟರ್-ಐಇಡಿ ತಂಡವು NSG. ನವದೆಹಲಿ ರವರು ಆಯೋಜಿಸಿದ್ದ “VISFOT KAVACH IX” 9ನೇ ರಾಷ್ಟ್ರೀಯ ಜಂಟಿ ಕೌಂಟರ್-ಐಇಡಿ ಸ್ಪರ್ಧೆ 2025 ರಲ್ಲಿ ಐತಿಹಾಸಿಕ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. 1. ಕರ್ನಲ್ ಎಸ್. ಎಂ…

ಮಲ್ಲಿಕಾರ್ಜುನ ಇಟಗೆನೋರ್ ಗೆ ರಾಜ್ಯ ಮಟ್ಟದ ಕನ್ನಡ ಸೇವೆ ರತ್ನ ಪ್ರಶಸ್ತಿ

ಮಲ್ಲಿಕಾರ್ಜುನ್ ಇಟಗೇನೋರ್ ರವರ ಸಮಾಜ ಸೇವೆಯನ್ನು ಕಂಡು ಮತ್ತು Right to live ಸಂಸ್ಥೆಯ ಮೂಲಕ ಹಲವು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ ಇಲ್ಲಿವರೆಗೆ ಸುಮಾರು 70ಕ್ಕೂ ಹೆಚ್ಚು ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳ ಮತ್ತು…

error: Content is protected !!