ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಇಲಾಖೆಗಳ ಯೋಜನೆಯಡಿ ನಿರ್ಮಾಣಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವುಕುಮಾರ. ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ…
Category: ಸುದ್ದಿ
ಸತತ 13 ವರ್ಷಗಳ ಕಾಲ ದುರ್ಗಾದೇವಿ 9 ದಿನಗಳ ಕಾಲ ಪೂಜೆ ನೆರವೇರಿಸಿ ಮುಕ್ತಾಯದ ದಿನ ಉಡಿ ತುಂಬುವ ಕಾರ್ಯಕ್ರಮ ಅನ್ನಪ್ರಸಾದ
ಹುಕ್ಕೇರಿ: ಮದಿಹಳ್ಳಿ ಗ್ರಾಮದ ಭಕ್ತರಿಗೆ ಬೇಡಿದ ವರವ ನೀಡುವ ದೇವಿ, ದುಷ್ಟ, ದುರುಳರಿಗೆ ದುಃಸ್ವಪ್ನ, ಸಜ್ಜನರ ರಕ್ಷಕಿ ಎಂದೇ ರಾಜ್ಯಾದ್ಯಂತ ಪ್ರಸಿದ್ದಿ ಪಡೆದಿರುವ ಎಲ್ಲೆಡೆ ನವರಾತ್ರಿಯ ದುರ್ಗಾದೇವಿಯ ಪೂಜೆ ಎಲ್ಲ ಗ್ರಾಮಗಳಲ್ಲಿ ಎಲ್ಲ ಪಟ್ಟಣಗಳಲ್ಲಿ ನೆರವೇರಿಸುತ್ತಾರೆ . ಅದೇ ರೀತಿ ಹುಕ್ಕೇರಿ…
ಅಕ್ಟೋಬರ್ 16 ರಂದು ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆಯಲ್ಲಿ ಆಫ್‌ಲೈನ್ ಸಭೆ
ಬೀದರ್ : ತಾಲೂಕಿನ ಬಗ್ದಲ್ ಗ್ರಾಮದಲ್ಲಿರುವ ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆಯಲ್ಲಿ ಅಕ್ಟೋಬರ್ 16, ಬುಧವಾರ ಬೆಳಿಗ್ಗೆ 11 ಗಂಟೆಗೆ ಸಭೆಯನ್ನು ಆಯೋಜಿಸಲಾಗಿದೆ. ಕಾರ್ಖಾನೆಯ ಎಲ್ಲಾ ಷೇರುದಾರರು ಮತ್ತು ರೈತರು ತಪ್ಪದೆ ಭಾಗವಹಿಸಿ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ಯಾವುದೇ…
ನನಗೆ ಅಧಿಕಾರಿಯೂ ಹೆದರಬೇಕಿಲ್ಲ, ನಾನೂ ಅವರಿಗೆ ಹೆದರಲ್ಲ: HD ಕುಮಾರಸ್ವಾಮಿ
ಬೆಂಗಳೂರು: ನನ್ನ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿರುವ ಎಡಿಜಿಪಿಗೆ ಕಾನೂನು ಪ್ರಕಾರವೇ ಉತ್ತರ ಕೊಡುತ್ತೇನೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಆ ಅಧಿಕಾರಿ…
ಬುದ್ಧ, ಬಸವ, ಅಂಬೇಡ್ಕರ್ ತತ್ವ ಪಾಲಿಸೋಣ : ಸಾಗರ ಖಂಡ್ರೆ
ಔರಾದ್ : ಬುದ್ಧ, ಬಸವ, ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ಸಮಾಜದ ಪ್ರತಿಯೊಬ್ಬರೂ ಪಾಲಿಸಬೇಕಿದೆ ಎಂದು ಸಂಸದ ಸಾಗರ ಖಂಡ್ರೆ ಹೇಳಿದರು. ಶನಿವಾರ ತಾಲೂಕಿನ ಕಂದಗೂಳ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ (ಪ್ರೋ. ಬಿ.ಕೃಷ್ಣಪ್ಪ) ಬಣ ಹಮ್ಮಿಕೊಂಡಿರುವ ಧಮ್ಮ ಚಕ್ರ ಪರಿವರ್ತನಾ ದಿನಾಚರಣೆ…
ನಾನು ಎಂಎಲ್ಸಿ ಆಗಲು ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ಬರೆದಂತಹ ಸಂವಿಧಾನವೇ ಕಾರಣ : ಎಂಎಲ್ಸಿ ಡಾ.ಎಮ್.ಜಿ.ಮುಳೆ
ಕರ್ನಾಟಕ ಸರ್ಕಾರದಲ್ಲಿ ನೂತನವಾಗಿ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿರುವ ಪ್ರಯುಕ್ತ ಡಾ.ಎಮ್.ಜಿ.ಮುಳೆ ರವರಿಗೆ ಪ್ರತಾಪೂರ ಗ್ರಾಮದ ಭೀಮನಗರದಲ್ಲಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡು ಡಾ.ಬಿ.ಆರ್.ಅಂಬೇಡ್ಕರ್ ಪಂಚ ಕಮಿಟಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಸನ್ಮಾನ…
ಡಾಲರ್ ಎದುರು ಸಾರ್ವಕಾಲಿಕ ಪತನ ಕಂಡ ರೂಪಾಯಿ ಡಾಲರ್ ಎದುರು 84ರೂ ಗೆ ಕುಸಿದ ರೂ
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಭಾರತದ ರೂಪಾಯಿ ಸಾರ್ವಕಾಲಿಕ ಪತನ ಕಂಡಿದ್ದು, ಇದೇ ಮೊದಲ ಬಾರಿಗೆ ಪ್ರತಿ ಡಾಲರ್‌ಗೆ 84 ರೂಪಾಯಿಗೆ ಕುಸಿದಿದೆ. ಇದು, ಗುರುವಾರ ಮುಕ್ತಾಯಕ್ಕೆ ಇದ್ದ ಬೆಲೆಯಾದ 83.94 ರೂಪಾಯಿಗಳಿಗೆ ಹೋಲಿಸಿದರೆ 12 ಪೈಸೆಯಷ್ಟು ಕಡಿಮೆ. ಶುಕ್ರವಾರ 83.98 ರೂಪಾಯಿಯೊಂದಿಗೆ…
ಕನ್ನಡ ರಥಕ್ಕೆ ಹಳ್ಳಿಖೇಡ (ಕೆ)ಯಲ್ಲಿ ಡಾ.ಎಸ್.ಎಲ್ ಭೈರಪ್ಪನವರಿಂದ ಚಾಲನೆ
ಮಂಡ್ಯದಲ್ಲಿ ಆಯೋಜಿಸಲಾಗುತ್ತಿರುವ ೮೭ ಅಖಿಲ ಭಾರತ ಸಮ್ಮೇಳನದ ಪ್ರಚಾರ ಪ್ರಸಾರದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಕನ್ನಡ ರಥ ಯಾತ್ರೆ ನಡೆಸಲಾಗುತ್ತಿದೆ. ಇಂದು ಬೀದರ ಜಿಲ್ಲೆಗೆ ಆಗಮಿಸಿದಾಗ ಹಳ್ಳಿಖೇಡ( ಕೆ ) ಗ್ರಾಮ ಬಸವೇಶ್ವರ ವೃತ್ತದಲ್ಲಿ ಕನ್ನಡ ರಥದ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಖ್ಯಾತ…
ತೆಲಂಗಾಣ: ಡಿಎಸ್‌ಪಿಯಾಗಿ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಅಧಿಕಾರ ಸ್ವೀಕಾರ
ಹೈದರಾಬಾದ್: ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಅವರು ತೆಲಂಗಾಣ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ)ಯಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡರು. ಮೊಹಮ್ಮದ್ ಸಿರಾಜ್ ಅವರಿಗೆ ಪ್ರತಿಷ್ಠಿತ ಗ್ರೂಪ್-1 ಸರ್ಕಾರಿ ಹುದ್ದೆ ನೀಡಲಾಗುವುದು ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಘೋಷಿಸಿದ ನಂತರ ಈ…
ಹುಕ್ಕೇರಿ ಪಟ್ಟಣದ ಪ್ರವಾಸಿ ಮಂದಿರದಿಂದ ಕುಶಾಲ್ ನಗರ ದೀಕ್ಷಾ ಭೂಮಿಗೆ ಪ್ರಯಾಣ ಬೆಳೆಸಿದ ಸುಮಾರು ಬೌದ್ಧ ದೀಕ್ಷರು
ಹುಕ್ಕೇರಿ : ನಾಗಪುರ ಪುಣ್ಯ ಕ್ಷೆತ್ರವಾದ ಬೌದ್ಧ ದೀಕ್ಷಾ ಭೂಮಿ ಯಾತ್ರೆಗೆ ಸುರಕ್ಷಿತವಾದ ಎರಡು ಗಣೇಶ್ ಟ್ರೈವಲ್ ಬಸ್ ಸುಮಾರು 36 ಬೌದ್ಧ ದಿಕ್ಷಕರು ಪ್ರಯಾಣವನ್ನು ಮಾಡಲಾಯಿತು. ದಲಿತ ಮುಖಂಡರಾದ ಸುರೇಶ ತಳವಾರ ಇವರ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ…