ಏಪ್ರಿಲ್ 6 ರಿಂದ 16 ರವರೆಗೆ ಶರಣಬಸವೇಶ್ವರ ಜೀವನ ದರ್ಶನ ಪ್ರವಚನ, 17 ರಂದು ಭವ್ಯ ರಥೋತ್ಸವ: ಭಂಕಲಗಿ

ಚಿತ್ತಾಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಚಿತ್ತಾಪುರ ಹಾಗೂ ಶ್ರೀ ಶರಣಬಸವೇಶ್ವರ ದೇವಸ್ಥಾನ ಜೀರ್ಣೋದ್ದಾರ ಹಾಗೂ ಸೇವಾ ಟ್ರಸ್ಟ್‌ ಇವರ ಸಹಯೋಗದೊಂದಿಗೆ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ದೇವಸ್ಥಾನ ಅಭಿವೃದ್ಧಿಯ ಪ್ರಯುಕ್ತ ಪಟ್ಟಣದ ವರುಣ ನಗರದ ದೇವಸ್ಥಾನದ ಆವರಣದಲ್ಲಿ…

ರಂಜಾನ್ ಹಬ್ಬದ ಪ್ರಯುಕ್ತ ಶ್ರದ್ಧಾ ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ

ಚಿತ್ತಾಪುರ: ಮುಸ್ಲಿಂ ಸಮುದಾಯದವರು ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಸೋಮವಾರ ಶ್ರದ್ಧಾ ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ರಂಜಾನ್‌ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು ಮುಸ್ಲಿಂ ಸಮುದಾಯದವರು ಕಳೆದ 30 ದಿನಗಳಿಂದ ರಂಜಾನ್‌ ಹಬ್ಬದ ಪ್ರಯುಕ್ತ ರೋಜಾ…

ಪ್ರಯಾಗರಾಜ್ ಸಂಗಮ ಪವಿತ್ರ ಸ್ಥಾನಕ್ಕೆ ಬಬಲಾದಿ ಒಡೆಯನ ಭಾವ ಚಿತ್ರ ಹಿಡಿದ ಯುವಕರು

ಬಾಗಲಕೋಟ ಜಿಲ್ಲೆಯ ರಬಕವಿ ಬನ್ನಟ್ಟಿ ತಾಲೂಕಿನ ಮಾದಭಾವಿ ಗ್ರಾಮದ ಯುವಕರು ಪ್ರಯಾಗರಾಜ್ ಸಂಗಮ ಪವಿತ್ರ ಸ್ಥಾನಕ್ಕೆ ತೆಗೆದುಕೊಂಡು ಹೋಗಿ ಸುರಕ್ಷತೆಯಿಂದ ಬಂದ್ದಿದೆವೆ ಎಂದು ರೇವಪ್ಪ ಮಸಗುಪ್ಪಿ ಹೇಳಿದರು ಪವಿತ್ರ ಸ್ನಾನಕ್ಕೆ ತೆರಳಿದಾಗ ಬಬಲಾದಿಯ ಒಡೆಯನ ಭಾವಚಿತ್ರ ಹಿಡಿದು ಪವಿತ್ರ ಸ್ನಾನ ಮಾಡಿದ್ದಾರೆ.…

ಶಬರಿಮಲೆ ಹೋಗುವ ಅಯ್ಯಪ್ಪ ಸ್ವಾಮಿ ಮಾಲಾಧಾರೆಗಳು ವಾವರ(ಬಾಬರ) ಸ್ವಾಮಿ ಮಸೀದಿ ಗೆ ಕಾಣಿಕೆ ನೀಡಲು ಕಾರಣ ವೇನು..?

ಯಾರೀ ಶಬರಿಮಲೆಯ ವಾವರ ಸ್ವಾಮಿ..? ಶಬರಿ ಮಲೆ ಅಯ್ಯಪ್ಪ ಮಾಲಾಧಾರಿಗಳಿಗೆ ಮಕರ ಸಂಕ್ರಮಣದ “ಮಕರವಿಳಕ್ಕ್” ನೋಡುವುದು ಅತ್ಯಂತ ಪ್ರಮುಖ ಆಚರಣೆಯಾಗಿರುತ್ತದೆ.ಅದರೊಂದಿಗೆ ಅವರ ನಲ್ವತ್ತೆಂಟು ದಿನಗಳ ವೃತಾಚರಣೆ ಮುಗಿಯುತ್ತದೆ. ಪ್ರತೀಯೊಬ್ಬ ಅಯ್ಯಪ್ಪ ಮಾಲಾಧಾರಿಯೂ ಶಬರಿ ಮಲೆಯ ಪಕ್ಕವೇ ಇರುವ ವಾವರ ಸ್ವಾಮಿಯ ಸಮಾಧಿಯಿರುವ…

ಶ್ರೀ ಬನಶಂಕರಿ ದೇವಿಗೆ ಪೀತಾಂಬರ ಸೀರೆ ಸಮರ್ಪಣೆಯ ಮೆರವಣಿಗೆಯೂ ಗುಡೂರ ಗ್ರಾಮದಲ್ಲಿ ಅದ್ದೂರಿ

ಬಾದಾಮಿ ಬನಶಂಕರಿದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹಂಪಿ ಶ್ರೀ ಗಾಯತ್ರಿ ಪೀಠದಿಂದ ಶ್ರೀ ಬನಶಂಕರಿ ಕ್ಷೇತ್ರಕ್ಕೆ ಪಲ್ಲಕ್ಕಿಯೊಂದಿಗೆ ಪಾದಯಾತ್ರೆ ಮೂಲಕ ಶ್ರೀ ಬನಶಂಕರಿ ದೇವಿಗೆ ಪೀತಾಂಬರ ಸೀರೆ ಸಮರ್ಪಣೆಯ ಮೆರವಣಿಗೆಯೂ ಗುಡೂರ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಿತು. ಗುಡೂರ ಎಸ್ ಸಿ ಗ್ರಾಮದ…

ತಿಹಾರ್‌ ಜೈಲಿನಲ್ಲಿರುವ ಇ. ಅಬೂಬಕ್ಕರ್‌ ಅವರಿಗೆ ಮಗಳು ಲೀನ ತಬಸ್ಸುಂ ಬರೆದ ಪತ್ರ:

  بسم الله الرحمن الرحيم ಆತ್ಮೀಯ ಬಾಪಾಗೆ, ಅಸ್ಸಲಾಮು ಅಲೈಕುಮ್ ವ ರಹಮತುಲ್ಲಾಹಿ ವಾ ಬರಕಾತುಹೂ ಸೌಖ್ಯವಾಗಿದ್ದೀರಾ ಎಂಬ ಪ್ರಶ್ನೆ ಪ್ರಸ್ತುತವಲ್ಲ! ಜೈಲಿನಲ್ಲಿ ಯಾವ ಸೌಖ್ಯ?! ಕಳೆದ ಎರಡು ವರ್ಷಗಳಿಂದ ಯಾವುದೇ ಒಳ್ಳೆಯ ಸುದ್ದಿ ಕೇಳಿಬಂದಿಲ್ಲ. ವೀಡಿಯೊ ಸಂದರ್ಶನದಲ್ಲಿ ಮಾತನಾಡಿದ…

ಕ್ರಿಸ್ಮಸ್ ಅಂದರೆ ಇದು ಎಲ್ಲರ ಹಬ್ಬ ಡಾ.ಶಿವ್ ಕುಮಾರ್ ಶೆಟ್ಕರ್

ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ ಆಚರಿಸಿದ ಕ್ರಿಸ್ಮಸ್ ಹಬ್ಬದ ನಿಮಿತ್ತ ಅನೇಕರು ಭಾಗಿಯಾಗಿದ್ದರು, ಡಾ.ಶಿವ್ ಕುಮಾರ್ ಶೆಟ್ಕರ್ ನಿರ್ದೇಶಕರು ಬ್ರಿಮ್ಸ್ ಆಸ್ಪತ್ರೆ ಬೀದರ್ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜರಗಿತ್ತು. ವೈದ್ಯರು ಆಸ್ಪತ್ರೆಯ ನರ್ಸ್ ಹಾಗೂ ಸಿಬ್ಬಂದಿವರ್ಗದವರು ಸೇರಿ ಆಯೋಜನೆ ಮಾಡಿದ…

ಶ್ರೀ ಹಳ್ಳಿ ಲಕ್ಷ್ಮಿ ದೇವಿ 2ನೇ ವರ್ಷದ ಜಾತ್ರೆ ಆಚರಣೆ

ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದ ನಾಲ್ಕು ಊರಿನ ಸೀಮೆಯಲ್ಲಿರುವ ಶ್ರೀ ಹಳ್ಳಿ ಲಕ್ಷ್ಮೀದೇವಿಯ ಎರಡನೆಯ ವರ್ಷದ ಜಾತ್ರೆಗೆ ವಿಶೇಷ ರೀತಿಯಲ್ಲಿ ಈ ವರ್ಷ ಹೊಸದಾಗಿ ಪಾದಗಟ್ಟೆಯನ್ನು ನಿರ್ಮಿಸಿ ಸೋಮವಾರ ದಿವಸ ಹುಕ್ಕೇರಿ ಶ್ರೀ ಮಹಾಲಕ್ಷ್ಮಿ ದೇವಿ ಪಲಕ್ಕಿ ಮದಿಹಳ್ಳಿ ಗ್ರಾಮದ ಶ್ರೀ…

ನ.23 ಮತ್ತು 24ರಂದು ಶರಣ ಕಮ್ಮಟ, ಅನುಭವ ಮಂಟಪ ಉತ್ಸವ.. ಭಿತ್ತಿಪತ್ರ ಬಿಡುಗಡೆ

  ನಮ್ಮ ನಡಿಗೆ ಅನುಭವ ಮಂಟಪದ ಕಡೆಗೆ !   ಔರಾದ್ : ಶರಣ ಶ್ರೇಷ್ಠ ಬಸವಣ್ಣನವರ ಪುಣ್ಯಭೂಮಿ ಬಸವಕಲ್ಯಾಣದಲ್ಲಿ ಇದೇ ನ.23 ಮತ್ತು 24ರಂದು ನಡೆಯಲಿರುವ 45ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವದಲ್ಲಿ ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ…

ಹುಕ್ಕೇರಿ ಜೈನ ಮಂದಿರದಲ್ಲಿ ನವರಾತ್ರಿ ವಿಶೇಷ ಪೂಜೆ

ಹುಕ್ಕೇರಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಪುರಾತನ ಕಾಲದ ಜೈನ ಮಂದಿರ ಹುಕ್ಕೇರಿ 1008 ಶ್ರೀಆದಿನಾಥ ಹಾಗೂ ಶ್ರೀ ಪಾರ್ಶ್ವನಾಥ ಜಿನ ಮಂದಿರದಲ್ಲಿ ನವರಾತ್ರಿ ಉತ್ಸವ ನಿಮಿತ್ತ ಶ್ರೀ ಪದ್ಮಾವತಿ ದೇವಿಗೆ ಹೂವಿನ ಅಲಂಕಾರ ದೃಶ್ಯ ನೋಡುವುದೇ ಒಂದು ಭಾಗ್ಯ ಮಹಿಳಾ…

error: Content is protected !!