ಮತ್ತೆ ನಾಲಿಗೆ ಹರಿ ಬಿಟ್ಟ ಯತ್ನಾಳ್ ಟಿಪ್ಪು ಸುಲ್ತಾನ್, ಔರಂಗಜೇಬ್ ವಿರುದ್ಧ ಅವಾಚ್ಯ ಪದಗಳಿಂದ ನಿಂದನೆ

ಮಹಾ ಗಣಪತಿ ವಿಸರ್ಜನೆ ವೇಳೆ ಬಹಿರಂಗ ಭಾಷಣದ ವೇಳೆ ಮತ್ತೆ ವಿಜಯಪುರ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ನಾಲಿಗೆ ಹರಿಬಿಟ್ಟಿದ್ದು ಟಿಪ್ಪು ಸುಲ್ತಾನ್ ಬಗ್ಗೆ ಅವಹೇಳನ ವಾಗಿ ಮಾತನಾಡಿದರು ಎಂದು ಬರೆಯುವವರು ಹಾಗೂ ಕ್ಯಾಮೆರಾ ಮಾಡೋರು ಸರಿಯಾಗಿ ಮಾಡಿ ಎನ್ನುತ್ತಲೆ…

ಪಂಚಾಯತಿ ಪಿಡಿಓ ಅವರಿಂದ ಅಧಿಕಾರ ದುರ್ಭಳಕೆ ಎಂದು ಸದಸ್ಯರಿಂದ ಶಾಸಕರಿಗೆ ಮನವಿ

ಹುಕ್ಕೇರಿ :  ತಾಲೂಕಿನ ಮದಿಹಳ್ಳಿ ಗ್ರಾಮ ಪಂಚಾಯತಿ ಅಧಿಕಾರಿ ವಿರುದ್ಧ ಕ್ರಮಕ್ಕೆ ಶಾಸಕರಿಗೆ ಮನವಿ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿ ಪಂಚಾಯತಿ ಅಭಿವೃದ್ಧಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಆತನ ವಿರುದ್ಧ ಕ್ರಮ ಜರುಗಿಸಿ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಗ್ರಾಮ…

ಶಾಸಕ ಪ್ರಭು ಚವ್ಹಾಣರಿಂದ ಔರಾದ-ಬೆಳಕುಣಿ ರಸ್ತೆ ಕಾಮಗಾರಿ ವೀಕ್ಷಣೆ

ಮಾಜಿ ಸಚಿವ ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಸೆ.18ರಂದು ಔರಾದ(ಬಿ) ತಾಲ್ಲೂಕಿನ ಬೆಳಕುಣಿ(ಚೌ) ಗ್ರಾಮದಲ್ಲಿ ನಡೆಯುತ್ತಿರುವ ಔರಾದ-ಬೆಳಕುಣಿ ರಸ್ತೆ ಕಾಮಗಾರಿಯನ್ನು ವೀಕ್ಷಿಸಿ ಗುಣಮಟ್ಟದ ಕುರಿತು ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಕಾಮಗಾರಿ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಶಾಸಕರು, ಚಾಲ್ತಿಯಲ್ಲಿರುವ…

ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಈ ರೀತಿ ಮಾತನಾಡುವುದು ಎಷ್ಟು ಸರಿ ಯತ್ನಾಳ್ ಹೇಳಿಕೆಗೆ ಹೈಕೋರ್ಟ್ ತರಾಟೆ

ಬೆಂಗಳೂರು : ಸಚಿವ ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ “ಅರ್ಧ ಪಾಕಿಸ್ಥಾನವಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಡಿದ ಮಾತಿಗೆ ತೀವ್ರ ಕಿಡಿಕಾರಿದ ಹೈಕೋರ್ಟ್, ಒಬ್ಬರ ಪತ್ನಿ ಮುಸ್ಲಿಂ ಅಂದ ಮಾತ್ರಕ್ಕೆ ಅದನ್ನು ಅರ್ಧ ಪಾಕಿಸ್ತಾನ ಎನ್ನಬಹುದೇ?  …

ಬಿಜೆಪಿ ಸದಸ್ಯತಾ ಅಭಿಯಾನ ಚುರುಕುಗೊಳಿಸಿ: ಶಾಸಕ ಪ್ರಭು ಚವ್ಹಾಣ

ಭಾರತೀಯ ಜನತಾ ಪಕ್ಷದಿಂದ ದೇಶಾದ್ಯಂತ ಸದಸ್ಯತಾ ಅಭಿಯಾನ ನಡೆಯುತ್ತಿದ್ದು, ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿಯೂ ಕಾರ್ಯಕರ್ತರು ಮಾಡುತ್ತಿದ್ದು, ಈ ಅಭಿಯಾನ ಇನ್ನಷ್ಟು ಚುರುಕುಗೊಳಿಸಬೇಕೆಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದರು. ಶಾಸಕರು ಸೆ.19ರಂದು ಔರಾದ(ಬಿ) ಪಟ್ಟಣ, ಚಿಂತಾಕಿ, ವಡಗಾಂವ…

ಹುಕ್ಕೇರಿ ತಾಲ್ಲೂಕಿನ ಮದಿಹಳ್ಳಿ ಗ್ರಾಮದಲ್ಲಿ ಬೆನಿವಾಡ ವಲಯದ ಪೋಷಣ ಮಾಸಾಚರಣೆ

ಹುಕ್ಕೇರಿ : ತಾಲೂಕಿನ ಬೆನಿವಾಡ್ ವಲಯದ ಮದಿಹಳ್ಳಿ ಗ್ರಾಮದಲ್ಲಿ ಕಾರ್ಯಕ್ರಮ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಅನ್ನಪ್ರಾಶನ್ಯ ಗರ್ಭಿಣಿಯರ ಶೀಘ್ರ ನೋಂದಣಿ ಮಾತೃ ವಂದನಾ ಅರ್ಜಿ ಸ್ವೀಕಾರ ಮಕ್ಕಳ ಹುಟ್ಟುಹಬ್ಬದ ಪೌಷ್ಟಿಕ ಆಹಾರ ಶಿಬಿರ ಎಲ್ಲ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು ಈ ಕಾರ್ಯಕ್ರಮಕ್ಕೆ ಮಾನ್ಯ…

ಪಶು ಸಂಪತ್ತು ಉಳಿಸಿ ಬೆಳೆಸಬೇಕು – ಸಚಿವ ಈಶ್ವರ.ಬಿ ಖಂಡ್ರೆ

ಬೀದರ:- ಹೆಡಗಾಪೂರ ಸಮೀಪ ಮಾಂಜ್ರಾ ಮತ್ತು ಕಾರಂಜಾ ನದಿಗಳು ಹರಿಯುತ್ತಿವೆ. ಹಸು, ಎಮ್ಮೆ, ಆಡು, ಕುರಿ ಸಾಕಾಣಿಕೆಗೆ ಉತ್ತಮ ವಾತಾವರಣ ಇಲ್ಲಿದೆ. ಪಶು ಸಂಪತ್ತನ್ನು ಉಳಿಸಿ ಬೆಳೆಸಬೇಕಿದೆ ಎಂದು ಅರಣ್ಯ. ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ…

ಶ್ರೀ 1008 ಪಾಶ್ವನಾಥ ದಿಗಂಬರ್ ಜೈನ ಮಂದಿರ ಹಳ್ಳದಿಕೇರಿ ಹುಕ್ಕೇರಿ ಯಲ್ಲಿ ದಶ ಲಕ್ಷಣ ನೋಪಿ

ಹುಕ್ಕೇರಿ : ದಶ ಲಕ್ಷಣ ನೋಪಿ ಕಳೆದ 10 ವರ್ಷದಿಂದಾ ಮಾಡುತ್ತಿದ್ದಾರೆ 10ನೇ ದಿನದ ಮುಕ್ತಾಯದ ದಿನವಾದ ಇಂದು ಶ್ರೀ 1008 ಪಾಶ್ವನಾಥ್ ಹಾಗೂ 24 ತೀರ್ಥಂಕರ್ ಗಳಿಗೆ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜೆ ಹಾಗೂ ಪಲ್ಲಕ್ಕಿ ಉತ್ಸವ ಶ್ರಾವಕ…

ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದಲ್ಲಿ ಹಲವುಕಡೆ ವಿಶ್ವಕರ್ಮ ಜಯಂತಿ ಆಚರಣೆ

ಹುಕ್ಕೇರಿ :  ತಾಲೂಕಿನ ಗುಡಸ್ ಗ್ರಾಮದಲ್ಲಿ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು ಗುಡಸ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವಕರ್ಮ ಜಯಂತಿಯ ನಿಮಿತ್ತವಾಗಿ ಕುಡಿಯುವ ನೀರಿನ ಫಿಲ್ಟರ್ ಅನ್ನು ಜೋಡಿಸುವ ಮುಕಾಂತರ ವಿಶ್ವಕರ್ಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಇದೇ ರೀತಿಯಾಗಿ ಗ್ರಾಮದ ಶಾಸಕರ…

ಶಾಸಕ ಪ್ರಭು ಚವ್ಹಾಣ ನೇತೃತ್ವದಲ್ಲಿ ರಕ್ತದಾನ ಶಿಬಿರ 76ಜನರಿಂದ ರಕ್ತದಾನ

ರಕ್ತದಾನದಿಂದ ಆರೋಗ್ಯ ವೃದ್ಧಿ: ಶಾಸಕ ಪ್ರಭು ಚವ್ಹಾಣ — ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಜನ್ಮದಿನದ ನಿಮಿತ್ತ ಶಾಸಕರಾದ ಪ್ರಭು.ಬಿ ಚವ್ಹಾಣ ಅವರ ನೇತೃತ್ವದಲ್ಲಿ ಸೆ.17ರಂದು ಔರಾದ(ಬಿ) ಪಟ್ಟಣದ ಶಾಸಕರ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ 76 ಜನ ಸ್ವಯಂ ಪ್ರೇರಣೆಯಿಂದ…

error: Content is protected !!