ಔರಾದ್: ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ತಾಲೂಕಿನ ಯಾವುದೇ ಗ್ರಾಮಗಳಲ್ಲಿ ಕಲುಷಿತ ನೀರು ಸರಬರಾಜು ಆಗದಂತೆ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (ಇ.ಒ) ಕಿರಣ ಪಾಟೀಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಗುರುವಾರ…
Category: ರಾಜ್ಯ
ಆಕಾರ್ಬಂದ್ (Akarband) ಎಂದರೇನು? ಅದು ಏಕೆ ಮುಖ್ಯ?
❓ಈ ಪ್ರಶ್ನೆ ಯಾಕೆ ಮುಖ್ಯ? ಜಮೀನು ಖರೀದಿಸುವಾಗ ಅಥವಾ ಪೋಡಿ, ಹಿಸ್ಸಾ, ಸರ್ವೆ ಸಂಬಂಧಿತ ಕೆಲಸಗಳ ಸಂದರ್ಭದಲ್ಲಿ “ಆಕಾರ್ಬಂದ್ (Akarband) ನೋಡಿ” ಎಂದು ಅನೇಕರು ಹೇಳುತ್ತಾರೆ. ಆದರೆ ಆಕಾರ್ಬಂದ್ ಎಂದರೇನು? ಅದು ಪಹಣಿ (RTC)ಯಿಂದ ಹೇಗೆ ಭಿನ್ನ? ಎಂಬುದು ಬಹುತೇಕರಿಗೆ ತಿಳಿದಿರುವುದಿಲ್ಲ.…
ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ಮಧ್ಯಸ್ಥಗಾರರ ನೇಮಕ
ಘಟಪ್ರಭಾ:- ಘಟಪ್ರಭಾದಲ್ಲಿ ಗ್ರಾಮೀಣ ಭಾಗದಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ಮತ್ತು ಮಧ್ಯಸ್ಥಗಾರರ ನೇಮಕ ಗೋಕಾಕ್ ನ್ಯಾಯವಾದಿಗಳ ಸಂಘ.ಘಟಪ್ರಭಾ ಪುರಸಭೆ ಹಾಗೂ ಘಟಪ್ರಭಾ ಪೊಲೀಸ್ ಠಾಣೆ ಸಯೋಗದಲ್ಲಿ ನಡೆದ ಕಾರ್ಯಕ್ರಮ ಕಾನೂನು ತಿಳುವಳಿಕೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ವನ್ನು 1ನೇ…
ಒಂದು ದಿನದ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ
ಬೆಳಗಾವಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಶ್ರೀ ರಾಹುಲ್ ಅಣ್ಣಾ ಜಾರಕಿಹೊಳಿ ಅವರು ಬೆಳಗಾವಿ ನಗರದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಹಾಗೂ ಬೆಳಗಾವಿ…
ಕಣ್ಣು ಮುಚ್ಚಿ ಕುಳಿತ ಶಾಸಕರು, ಅಧಿಕಾರಿಗಳು: ರಸ್ತೆ ದುರಸ್ತಿಗೆ ಆಗ್ರಹಿಸಿ ಉಗ್ರ ಹೋರಾಟದ ಎಚ್ಚರಿಕೆ!
ಒಂದೆಡೆ ಅಭಿವೃದ್ಧಿಯ ಬಗ್ಗೆ ಭಾಷಣ ಬಿಗಿಯುವ ಜನಪ್ರತಿನಿಧಿಗಳು, ಮತ್ತೊಂದೆಡೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುತ್ತಿರುವ ಜನಸಾಮಾನ್ಯರು. ಹೌದು, ಕಾಳಗಿ ತಾಲೂಕಿನಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಶಾಸಕರು ಹಾಗೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ದುರಸ್ತಿ ಮಾಡದಿದ್ದರೆ…
ಹೆಚ್ಚುವರಿ ಬಸ್ ಸೌಕರ್ಯವನ್ನು ಒದಗಿಸುವ ಕುರಿತು ಪ್ರತಿಭಟನೆ
ಘಟಪ್ರಭಾ ದಿಂದಾ ಸಂಕೇಶ್ವರ ವರೆಗೆ ಪ್ರತಿದಿನಾ ಬೆಳಿಗ್ಗೆ, ಹೆಚ್ಚುವರಿ ಬಸ್ ಸೌಕರ್ಯವನ್ನು ಒದಗಿಸುವ ಕುರಿತು. ಘಟಪ್ರಭಾ ಮೃತ್ಯುಂಜಯ ಸರ್ಕಲದಲ್ಲಿ ಪ್ರಸ್ತಾವಿತ ವಿಷಯಕ್ಕೆ ಸಂಬಂಧಿಸಿದಂತೆ ಘಟಪ್ರಭಾ ದಿಂದಾ ಸಂಕೇಶ್ವರ ಊರಿಗೆ ಪ್ರತಿದಿನಾ ಬೆಳಿಗ್ಗೆ ನೂರಾರು ಜನ ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ…
ಗುಡಸ ಗ್ರಾಮದ ಹಲವಾರು ಕಡೆ ಹಡಪದ ಸಮಾಜದ ಯುವಕರಿಂದ ಜಯಂತಿ ಆಚರಣೆ
ಹುಕ್ಕೇರಿ ಗುಡಸ ಗ್ರಾಮದ ನಾವಿ ತೋಟದಿಂದಾ ಪ್ರಾರಂಭವಾಯಿತು ಅಲ್ಲಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಗುಡಸ ಅಲ್ಲಿಂದ ಬಸವೇಶ್ವರ್ ಆದರ್ಶ್ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಗುಡಸ ಅಲ್ಲಿಂದ ಗ್ರಾಮ ಪಂಜಾಯತ ಗುಡಸ ಆಚರಿಸಿದರು ನಂತರ ಹಡಪದ ಅಜಣ್ಣವರ…
ಔರಾದನಲ್ಲಿ ಪತ್ರಿಕಾ ದಿನಾಚರಣೆ ಯಡ್ರಾಮಿ ಅವರಗೆ ರಾಜ್ಯ ಮಟ್ಟದ ಕನ್ನಡ ಜಂಗಮ ಪ್ರಶಸ್ತಿ ಪ್ರದಾನ
ಪತ್ರಕರ್ತರಿಗಾಗಿ ಪತ್ರಿಕಾ ಭವನ ನಿರ್ಮಾಣಕ್ಕೆ ಕೈಜೋಡಿಸುವೆ: ಚವ್ಹಾಣ ಔರಾದ್ : ಔರಾದ್ ಪಟ್ಟಣದಲ್ಲಿ ಪತ್ರಕರ್ತರ ಬಹುದಿನಗಳ ಬೇಡಿಕೆಯಾದ ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಶಾಸಕ ಪ್ರಭು ಚವ್ಹಾಣ ಭರವಸೆ ನೀಡಿದರು. ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕರ್ನಾಟಕ…
ಆಕಾಶ್ ಕೊರಳೆ ಅವರು ಗುರು ಪೂರ್ಣಿಮಾ ನಿಮಿತ್ಯ ಮಹಾರಾಷ್ಟ್ರದಲ್ಲಿ ಹವಾ ಮಲಿನಾಥ್ ಮಹಾರಾಜ ರವರಿಗೆ ವಿಶೇಷ ಪೂಜೆ
ಬಸವಕಲ್ಯಾಣ : ತಾಲೂಕಿನ ಹುಟ್ಟು ಹೋರಾಟಗಾರ ಹಾಗೂ ಸಮಾಜ ಸೇವಕ ಮಂಠಾಳ ಗ್ರಾಮದ ಯುವ ಮುಖಂಡರಾದ ಆಕಾಶ್ ಕೊರಳೆ ಅವರು ಗುರು ಪೂರ್ಣಿಮಾ ನಿಮಿತ್ಯ ಮಹಾರಾಷ್ಟ್ರದ ಬೀಗ್ವಾನ್ ದಲ್ಲಿರುವ ಹವಾ ಮಲಿನಾಥ್ ಮಹಾರಾಜಾ ಅವರ ಆಶ್ರಮದಲ್ಲಿ ಪೂಜ್ಯರಾದ ಹವಾ ಮಲ್ಲಿನಾಥ್ ಮಹಾರಾಜ್…
25 ದಿನಗಳ ಯಶಸ್ವಿ ಪಯಣ ಪೂರೈಸಿದ ‘ಲವ್ ಸೀಸನ್’
ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರುವ ‘ಲವ್ ಸೀಸನ್’ ಸಿನಿಮಾ ಯಶಸ್ವಿಯಾಗಿ 25 ದಿನಗಳ ಪ್ರದರ್ಶನವನ್ನು ಪೂರೈಸಿ ಚಿತ್ರತಂಡದ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರೇಮಕಥೆ, ಭಾವನಾತ್ಮಕ ಕಥಾಹಂದರ ಹಾಗೂ ಮನರಂಜನೆಯ ಅಂಶಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ…
