ಹಾರೂಗೇರಿ : ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಫೋಟೋ ಅಸೋಸಿಯಷನ್ ನ 10ನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ರಾಯಬಾಗ ತಾಲೂಕಿನಿಂದ ಹಾರೂಗೇರಿ ಪಟ್ಟಣದ ಹಣಮಂತ ಸಣ್ಣಕ್ಕಿನವರ ಇವರನ್ನು “ಛಾಯಾಶ್ರೀ” ಪ್ರಶಸ್ತಿಗೆ ಆಯ್ಕೆ ಮಾಡಿದ ಕಾರಣ ಅಲಕನೂರ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ರಾಜ್ಯ…
Category: ರಾಜ್ಯ
ಪೊಲೀಸ್ ಕರ್ತವ್ಯ ಕೂಟ-2024ರಲ್ಲಿ 18 ಪದಕ ಹಾಗೂ ಎರೆಡು ಚಾಂಪಿಯನ್ ಟ್ರೋಫಿ ಪಡೆದು ಈಶನ್ಯ ವಲಯ ಮಟ್ಟದಲ್ಲಿ ಬೀದರ್ ಜಿಲ್ಲಾ ಪೊಲೀಸ್ ಪ್ರಥಮ ಸ್ಥಾನ
ಸತತ ಎರಡನೆ ಸಲ ಈಶಾನ್ಯ ವಲಯ ಮಟ್ಟದಲ್ಲಿ ಬೀದರ ಜಿಲ್ಲಾ ಪೊಲೀಸ ಪ್ರಥಮ ಸ್ಥಾನ ಪೊಲೀಸ್ ಕರ್ತವ್ಯ ಕೂಟ-2024 ರಲ್ಲಿ 18 ಪದಕ ಪಡೆದು ಪ್ರಥಮ ಸ್ಥಾನ ಮತ್ತು ರಾಜ್ಯ ಮಟ್ಟದ ಸ್ಪರ್ದೆಗೆ ಆಯ್ಕೆಯಾದ ಬೀದರ್ ಜಿಲ್ಲಾ ಪೊಲೀಸ್ ದಿನಾಂಕ:…
ಹುಕ್ಕೇರಿ ತಾಲ್ಲೂಕಿನ ಪಾಶ್ಚಾಪೂರ ಗ್ರಾಮ ದಲ್ಲಿ ವಲಯ ಮಟ್ಟದ ಪೋಷಣ ಮಾಸಾಚರಣೆ
ಹುಕ್ಕೇರಿ : ತಾಲೂಕಿನ ಪಾಶಾಪುರ ಗ್ರಾಮ ಪಂಚಾಯತಿಯಲಿ ಕಾರ್ಯಕ್ರಮ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಈ ಒಂದು ಸುಂದರ ಕಾರ್ಯಕ್ರಮದಲ್ಲಿ *ಮಾನ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀ ಹೊಳೆಪ್ಪ. ಎಚ್. ಮಾತನಾಡಿ ತಾಲ್ಲೂಕಿನಾದ್ಯಂತ ಷೋಷಣ ಮಾಸಾಚರಣೆಯನ್ನು ಆಚರಿಸಲಾಗುತ್ತಿದ್ದು ಪೌಷ್ಟಿಕ ಮತ್ತು ಸಮತೋಲನ…
ವಿಶ್ವರಾಜ ಸುಗರ ಖಾರ್ಕಾನೆಯಲ್ಲಿ 29 ನೆಯ ವಾರ್ಷಿಕ ಸಾದಾರಣ ಸಭೆ ಹಾಗೂ ಕಬ್ಬು ಬೆಳೆಗಾರರ ವಿಚಾರ ಸಂಕಿರ್ಣ
ಹುಕ್ಕೇರಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಭಾಗೆವಾಡಿಯ ವಿಶ್ವರಾಜ ಸಕ್ಕರೆ ಖಾರ್ಕಾಣೆಯಲ್ಲಿ 29 ನೇಯ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಕಬ್ಬು ಬೆಳೆಗಾರರ ವಿಚಾರ ಸಂಕಿರ್ಣ ಕಾರ್ಯಕ್ರಮವನ್ನು ಮಾಡಲಾಯಿತು ಸ ಸಭೆಯನ್ನು ಉದ್ದೇಶಿಸಿ ವಿಶ್ವರಾಜ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಪೃಥ್ವಿ…
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪೇಸ್ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ದೂರು ದಾಖಲು
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮೂದೇನೂರ್ ಗ್ರಾಮದ ನಿವಾಸಿ ವಸಂತಕುಮಾರ ಹಾದಿಮನಿ ವಿರುದ್ಧ ದೂರು ನೀಡಿದ ಕಾಂಗ್ರೆಸ್ ಪಕ್ಷದ ಎಸ್.ಸಿ ಘಟಕದ ಅಧ್ಯಕ್ಷ ಚಿದಾನಂದ ದೊಡಮನಿ. ವಸಂತಕುಮಾರ ಹಾದಿಮನಿ ಎಂಬ ವ್ಯಕ್ತಿ ಮುದೇನೂರ ನಿವಾಸಿಯಾಗಿದ್ದು, ಎಂಬ ವ್ಯಕ್ತಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ…
ಮಳೆಗೆ ಈಜು ಕೊಳ ಆಗಿರುವ ಶಾಲಾ ಆವರಣ ನೀರಿನಲ್ಲೇ ಮಕ್ಕಳ ಓಡಾಟ ದುಬಲಗುಂಡಿ ಸರ್ಕಾರಿ ಶಾಲೆಯ ಪರಿಸ್ಥಿತಿ ಇದು
ಹುಮನಾಬಾದ : ತಾಲೂಕಿನ ದುಬಲಗುಂಡಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಪರಿಸ್ಥಿತಿ ನೋಡಿ ನೋಡೋಕೆ ಶಾಲಾ ಕಟ್ಟಡ ದೊಡ್ಡದು ಶಾಲೆಯ ಗೆಟ್ ಹೊರಗೆ ಸಿಸಿ ರಸ್ತೆ ಆದರೆ ಒಳಗೆ ನೋಡಿದ್ರೆ ಮಳೆಗೆ ನೀರು ನಿಂತು ಈಜು ಕೊಳದಂತೆ ಆಗಿದೆ, ಶಾಲೆಗೆ…
ಹೆದಗೆಟ್ಟಿರುವ ಚಿಮ್ಮಇದಲಾಯಿ ರಸ್ತೆ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ
ಚಿಂಚೋಳಿ : ತಾಲುಕಿನ ಚಿಮ್ಮಇದಲಾಯಿ ಮುಖ್ಯ ರಸ್ತೆ ಹಾಳಾಗಿದ್ದು ನಿತ್ಯ ರಸ್ತೆಯ ಮೇಲೆ ವಾಹನ ಸವಾರರು, ಸಾರ್ವಜನಿಕರು, ನರಕ ಯಾತನೆ ಅನುಭವಿಸುತ್ತಿದ್ದು, ಪ್ರತಿ ನಿತ್ಯ ಅಪಘಾತಗಳು ಸಂಬವಿಸುತ್ತಿದ್ದು ಇದರ ಹೊಣೆ ಹೋರುವರು ಯಾರು? ಸವಾರರು ಸರಕಾರ & ಸಂಬಂಧ ಪಟ್ಟ…
ಅಕ್ಷರ ದಾಸೋಹ ಹಾಗೂ ಅಜಿಮ್ ಪ್ರೇಮ್ ಜಿ ಫೌಂಡೇಶನ್ ಸಹ ಭಾಗಿತ್ವದಲ್ಲಿ ಮಕ್ಕಳ ಪೌಷ್ಟಿಕತೆಗಾಗಿ ವಾರದ 6 ದಿನ ಮೊಟ್ಟೆ
ಔರಾದ್ : ಮಕ್ಕಳ ಆರೋಗ್ಯ ವೃದ್ಧಿಗೆ ಹಾಗೂ ಅಪೌಷ್ಟಿಕತೆ ತಡೆಗೆ ಸರಕಾರ ಹಲವು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಶಿಕ್ಷಕರು ಅವುಗಳ ಕುರಿತು ಅರಿವು ಮೂಡಿಸಬೇಕು ಎಂದು ಬಿಸಿಯೂಟ ಸಹಾಯಕ ನಿರ್ದೇಶಕ ಧೂಳಪ್ಪ ಮಳೆನೂರ ಹೇಳಿದರು. ಪಟ್ಟಣದ ಶಿಕ್ಷಕರ ಬಡಾವಣೆಯ ಸರಕಾರಿ…
ತತ್ವಜ್ಞಾನ ವಿಷಯಕ್ಕೆ ಆರು ಚಿನ್ನದ ಪದಕ ಪಡೆದ ಬಾಗಲಕೋಟೆಯ ಶರಣಬಸವ ಕಮರಿಮಠ
ಧಾರವಾಡ ನಗರದಲ್ಲಿ ಶ್ರೀ ಶರಣಬಸವ ದೇವರು,ಶ್ರೀ ಸಿದ್ಧಲಿಂಗೇಶ್ವರ ಕಮರಿಮಠ ಹಳoಗಳಿ ತಾಲ್ಲೂಕು ಜಮಖಂಡಿ ಇವರು ಎಂ, ಎ ತತ್ವಜ್ಞಾನ ವಿಷಯದಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ ಕ್ಕೆ ಪ್ರಥಮ ಸ್ಥಾನ ಪಡೆದು ಆರು ಚಿನ್ನದ ಪದಕ ಪಡೆದಿರುತ್ತಾರೆ. ಪ್ರಶಸ್ತಿಯನ್ನು ಶ್ರೀ ರಂಭಾಪುರಿ…
ಬು.ಆಲೂರ ವಲಯದ ಹೊನ್ನಿಹಳ್ಳಿ ಗ್ರಾಮದಲ್ಲಿ ಪೊಷಣ ಮಾಸಾಚರಣೆ
ಹುಕ್ಕೇರಿ ಬೆಳಗಾಂವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬು.ಆಲೂರ ವಲಯದ ಹೊನ್ನಿಹಳ್ಳಿ ಗ್ರಾಮದಲ್ಲಿ ಪೊಷಣ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಮಾನ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಹೊಳೆಪ್ಪ. ಎಚ್. ಮಾತನಾಡಿ ತಾಲ್ಲೂಕಿನಾದ್ಯಂತ ಷೋಷಣ ಮಾಸಾಚರಣೆಯನ್ನು ಆಚರಿಸಲಾಗುತ್ತಿದ್ದು ಪೌಷ್ಟಿಕ ಮತ್ತು ಸಮತೋಲನ ಆಹಾರ…