ಬೆಳಗಾವಿ : ಸರಳ ಸಜ್ಜನಿಕೆಯ ರಾಜ್ಯದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬೆಳಗಾವಿ ಸಮಸ್ತ ಪತ್ರಕರ್ತರ ಬಳದಿಂದ ಸನ್ಮಾನಿಸಲಾಯಿತು. ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ…
Category: ರಾಜ್ಯ
ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ 6.50 ರಷ್ಟು ಮೀಸಲಾತಿ ಕೊಡಿ
ಔರಾದ್ : ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ 29 ಜಾತಿಗಳಿಗೆ ಶೇ 6.50 ರಷ್ಟು ಮೀಸಲಾತಿ ಹಂಚಿಕೆ ಮಾಡಬೇಕು’ ಎಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಒಳ ಮೀಸಲಾತಿಗೆ ಸಂಬಂಧಿಸಿದ ಏಕಸದಸ್ಯ ವಿಚಾರಣಾ ಆಯೋಗದ ಅಧ್ಯಕ್ಷ ನ್ಯಾ.ನಾಗಮೋಹನ್ ದಾಸ್ ಅವರಿಗೆ ಒಳ ಮೀಸಲಾತಿ ಹೋರಾಟ…
ತಾಯಂದಿರ ತುಲಾಭಾರ ಕಾರ್ಯಕ್ರಮ ಇಂದಿನ ಯುವ ಜನಾಂಗಕ್ಕೆ ಮಾದರಿ:ಪರಮಪೂಜ್ಯ ಶಂಕರ್ ಲಿಂಗ ಶಿವಾಚಾರ್ಯರು
ಔರಾದ್: ಇಂದಿನ ಆಧುನಿಕ ಯುಗದಲ್ಲಿ ಸಂಬಂಧಗಳಲ್ಲಿ ಬಿರುಕು ಮೂಡುವ ಸಂದರ್ಭದಲ್ಲಿ ತಾಯಂದಿರಿಗೆ ಮಕ್ಕಳಿಂದ ತುಲಭಾರ ಹಮ್ಮಿಕೊಂಡ ಕಾರ್ಯಕ್ರಮ ಯುವ ಜನಂಗಕ್ಕೆ ಮಾದರಿ ಎಂದು ಹಣೆಗಾಂವ್ ಪರಮಪೂಜ್ಯ ಶಂಕರಲಿಂಗ ಶಿವಾಚಾರ್ಯರು ಅಭಿಪ್ರಾಯ ಪಟ್ಟರು. ತಾಲೂಕಿನ ಕೊಳ್ಳೂರ ಗ್ರಾಮದಲ್ಲಿ ಸಹಬಾಳ್ವೆ ಸಂಸ್ಥೆಯಿಂದ ಪಾರ್ವತಿ ಸ್ವ.…
ನೀರಿನ ಸಮಸ್ಯೆ ಕುರಿತು ದಲಿತ ಸೇನೆ ಒತ್ತಾಯ
ಕಾಳಗಿ ತಾಲೂಕನ ಪಸ್ತಪುರ ಗ್ರಾಮ ಪಂಚಾಯತ್ ವಾಪ್ತಿಯ ಗಂಜಗೇರಾ ಗ್ರಾಮದ ನೀರಿನ ಸಮಸ್ಯೆ ಇರುವದರಿಂದ ಇಲ್ಲಿನ ಜನರು ಸುಮಾರು 2ಕಿಲೋ ಮೀಟರ್ ದೂರದಿಂದ ನೀರು ಎತ್ತಿನ ಗಾಡಿ ಬೈಕ್ ಮುಖಾಂತರ ನೀರು ತರುತಾರೆ ಇಲ್ಲಿನ ಜನರಿಗೆ ಭಹಳ ತೊಂದರೆ ಇಂದ ಕೂಡಿದ್ದು…
ಭಗತ್ ಸಿಂಗ್, ರಾಜ್‌ಗುರು, ಸುಖ್‌ದೇವ್ ಅವರ ಹುತಾತ್ಮ ದಿನ ಆಚರಣೆ
ಕಲಬುರಗಿ : ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಯುವಜನತೆಗೆ ಆದರ್ಶವಾಗಿದ್ದಾರೆ ಅವರ ವಿಚಾರಗಳು ಇಂದಿಗೂ ನಮ್ಮ ಸಮಾಜವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ದೇಶಪ್ರೇಮಿ ಯುವಾಂದೋಲನ ಸಂಘಟನೆ ವಿಭಾಗೀಯ ಸಂಚಾಲಕರಾದ ಲಕ್ಷ್ಮಣ್ ಮಂಡಲಗೇರ ತಿಳಿಸಿದರು. ನಗರದ ಜಿ ಡಿ ಎ…
ಕನ್ನಡ ಪರ ಸಂಘಟನೆಗಳ ಒಕ್ಕೂಟ ವತಿಯಿಂದ ಕರ್ನಾಟಕ ಬಂದಗೆ ಕರೆ
ಘಟಪ್ರಭಾ:ಕನ್ನಡ ಪರ ಸಂಘಟನೆಗಳ ಒಕ್ಕೂಟ ವತಿಯಿಂದ ಇಂದು ಕರ್ನಾಟಕ ಬಂದಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಬಂದಗೆ ಬೆಂಬಲಿಸಿ ಇಂದು ಘಟಪ್ರಭಾ ನಗರದಲ್ಲಿ ಗೋಕಾಕ ತಾಲೂಕಾ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಘಟಪ್ರಭಾದ ಮೃತ್ಯುಂಜಯ ವೃತ್ತದಲ್ಲಿ ಬೃಹತ್ ಪ್ರತಿಭಟಿಸಿ ನಂತರ ಸಂಕೇಶ್ವರ…
ಕಲ್ಲೂರು ಮಹಾಲಕ್ಷ್ಮಿ ದೇವಾಲಯದಲ್ಲಿ ಲಕ್ಷಾಂತರ ರೂ ಚಿನ್ನಾಭರಣ ಕಳುವು
ರಾಯಚೂರು ಬ್ರೇಕಿಂಗ್ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಪ್ರಸಿದ್ದ ದೇವಾಲಯಕ್ಕೆ ಕನ್ನಾ ದೇವರ ಮೈಮೇಲಿದ್ದ ಸುಮಾರು 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ್ದ 290 ಗ್ರಾಂ ಚಿನ್ನಾಭರಣ ಕಳುವು 80 ಗ್ರಾಂ ತೂಕದ ವೆಂಕಟೇಶ್ವರ ಸ್ವಾಮಿ…
ಗಾಳಿಮಳೆಗೆ ಜನಜೀವನ ಅಸ್ಥವ್ಯಸ್ಥ
ಕಾಳಗಿ : ತಾಲೂಕಿನ ಸುಂಟನ್ ಗ್ರಾಮದ ದೊಡ್ಡ ತಾಂಡದ ಒಳಗೆ ಮೊನ್ನೆ ರಾತ್ರಿ ಭಯಂಕರ ಮಳೆ ಗಾಳಿ ರಭಸದಿಂದ ತಾಂಡದ,ಸೀತಾಬಾಯಿ ಭೀಮಸಿಂಗ್, ಚಂದಿಬಾಯಿ ಶಂಕರ್, ಅನಿತಾ ಚಂದ್ರಕಾಂತ್, ವಿಜಿಬಾಯಿ ಮೋತಿರಾಮ್ ರಾಮು ಭೀಕು, ಸಂಗೀತಾ ಓಮ್ನಾಥ್, ಕಾಶೀನಾಥ್ ಬಿರಾದಾರ್6 ಮನೆಗಳ ಮೇಲಿನ…
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ – 2025 ಹಾಗೂ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರುಕಟ್ಟೆ ಮೇಳ ಕಾರ್ಯಕ್ರಮಕ್ಕೆ ಬೀದರ ಲೋಕಸಭಾ ಕ್ಷೇತ್ರದ ಸಂಸದರಾದ ಸಾಗರ ಖಂಡ್ರೆ ಚಾಲನೆ
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್, ಹಾಗೂ ಜಿಲ್ಲಾ ಪಂಚಾಯತ್, ಬೀದರ ಇವರ ಸಹಯೋಗದಲ್ಲಿ ಆಯೋಜಿಸಲಾದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ – 2025 ಹಾಗೂ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರುಕಟ್ಟೆ ಮೇಳ ಕಾರ್ಯಕ್ರಮಕ್ಕೆ…
ಅಕ್ರಮ ಪಡಿತರ ಅಕ್ಕಿ ಸಾಗಾಣಿಕೆ ಎಚ್ಚರ ವಹಿಸಿ ಗ್ಯಾರಂಟಿಗಳ ಬಗ್ಗೆ ಜಾಗೃತಿ ಮೂಡಿಸಿ ಪಡಿತರ ಅಕ್ಕಿ ಮಾರಿದ್ರೆ ಕಾರ್ಡ್ ರದ್ದು ಮಾಡಿ : ಉಪ್ಪೆ
ಔರಾದ್ : ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳ ಫಲಾನುಭವಿಗಳಿಗೆ ನಗದು ಬದಲು ಇನ್ನು ಮುಂದೆ ಅಕ್ಕಿ ವಿತರಿಸಲಾಗುತ್ತಿದ್ದು, ಪಡಿತರ ಚೀಟಿದಾರರು ಅಕ್ಕಿಯನ್ನು ಮಾರಿದರೆ ಅವರ ಪಡಿತರ ಚೀಟಿಯನ್ನು ರದ್ದುಪಡಿಸಬೇಕು ಎಂದು ತಾಲೂಕಿನ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಚನ್ನಪ್ಪ…